ಸಾಲದ ಭಾದೆಯಿಂದ ಪರಿಹಾರ ಆಗಲು ಹನುಮಂತನಿಗೆ ಈ ವಸ್ತು ನೀಡಿ ಸಾಕು! ಯಾವ ವಸ್ತು ಹಾಗೂ ಯಾಕೆ ಗೊತ್ತಾ?

ಸಾಲದ ಭಾದೆಯಿಂದ ಪರಿಹಾರ ಆಗಲು ಹನುಮಂತನಿಗೆ ಈ ವಸ್ತು ನೀಡಿ ಸಾಕು! ಯಾವ ವಸ್ತು ಹಾಗೂ ಯಾಕೆ ಗೊತ್ತಾ?

ಹನುಮಂತನ ಹುಟ್ಟಿನ ರಹಸ್ಯ ಪುರಾಣಗಳಲ್ಲಿ ವಿವರಿಸಲಾಗಿದೆ. ಬಲಹನುಮಂತನ ತಾಯಿ ಅಂಜನೇದೇವಿ ಮತ್ತು ತಂದೆ ವಾಯು ದೇವರು. ಪುರಾಣಕಥೆಯ ಪ್ರಕಾರ, ರಾವಣನಿಂದ ಆಕ್ರೋಶಿತರಾದ ಅಂಜನೇದೇವಿ, ಭೂಮಿಯ ಮೇಲೆ ತಪಸ್ಸು ಮಾಡುತ್ತಾ ಸಂತಾನದ ಆಶೀರ್ವಾದಕ್ಕಾಗಿ ಈಶ್ವರನಿಗೆ ಪ್ರಾರ್ಥನೆ ಮಾಡಿದರು. ಆ ಸಮಯದಲ್ಲಿ, ರಾಜಾಶ್ರಯವನ್ನು ಪಡೆದ ಸಪ್ತ ಋಷಿಗಳು ಆ ಪ್ರದೇಶದಲ್ಲಿ ಹಾದು ಹೋದಾಗ, ಅಂಜನೇದೇವಿಯ ಭಕ್ತಿ ಅವರನ್ನು ಆಕರ್ಷಿಸಿತು. ಅವರ ಆಶೀರ್ವಾದದಿಂದ, ಆಕೆಗೆ ಒಂದು ಶಕ್ತಿಯುತವಾದ ಸಂತಾನ ಪಡೆದಳು. ಇನ್ನು, ರಾಮಾಯಣದ ಇನ್ನೊಂದು ಕಥೆಯ ಪ್ರಕಾರ, ದಶರಥನ ಹೆಂಡತಿ ಅವರ ಮಕ್ಕಳಿಗೆ ಪೂಜೆ ಮಾಡಿದಾಗ, ಅವರೊಡನೆ ವಾಯು ದೇವರ ಸಹಾಯದಿಂದ ಒಂದು ಭಾಗ ಪ್ರೀಥ್ವಿಯಲ್ಲಿ ಬಿತ್ತು. ಆ ಭಾಗದಿಂದ ಹನುಮಂತನ ಹುಟ್ಟಿತು.

 ಹನುಮಂತನು ವಾಯು ದೇವರ ಆಶೀರ್ವಾದದಿಂದ ಅಪಾರ ಶಕ್ತಿಯುಳ್ಳ, ವಿಶೇಷ ಸಾಮರ್ಥ್ಯಗಳಿರುವ ದೇವತಾ ಅವತಾರನಾಗಿ ಜನ್ಮತಾಳಿದ. ಪೂಜಾ ಫಲದಿಂದ ಸಾಕಷ್ಟು ಶಕ್ತಿಯನ್ನು ಹೊಂದಿರುವ ಹನುಮಂತನು ಮನುಷ್ಯರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಪರಿಹಾರ ಮಾಡುವ ಶಕ್ತಿಯನ್ನು ಹೊಂದಿದ್ದಾನೆ ಎಂದು ಸಾಕಷ್ಟು ಪುರಾಣಗಳಲ್ಲಿ ಹೇಳಲಾಗುತ್ತದೆ. ಹಾಗೆಯೇ ಇನ್ನೂ ಪುರಾಣಗಳ ಪ್ರಕಾರ ಹನುಮಂತನ ಕೃಪೆ ಇದ್ದರೆ ಮನುಷ್ಯನ ಯಾವ ದೋಷಗಳು ಕೊಡ ಪರಿಹಾರ ಆಗುವ ಸಾಮರ್ಥ್ಯ ಇದೆ ಎಂಬ ಮಾತುಗಳು ಕೊಡ ಇದೆ.  

ಉದಾರಣೆಗೆ ಮನುಷ್ಯರಿಗೆ ಬರುವ ಕಷ್ಟಗಳಲ್ಲಿ ದೊಡ್ಡ ಕಷ್ಟ ಎಂದ್ರೆ ಶನಿ ದೋಷ. ಈ ದೋಷದಿಂದ ಮನುಷ್ಯರೇ ಸಾಕಷ್ಟು ಸಮಸ್ಯೆ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಇನ್ನೂ ಆ ಸಮಯದಲ್ಲಿ ಶನಿದೇವನಿಗೆ ಎಳ್ಳು ಹಾಗೂ ಎಣ್ಣೆ ಕೊಡುವ ಜೊತೆಗೆ ಹನುಮಂತನಿಗೆ ಕೇಸರಿ ನೀಡುತ್ತಾ ಬಂದಾಗ ನಿಮ್ಮ ಶನಿ ದೋಷದ ಛಾಯೆ ಕಡಿಮೆ ಆಗಿಲಿದೆ ಎಂದು ಸಾಕಷ್ಟು ಜ್ಯೋತಿಷ್ಯರು ಸಲಹೆಯನ್ನು ನೀಡುತ್ತಾರೆ. ಹಾಗೆಯೇ ನಿಮ್ಮಲ್ಲಿ ಸಾಲದ ಬಾದೆ ಹೆಚ್ಚಾಗಿದ್ದಲ್ಲಿ ನೀವು ಪ್ರತಿ ಶನಿವಾರ 101ವಿಲ್ಲೆದೆಲೆ ತೆಗೆದುಕೊಂಡು ಅದರಲ್ಲಿ ಕೇಸರಿಯಿಂದ ಜೈ ಶ್ರೀ ರಾಮ್ ಎಂದು ಬರೆದು ಅದನ್ನು ಅಡಿಕೆಯನ್ನು ಇಟ್ಟು ಹೂ ಮಾಲೆ ಮಾಡಿ ಹನುಮಂತನಿಗೆ  ಅರ್ಪಿಸುತ್ತಾ ಬಂದಾಗ ನಿಮ್ಮ ಕಷ್ಟ ಪರಿಹಾರ ಆಗಲಿದೆ ಎಂದು ಪುರಾಣಗಳು ಹೇಳುತ್ತವೆ.  ( video credit : nisarga loka )