ಪ್ರತಿದಿನ ಹೆಣ್ಣಿನ ಈ ಅಂಗ ಮುಟ್ಟಿದರೆ ನೀವು ಕೋಟ್ಯಾಧಿಪತಿ ಆಗ್ತೀರ..! ಇಲ್ನೋಡಿ
ಹೌದು ನಮ್ಮ ಭಾರತ ದೇಶದಲ್ಲಿ ಹೆಣ್ಣನ್ನು ದೇವರಿಗೆ ಹೋಲಿಸುತ್ತಾರೆ..ಹೆಣ್ಣನ್ನು ಸದಾ ಪೂಜೆ ಮಾಡುವವರು ಇದ್ದಾರೆ.. ಹೆಣ್ಣನ್ನು ಲಕ್ಷ್ಮಿಗೂ ಹೋಲಿಸುತ್ತಾರೆ.. ಹೆಣ್ಣನ್ನು ಲಕ್ಷ್ಮಿ ಸ್ವರೂಪ ಎಂದು ಕೂಡ ಕರೆಯಲಾಗುತ್ತದೆ ಅಲ್ವಾ. ಹೀಗಿರುವಾಗ ಚಾಣಕ್ಯನ ನೀತಿ ಪ್ರಕಾರ ಹೆಣ್ಣಿನ ಬಗ್ಗೆ ಗೊತ್ತಿಲ್ಲದ ಕೆಲವು ಇಂಟರೆಸ್ಟಿಂಗ್ ಸಂಗತಿಗಳನ್ನು ಮತ್ತು ಜೀವನದಲ್ಲಿ ಯಶಸ್ವಿ ಆಗಲು ಅವರ ಬಗ್ಗೆ ಮತ್ತು ಅವರ ಜೊತೆ ಹೇಗಿರಬೇಕು ಹೇಗಿರಬಾರದು ಈ ಪುರುಷ ಆದವರು ಎಂದು ತಿಳಿಸುವ ಪ್ರಯತ್ನ. ಜೊತೆಗೆ ಹೇಗೆ ಹೆಣ್ಣನ್ನು ಪೂಜಿಸಿದರೆ ಸಮೃದ್ಧಿ ಮನೆ ಆಗಲಿದೆ ಎನ್ನಲಾಗಿ ತಿಳಿಸಿದ್ದಾರೆ ಚಾಣಕ್ಯ.
ಹೌದು ಚಾಚು ತಪ್ಪದೇ ಹೆಣ್ಣಿನ ಈ ಅಂಗವನ್ನು ಪ್ರತಿದಿನ ಮುಟ್ಟಿದ್ದೆ ಆದರೆ ಕೋಟ್ಯಾಧಿಪತಿಗಳು ಕೂಡ ಆಗುತ್ತಾರೆ ಎನ್ನುವ ವಿಷಯವನ್ನು ನೀವು ಕೂಡ ತಿಳಿದುಕೊಳ್ಳುವಲ್ಲಿ ತುಂಬಾನೇ ಕುತೂಹಲಕಾರಿ ಆಗಿದ್ದರೆ ಈ ವಿಷಯವನ್ನು ತಿಳಿದುಕೊಳ್ಳಬೇಕು ಅಂದ್ರೆ ಈ ಮಾಹಿತಿಯನ್ನು ಪೂರ್ತಿ ಓದಿ..ಹೌದು ಚಾಣಕ್ಯರ ನೀತಿಯಲ್ಲಿ ಚರಣ ಸ್ಪರ್ಶ ನಮಸ್ಕಾರ ಅಂತ ಇದೆ. ಈ ಚರಣ ಸ್ಪರ್ಶ ನಿಮ್ಮ ಮನೆಯಲ್ಲಿ ಇರುವ ಅಮ್ಮ, ಅಕ್ಕ, ಅತ್ತೆ, ಅಜ್ಜಿ, ಮುತ್ತಜ್ಜಿ, ಹೀಗೆ ನಿಮಗಿಂತ ದೊಡ್ಡವರು ಯಾರು ಇರುತ್ತಾರೆಯೋ ಅವರನ್ನು ಸದಾ ಗೌರವದಿಂದ ಕಾಣಿ..ಅವರ ಪಾದವನ್ನು ಸ್ಪರ್ಶಿಸುತ್ತಾ ಬಂದರೆ ಜೀವನದಲ್ಲಿ ಹೆಚ್ಚು ಸುಖ ಸಮೃದ್ಧಿ ಕಾಣುತ್ತೀರಾ. ಕೋಟ್ಯಾಧಿಪತಿ ಆಗುತ್ತಿರ ಎಂದು ಕೇಳಲಾಗುತ್ತಿದೆ.
ಒಂದು ಮನೆ ಸಮೃದ್ಧಿ ಕಾಣಬೇಕು , ಬೆಳವಣಿಗೆ ಆಗಬೇಕು ಅಂದ್ರೆ ಅಲ್ಲಿಯ ಹೆಣ್ಣು ಮಕ್ಕಳು ಆ ಮನೆಗೆ ಬಂದ ಇನ್ನೊಂದು ಮನೆ ಹೆಣ್ಣು ಕೆಲವೊಂದಿಷ್ಟು ವಿಚಾರಗಳನ್ನ ಮುಂಚೆಯೇ ಅರಿತಿರಬೇಕು. ಹೌದು ಆಕೆ ಮಧ್ಯಾಹ್ನದ ಸಮಯದಲ್ಲಿ ಎಲ್ಲಾ ಕೆಲಸ ಮುಗಿದ ತಕ್ಷಣ ಎಂದಿಗೂ ಮಲಗಲೇಬಾರದು. ಸಾಯಂಕಾಲದ ಹೊತ್ತು ಹೆಣ್ಣು ಮಲಗಬಾರದು. ಸಾಯಂಕಾಲದ ಹೊತ್ತು ಹೆಣ್ಣು ನಿದ್ದೆ ಮಾಡುವಲ್ಲಿ ಹೆಣ್ಣು ಮುಂದಾದರೆ ಆ ಮನೆಗೆ ದರಿದ್ರ ಬರುತ್ತದೆ. ಲಕ್ಷ್ಮಿ ಅಲ್ಲಿಂದ ಹೊರಟು ಹೋಗುತ್ತಾಳೆ. ನೆಮ್ಮದಿ ಕಡಿಮೆಯಾಗುತ್ತದೆ..ಸಂಕಟ ತೊಂದರೆಗಳು ಹೆಚ್ಚಾಗಲಿದ್ದು, ಸಮೃದ್ದಿ ಕೂಡ ಆಗದಂತೆ ಎಲ್ಲಾ ಕೆಲಸವನ್ನು ತಡೆಹಿಡುತ್ತದೆ ಅದೊಂದು ಸಾಯಂಕಾಲದ ಹೆಣ್ಣಿನ ನಿದ್ದೆ ಎಂದು ಹೇಳಲಾಗುತ್ತಿದೆ. ಬೆಳಗಿನ ಜಾವ ಬೇಗನೆ ಎದ್ದು ಹೆಣ್ಣು ಮಗಳು ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡಿದರೆ ಲಕ್ಷ್ಮಿಗೆ ಇಷ್ಟ ಆಗುತ್ತದಂತೆ. ಹೌದು ಈ ವಿಡಿಯೋ ನೋಡಿ. ಹೆಣ್ಣು ಆದವರು ಹೇಗೆಲ್ಲಾ ಇದ್ದರೆ, ಪುರುಷ ಹಾಗೂ ಆ ಮನೆ ಬಂಗಾರ ಆಗುತ್ತದೆ ಎಂದು ತಿಳಿದುಕೊಳ್ಳಿ. ವಿಷಯ ತುಂಬಾ ಇನ್ಫಾರ್ಮೆಟಿಕ್ ಆಗಿದೆ. ವಿಡಿಯೋ ಪೂರ್ತಿ ನೋಡಿ ಶೇರ್ ಮಾಡಿ ಧನ್ಯವಾದ...
( video credit : JEET MEDIA NETWORK )