ನಿಮಗೆ ಸಾಲ ಮತ್ತು ಹಣಕಾಸಿನ ತೊಂದರೆಗಳಿಂದ ಮುಕ್ತಿ ಪಡೆಯಲು ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ : ವಿಡಿಯೋ ವೈರಲ್
ಹೌದು ಸ್ವಾಮಿ ಈಗಿನ ಕಾಲದಲ್ಲಿ ಯಾರು ತಾನೇ ಹಣಕಾಸು ಸಮಸ್ಯೆಯಿಂದ ತಪ್ಪಿಸಿಕೊಂಡಿದ್ದಾರೆ ನೀವೇ ಹೇಳಿ .ಅದರಿಂದ ಮುಕ್ತಿ ಪಡೆಯಲು ಎಷ್ಟೋ ದೇವಸ್ಥಾನಗಳಿಗೆ ಭೇಟಿ ಕೊಡುತ್ತಾರೆ . ಆದರೂ ಸಹ ಅವರ ಹಣಕಾಸು ಸಮಸ್ಯೆ ಪರಿಹಾರ ಆಗುವಿದಿಲ್ಲ .ಈ ಕೆಳಗೆ ಹೇಳಿರುವ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ .
ನಿಮ್ಮ ಹಣಕಾಸು ಸಮಸ್ಯೆ ದೂರಾಗುವದರಲ್ಲಿ ಯಾವದೇ ಸಂಶಯ ಬೇಡ .ಆ ದೇವಸ್ಥಾನದ ಹೆಸರು ಶ್ರೀ ವಿನಾಯಕ ಸ್ವಾಮಿ ದೇವಸ್ಥಾನ ಅದು ಮುಳಬಾಗಲು ತಾಲೂಕ್ ಜಿಲ್ಲೆ ಕೋಲಾರದ ಹತ್ತಿರ ಇರುವ ಕುರುಡುಮಲೆ ಅಲ್ಲಿ ಇದೆ. ( video credit : bengalooru tv )
ವಿಳಾಸ: Kurudumale Ganesha Temple, Kurudumale, Karnataka 563131