ಇಬ್ಬರು ಗಂಡಂದಿರ ಜೊತೆ ಹೆಂಡತಿಯ ಚೆಲ್ಲಾಟ ; ನಾಚಿಕೆ ಅಗಲವ್ವ ನಿನಗೆ ಎಂದ ನೆಟ್ಟಿಗರು ; ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ ವಿಡಿಯೋಗಳುಮಾಡುವ ಹಿನ್ನೆಲೆ ಅವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ.
ಆದರೆ ಇಂತಹ ವಿಡಿಯೋಗಳನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾರೆ. ಕೆಲವರು ಟ್ರೋಲ್ ಆಗಿದ್ದರು ಸಹ ಈ ರೀತಿಯ ವಿಡಿಯೋಗಳನ್ನು ಮಾಡುವುದನ್ನು ಬಿಡುವುದಿಲ್ಲ. ಹಾಗೆ ಈ ರೀತಿಯ ವಿಡಿಯೋಗಳಿಂದ ಅವರು ಹೆಸರು ಮಾಡಬಹುದು ಎಂದುಕೊಳ್ಳುತ್ತಾರೆ. ಬದಲಿಗೆ ಅವರು ತಮ್ಮ ಹಾಗೂ ತಮ್ಮ ಪೋಷಕರ ಹೆಸರನ್ನು ಕೆಡಿಸುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಇನ್ನು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
ಇನ್ನು ಇವರು ಮಾಡುವ ಈ ರೀತಿಯ ಕೆಲಸಗಳಿಂದ ತಮ್ಮ ತಂದೆ ತಾಯಿಗೆ ಕೆಟ್ಟ ಹೆಸರು ಬರುತ್ತದೆ ಎನ್ನುವುದನ್ನು ಸಹ ಅವರು ಒಂದು ನಿಮಿಷ ಯೋಚಿಸುವುದಿಲ್ಲ. ಇದರಿಂದ ಅವರ ತಂದೆ ತಾಯಿ ಎಲ್ಲರ ಎದುರು ತಲೆತಗ್ಗಿಸಬೇಕಾಗುತ್ತದೆ ಎನ್ನುವ ಒಂದು ಆಲೋಚನೆ ಸಹ ಅವರಿಗೆ ಬರುವುದಿಲ್ಲ.
ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ.
ಅದರಂತೆ ಸದ್ಯ ಹಲ್ಕಟ್ ಜೋಕ್ಸ್ ಕನ್ನಡ ಎಂಬ ಫೇಸ್ಬುಕ್ ಪೇಜ್ನಲ್ಲಿ ಹೆಂಗಸಒಬ್ಬಳು ಗುಲಾಬಿ ಬಣ್ಣದ ನೈಟಿ ಧರಿಸಿ ಇಬ್ಬರು ಪುರುಷರೊಂದಿಗೆ ರಾಕಿಂಗ್ ಸ್ಟಾರ್ ಯಶ್ಹಾ ಗೂ ರಾಧಿಕಾ ಪಂಡಿತ್ ಅವರ ಮೊಗ್ಗಿನ ಮನಸ್ಸು ಸಿನಿಮಾದ ‘ನಾನು ಈಗ ಪ್ರೀತಿಯಲ್ಲಿ ಬೀಳಬೇಕು..’ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾಳೆ. ವಿಡಿಯೋದಲ್ಲಿ ಇಬ್ಬರು ಪುರುಷರು ಆಕೆಯನ್ನು ಹಿಡಿದು ಮುದ್ದಾಡುತ್ತಿದ್ದು, ವಿಡಿಯೋ ಬಹಳನೇ ರೋಮ್ಯಾಂಟಿಕ್ ಆಗಿ ಮೂಡಿಬಂದಿದೆ.
ಇದನ್ನುನೋಡಿದ ನೆಟ್ಟಿಗರು ನಿನಗೆ ಮಾನ ಮರ್ಯಾದೆ ಇಲ್ಲವ ಈ ರೀತಿ ವಿಡಿಯೋ ಮಾಡಿ ಹಾಕುವದಕ್ಕೆ ಎಂದು ಕಾಮೆಂಟ್ ಮಾಡುತ್ತಿದ್ದರೆ . ನೀವೇನಂತೀರಾ