ಪಿಂಚಣಿ ಪಡೆಯುವವರು ಡಿಸೆಂಬರ್ ಒಳಗೆ ಈ ಕೆಲ್ಸ ಮಾಡಲೇ ಬೇಕು! ಇಲ್ಲ ಅಂದ್ರೆ ಹಣ ಬರಲ್ಲ ಯಾಕೆ ಗೊತ್ತಾ?

ಪಿಂಚಣಿ ಪಡೆಯುವವರು ಡಿಸೆಂಬರ್ ಒಳಗೆ ಈ ಕೆಲ್ಸ ಮಾಡಲೇ ಬೇಕು!  ಇಲ್ಲ ಅಂದ್ರೆ ಹಣ ಬರಲ್ಲ ಯಾಕೆ ಗೊತ್ತಾ?

ಇದೀಗ ಸರ್ಕಾರ ಬದಲಾಗಿದ್ದು ನಮ್ಮ ರಾಜ್ಯದಲ್ಲಿ ಕೊಡ ಯೋಜನೆಗಳ ಮೂಲಕ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡುತ್ತಿದೆ. ಇನ್ನೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ಮಾಸಗಳು ಕೊಡ ಕಳೆದಿದೆ. ಈ ಆರು ಮಾಸದಲ್ಲಿ ಇವರು ಹೇಳಿದ್ದ ಐದು ಗ್ಯಾರೆಂಟಿ ಯೋಜನೆಗಳ ಜೊತೆಗೆ ಇನ್ನಷ್ಟು ಯೋಜನೆಗಳನ್ನು ಹಾಗೂ ಹಳೆಯ ಯೋಜನೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಈ ಸರ್ಕಾರ ವಹಿಸಿದೆ. ಇನ್ನೂ ಈ ಯೋಜನೆಗಳಿಂದ ಸರ್ಕಾರಕ್ಕೆ ಅನರ್ಹರು ಕೊಡ ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಸತ್ಯ ಅರಿವಾಗಿರುವ ಕಾರಣದಿಂದ ಇದೀಗ ಸಾಕಷ್ಟು ನಿಯಮ ಬದ್ದ ಷರತ್ತುಗಳನ್ನ ಸರ್ಕಾರ ವಹಿಸುತ್ತಾ ಬರುತ್ತಿದೆ. 

ಇದೀಗ ಕಾಂಗ್ರೆಸ್ ಸರ್ಕಾರ ಪಿಂಚಣಿ ಪಡೆಯುವವರಿಗೆ ಹೊಸ ರೂಲ್ಸ್ ತಂದಿದೆ. ಆ ಹೊಸ ರೂಲ್ಸ್ ಬಗ್ಗೆ ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. ಇನ್ನೂ ಪಿಂಚಣಿ ಪಡೆಯುವವರು ತಮ್ಮ ಬ್ಯಾಂಕ್ ಖಾತೆಗೆ NCPI ಲಿಂಕ್ ಮಾದುವುದು ಕಡ್ಡಾಯವಾಗಿದೆ. ಈ NCPI ಎಂದರೆ  ರಾಷ್ಟ್ರೀಯ ಪೇಶಾದಾರರ ಸಂಸ್ಥೆ (National Payments Corporation of India). ಇದು ಭಾರತೀಯ ಅನೇಕ ಡಿಜಿಟಲ್ ಚಟುವಟಿಕೆಗಳನ್ನು ನಡೆಸುತ್ತದೆ. ಇದು ರಾಷ್ಟ್ರೀಯ ಮಟ್ಟದ ವ್ಯಾಪಾರ ಮತ್ತು ಚಟುವಟಿಕೆಗಳನ್ನು ನಡೆಸುವ  ಸಂಸ್ಥೆ ಇದಾಗಿದೆ. ಇದರಿಂದ ಜನರ ಪ್ರತಿಯೊಂದು ಹಣ ಕಾಸಿನ ವ್ಯವಹಾರವು ಸರಕಾರದ ಗಮನಕ್ಕೆ ಬರಲಿದೆ. 

NPCI ಎಂದರೆ ರಾಷ್ಟ್ರೀಯ ಪೇಶಾದಾರರ ಸಂಸ್ಥೆಯಾಗಿ ಜನರ ವಹಿವಾಟನ್ನು ಸರ್ಕಾರದ ಗಮದಲ್ಲಿ ಇರಿಸಲು ಇದು ಸಹಾಯ ಮಾಡುತ್ತದೆ, ಇದೊಂದು ಭಾರತೀಯ ಅನೇಕ ಡಿಜಿಟಲ್ ಚಟುವಟಿಕೆಯಾಗಿದೆ. ನಿಮ್ಮಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ನಮ್ಮ ಡಿಜಿಟಲ್ ಪರಿಚಯಕ್ಕೆ ಮತ್ತು ವಿನಿಯೋಗದ ಸುಲಭತೆಗಾಗಿ ಸರ್ಕಾರದ ಗಮನಕ್ಕೆ ತರುವುದಾಗಿ. ಈ ಮಾಡುವುದರಿಂದ, ನೀವು ಮೊಬೈಲ್ ಪೇಮೆಂಟ್‌ಗಳನ್ನು ಮಾಡಿ ಅಥವಾ ಇತರ ಡಿಜಿಟಲ್ ಸೌಲಭ್ಯಗಳನ್ನು ಕೊಡ ನೀವು ಬಳಸಬಹುದು. ಇದು ಸುರಕ್ಷಿತವಾಗಿ ನಡೆಯುತ್ತದೆ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಅಂತರ್ಜಾಲದಲ್ಲಿ ಕಾಪಾಡುತ್ತದೆ. ಹಾಗಾಗಿ ಅಂಗವಿಕಲರು ಹಾಗೂ ವಯೋ ವೃದ್ದರೇ ಹಾಗೆಯೇ ಇನ್ನಿತರ ಪಿಂಚಣಿ ಪಡೆಯುವವರು ಈ ಡಿಸೆಂಬರ್ ತಿಂಗಳ ಓಳಗೆ ಈ ಕೆಲ್ಸ ಮಾಡುವುದು ಕಡ್ಡಾಯ ಎಂದು ಸರ್ಕಾರ ಘೋಷಣೆ ಮಾಡಿದೆ.

(video credit : ಸಾಮಾನ್ಯ ಮಾಹಿತಿ ನಿಮ್ಮ ಕೈಯಲ್ಲಿ)