ಶಾಂಪುದಲ್ಲಿ ಇದನ್ನ ಮಿಕ್ಸ್ ಮಾಡಿ ಹಚ್ಚಿಕೊಳ್ಳಿ ನಿಮ್ಮ ಕೈ ಕಾಲುಗಳು ರಾತ್ರೋ ರಾತ್ರಿ ಬೆಳ್ಳಗೆ ಆಗುತ್ತವೆ..!
ಈ ಲೇಖನವೂ ಆರೋಗ್ಯ ತ್ವಚೆಯ ಸೀಮಿತ ಆಗಿದ್ದು ಮಹಿಳೆಯರು ಮತ್ತು ಪುರುಷರು ತಾವು ಬೆಳ್ಳಗೆ ಕಾಣಬೇಕು ಎಂದು ಹರ ಸಾಹಸ ಪಡುತ್ತಾರೆ. ವಿಭಿನ್ನ ವಿಭಿನ್ನವಾದ ಬೆಲೆಬಾಳುವ ಪ್ರಾಡಕ್ಟ್ ಗಳನ್ನು ಖರೀದಿ ಮಾಡಿ ತಮ್ಮ ದೇಹಕ್ಕೆ ಸಿಂಪಡಿಸಿಕೊಂಡು ತಾವು ಕೂಡ ಎಲ್ಲರಂತೆ ಬೆಳ್ಳಗಾಗಿ ಮೃದುವಾಗಿ ಕಾಣಿಸಲು ಯತ್ನಿಸುತ್ತಾರೆ... ಅವುಗಳಿಂದ ಕೆಲವೊಂದಿಷ್ಟು ನಿಮಗೆ ಪರಿಹಾರ ಸಿಕ್ಕಿರಬಹುದು. ಕೆಲವೊಂದಿಷ್ಟು ನಿಮಗೆ ವಿಫಲ ಅನಿಸಿರಬಹುದು.. ಆದರೆ ಈ ಲೇಖನದಲ್ಲಿ ನಾವು ನಿಮಗೆ ಹೇಳ ಹೊರಟಿರುವ ಮಾಹಿತಿ ತುಂಬಾನೇ ಉಪಯುಕ್ತವಿದೆ.
ನಿಮ್ಮ ಕೈ ಕಾಲುಗಳು ತುಂಬಾನೇ ಮೃದು ಕಾಣಬೇಕು, ನಿಮಗೂ ಬೆಳ್ಳಗೆ ಕಾಣಬೇಕು ಅಂದ್ರೆ ರಾತ್ರೋರಾತ್ರಿ ನೀವು ಮನೆಯಲ್ಲಿ ಸಿಗುವ ಈ ಕೆಲವು ದಿನಸಿಗಳ ಬಳಸಿ ರಿಸಲ್ಟ್ ಅನ್ನು ಕಾಣಬಹುದಂತೆ. ಈ ಒಂದು ಶಾಂಪೂದಿಂದ ನಿಮ್ಮ ಮೈಬಣ್ಣ ಬದಲಾಗುತ್ತದೆ. ನಿಮಗೆ ಗೊತ್ತಿರದ ಹೊಲಸು ನಿಮ್ಮ ದೇಹದ ಮೇಲೆ ಅತೀವವಾಗಿ ಹೆಚ್ಚಿಗೆ ಇರುತ್ತದೆ...ಸಿಟಿಯಲ್ಲಿ ಇರುವ ಜನರಿಗೆ ಇದು ಹೆಚ್ಚಿರುತ್ತದೆ ಆದ್ರೆ ಅವರ ಗಮನಕ್ಕೆ ಬರೋದಿಲ್ಲ. ಅದನ್ನು ಹೋಗಲಾಡಿಸಲು ನಿಮ್ಮ ಮನೆಯಲಿ ಸಿಗುವ ಒಂದು ಪಾತ್ರೆಯಲ್ಲಿ ಮೊದಲು ಬೆಚ್ಚಗೆ ನೀರನ್ನು ಕಾಯಿಸಿ..
ನಂತರ ಆ ನೀರಿಗೆ ಸಣ್ಣ ಉಪ್ಪನ್ನು ಒಂದು ಚಮಚದಷ್ಟು ಹಾಕಿ, ನಂತರ ನಿಮ್ಮ ಕೈಯಲ್ಲಿರುವ ಕ್ಲಿನಿಕ್ ಪ್ಲಸ್ ಶಾಂಪೂವನ್ನು ಅದಕ್ಕೆ ಬೆರೆಸಿ. ಒಂದು ನಿಂಬೆ ಹಣ್ಣನ್ನು ಬಳಸಿ ನಂತರ ನಿಮ್ಮ ಕೈ ಅಥವಾ ಕಾಲುಗಳನ್ನು ಹೇಗೆ ಅಥ್ವಾ ನಿಮ್ಮ ಮುಖವ ಹೇಗೆ ಶುಭ್ರವಾಗಿ ಇದರಿಂದ ನೀವು ನಿಮ್ಮ ಮನೆಯಲಿ ಮಾಡಿಕೊಳ್ಳುವುದು ಎಂದು ವಿಡಿಯೋ ನೋಡಿ ತಿಳಿಯಿರಿ. ಇದು ತುಂಬಾನೇ ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ನ ನಿಮಗೆ ಕೊಡುತ್ತದೆ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಹಾಗೆ ಇದರ ತಯಾರಿ ಹೇಗಿರುತ್ತದೆ, ಮನೆಯಲಿ ಸಿಗುವ ಕೆಲವು ಪದಾರ್ಥಗಳ ಹೇಗೆ ಬಳಸಬೇಕೆಂದು ವಿಡಿಯೋ ಕೊನೆಯವರೆಗೂ ನೋಡಿ. ಹೌದು ರಿಸಲ್ಟ್ ಅನ್ನು ನೀವೇ ಕೊನೆಯಲ್ಲಿ ಕಂಡುಕೊಳ್ಳುತ್ತೀರಿ. ಮತ್ತು ಕಮೆಂಟ್ ಕೂಡ ಮಾಡುತ್ತೀರಿ ವಿಡಿಯೋ ನೋಡಿ ವಿಡಿಯೋ ಶೇರ್ ಮಾಡಿ, ಆರೋಗ್ಯವೇ ಮಹಾಭಾಗ್ಯ ಹಾಗಾಗಿ ನಾನು ಬೆಳ್ಳಗೆ ಇತರರಂತೆ ಕಾಣಬೇಕು ಎನ್ನುವವರು ಈ ವಿಡಿಯೋವನ್ನು ತಪ್ಪದೆ ನೋಡಿ, ಧನ್ಯವಾದಗಳು
( Video credit : Devaki's Kannadati kutumba vlogs ).