ನೀವು ಈ ಕೆಲಸ ಮಾಡಿದ್ದೆ ಆದ್ರೆ ಖುದ್ದು ಹುಡುಗಿಯರೇ ನಿಮಗೆ ಅವರ ಫೋನ್ ನಂಬರ್ ಕೊಡ್ತಾರೆ..!
ಪ್ರೀತಿ ಪ್ರೇಮದ ವಿಚಾರಕ್ಕೆ ಬರುವುದಾದರೆ ಇವತ್ತಿನ ದುನಿಯಾ ತುಂಬಾ ಫಾಸ್ಟ್ ಇದೆ. ಹುಡುಗಿಯರನ್ನ ಪಳಗಿಸುವುದು, ಹುಡುಗಿಯರ ಜೊತೆ ಜಾಲಿಯಾಗಿ ಮಾತನಾಡಿ ಅವರನ್ನ ಅತಿ ಕಡಿಮೆ ಶ್ರಮಪಟ್ಟು ಒಲಿಸಿಕೊಳ್ಳುವುದು ಕೆಲವರ ಚಾಣಾಕ್ಷತನದ ಜಾಣತನ ಆಗಿದೆ. ಎಲ್ಲಾ ಹುಡುಗರು ಕೂಡ ಇದರಲ್ಲಿ ಯಶಸ್ವಿ ಆಗುವುದಿಲ್ಲ. ಕೆಲವರಿಗೆ ಲವ್ ವಿಚಾರದಲ್ಲಿ ಬಹು ಬೇಗ ಉತ್ತರ ಸಿಗುತ್ತದೆ. ಇನ್ನೂ ಕೆಲವರು ಅದೆಷ್ಟೇ ಪ್ರಯತ್ನ ಪಟ್ಟರು ಒಲಿಯುವುದಿಲ್ಲ..ಹಾಗೆ ಕೆಲ ಹುಡುಗಿಯರ ಸ್ನೇಹ ಕೂಡ ಕೆಲವರಿಗೆ ದಕ್ಕದು, ಅಂತಹವರಿಗೆ ಈ ಲೇಖನ ಆಗಿದೆ. ಒಂದಿಷ್ಟು ಇಂಫಾರ್ಮೇಟಿಕ್ ಆಗಿದ್ದು ಕೆಲವು ವಿಚಾರ ಹುಡುಗಿಯರ ಕುರಿತು ಅರಿತುಕೊಳ್ಳುವ ಕೆಲವು ಸಂಗತಿಗಳನ್ನು ಈ ಮೂಲಕ ನಾವು ನಿಮಗೆ ತಿಳಿಸಲಿದ್ದೇವೆ ಮುಂದೆ ಓದಿ.
ನೀವು ಬಹಳ ದಿನಗಳಿಂದ ಒಂದು ಹುಡುಗಿಯನ್ನು ತುಂಬಾನೇ ಇಷ್ಟಪಡುತ್ತಿದ್ದರೆ, ಆಕೆಯ ಜೊತೆ ಕೇವಲ ಸ್ನೇಹ ಮಾಡಿಕೊಳ್ಳಬೇಕು ಅಂಥ ಅನಿಸಿದರೆ, ಅಥವಾ ಆಕೆಯನ್ನು ನಿಜಕ್ಕೂ ಮನಸಾರೆ ಪ್ರೀತಿ ಮಾಡುತ್ತಿದ್ದರೆ ಮೊದಲಿಗೆ ನೀವು ಮಾಡಬೇಕಾದ ಕೆಲಸ ಏನು ಅಂದ್ರೆ, ಅವರನ್ನ ನಿಮ್ಮ ಕಡೆ ಗಮನ ಸೆಳೆಯುವಂತೆ ಮೊದಲು ಮಾಡುವುದು, ಜಾಲಿಯಾಗಿ ಮಾತಾಡಿ ಅವರನ್ನ ಫನ್ನಿ ಟಾಕ್ ಮೂಲಕ ನಗಿಸುವ ಉದ್ದೇಶವೆ ಮೊದಲ ಕೆಲಸ ನಿಮ್ಮದಾಗಿರಬೇಕು. ಹೆಚ್ಚು ನಗಿಸುವ ಹುಡುಗರನ್ನ ಅತಿ ಹೆಚ್ಚು ಹುಡುಗಿಯರು ಇಷ್ಟ ಪಡೋದು.
ಇನ್ನು ಕೆಲವರು ಕೇಳುತ್ತಾರೆ, ಹುಡುಗಿಯರ ಬಳಿ ಫೋನ್ ನಂಬರ್ ತೆಗೆದುಕೊಳ್ಳುವುದು ಹೇಗೆ ಎಂದು, ಅದಕ್ಕೂ ಉತ್ತರ ಇದ್ದೂ, ನಿಮಗೆ ಒಂದು ಹುಡುಗಿ ಪರಿಚಯ ಆದ ತಕ್ಷಣ ಇದ್ದಕ್ಕಿದ್ದಂತೆ ಅವರ ಹೆಸರು ಕೇಳುವುದು, ಅವರ ಏಜ್, ಕೆಲಸ, ಅವರ ಆದಾಯ ಅವರ ಊರು, ಅವರ ಫೋನ್ ನಂಬರ್ ಎಂದಿಗೂ ಕೇಳಲೇಬಾರದು..ಹಂತ ಹಂತವಾಗಿ ಅವರ ಜೊತೆ ನೀವು ಸ್ವಲ್ಪ ಮಾತನಾಡಬೇಕು. ಅವರ ಹೆಸರು ಫೋನ್ ನಂಬರ್ ಕೇಳದೆ ಅವರ ಜೊತೆ ಸ್ವಲ್ಪ ಸ್ವಲ್ಪ ಪನ್ನಿಯಾಗಿ ಮಾತನಾಡಿ, ಆಮೇಲೆ ಆಕೆಯ ಗಮನ ನಿಮ್ಮ ಕಡೆ ಬರುವಂತೆ ಮಾಡಿ, ಎರಡು ಮೂರು ದಿನಗಳ ಕಾಲ ಆನ್ಲೈನಲ್ಲಿ ಕಾಣಿಸಿಕೊಳ್ಳದೆ ಇದ್ದು ಬಿಡಿ. ಆಗ ಆಕೆ ಒಂದು ವೇಳೆ ನಿಮ್ಮನ್ನು ಇಷ್ಟಪಡುತ್ತಿದ್ದರೆ, ಅಥವಾ ನಿಮ್ಮ ಸ್ನೇಹ ಬೆಳೆಸಿಕೊಳ್ಳುವ ತವಕದಲ್ಲಿದ್ದರೆ ನಿಜಕ್ಕೂ ಆಕೆಯೇ ನಿಮ್ಮನ್ನು ಕೇಳುತ್ತಾಳೆ, ಎರಡು ಮೂರು ದಿನದಿಂದ ಎಲ್ಲಿ ಹೋಗಿದ್ದೀರಿ ಎಂದು.
ಆಗ ಸ್ವಲ್ಪ ಬ್ಯುಸಿ ಇದ್ದೆ ಎಂದು ನೀವು ಹೇಳಿ. ನಾವಿನ್ನು ಫೋನ್ ಕಾಲ್ನಲ್ಲಿ ಮಾತನಾಡಬಹುದಲ್ಲವೆ ನಿಮಗೆ ತೊಂದರೆ ಇಲ್ಲ ಅಂದ್ರೆ ಅಂಥ ಹೇಳಿ. ಆಗ ಆಕೆಗೆ ನಿಮ್ಮ ಮೇಲೆ ನಂಬಿಕೆ ಇಷ್ಟ ಇದ್ರೆ, ಫೋನ್ ನಂಬರ್ ಅವರೇ ಕೊಡುತ್ತಾರೆ. ಜೊತೆಗೆ ಈ ಸಮಯದ ಆಕೆಯ ಮೂಡು ಹೇಗಿದೆ ಎಂದು ನೋಡಿ ಫೋನ್ ನಂಬರ್ ಕೇಳಿ, ಆಕೆಗೆ ಇಷ್ಟ ಇದ್ದರೆ ತಕ್ಷಣ ಕೊಡುತ್ತಾಳೆ..ಈ ಕುರಿತು ಇನ್ನೊಂದು ಟ್ರಿಕ್ಸ್ ಸಹ ಇದೆ..ಅಸಲಿಗೆ ಬೇರೆ ಬೇರೆ ರಾಜ್ಯದ ಹುಡುಗಿಯರ ಫೋನ್ ನಂಬರ್ ಬಹುಬೇಗ ಸಿಕ್ಕಿಬಿಡುತ್ತದೆ..ಆದರೆ ಕರ್ನಾಟಕದ ಹುಡುಗಿಯರ ನಂಬರ್ ತೆಗೆದುಕೊಳ್ಳುವುದು ತುಂಬಾನೇ ಕಷ್ಟ. ಅದಕ್ಕೆ ಇಲ್ಲಿದೆ ನೋಡಿ ಪರಿಹಾರ. ಟಿಪ್ಸ್ ವಿಡಿಯೋ ನೋಡಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು... ( video credit :single sutra )
ವಿಡಿಯೋ ನೋಡಲು watch on you tube ಮೇಲೆ ಕ್ಲಿಕ್ ಮಾಡಿ