PUC ಓದಿರುವ ಈಕೆ ತಿಂಗಳಿಗೆ 60ಕೋಟಿ ಸಂಪಾದನೆ ಮಾಡುತ್ತಾರೆ! ಹೇಗೆ ಗೊತ್ತಾ?

PUC ಓದಿರುವ ಈಕೆ ತಿಂಗಳಿಗೆ 60ಕೋಟಿ ಸಂಪಾದನೆ ಮಾಡುತ್ತಾರೆ! ಹೇಗೆ ಗೊತ್ತಾ?

ಈಗಿನ ಕಾಲದಲ್ಲಿ ಡಿಗ್ರಿ ಪಡೆದವರಿಗಿಂತ ಹೆಚ್ಚಾಗಿ ಸಂಪಾದನೆ ಮಾಡುತ್ತಿರುವ ವ್ಯಕ್ತಿಗಳು ಎಂದ್ರೆ ಬ್ಯುಸಿನೆಸ್ ಮಾಡುತ್ತಿರುವವರು ಎಂದೇ ಹೇಳಬಹುದು. ಇನ್ನೂ ಡಬಲ್  ಡಿಗ್ರಿ ಪಡೆದುಕೊಂಡಿದ್ದರು ಈಗ ಕೆಲ್ಸ ಹುಡುಕುವುದರಲ್ಲಿ ಕಷ್ಟ ಹಾಗಾಗಿ ಸುಲಭ ವಿಧಾನ ಎಂದ್ರೆ ಅದು ಟ್ರೆಡಿಂಗ್ ಎಂದು ಹೇಳಬಹುದು. ಇನ್ನೂ ಈ ಹಾದಿ ಹಿಡಿದವರಿಗೆಲ್ಲಾ ಸಕ್ಸಸ್ ಕಾಣುತ್ತದೆ ಎಂಬುದು ಕಷ್ಟ ಆದ್ರೆ ಕೊಂಚ ಏರಿಳಿತಗಳನ್ನು ಕಂಡ ನಂತರ ಲಾಭ ಪಡೆದುಕೊಳ್ಳಲು ಸಾದ್ಯ ಎಂದು ಹೇಳಬಹುದು. ಇನ್ನೂ ಟ್ರೆಡಿಂಗ್ ಎಂದರೆ ವಿನಿಮಯ ಮಾಡುವುದು, ಸ್ವಲ್ಪವಾದರೂ ಲಾಭ ಪಡೆಯಲು ಬೆಲೆಯನ್ನು ಹೊಂದಿರುವ ಸ್ಟಾಕ್‌ಗಳನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು. ವಿದೇಶೀ ಮಾರಾಟಗಾರರು ವಿದೇಶೀ ನಾಣ್ಯದ ಸರಕುಗಳನ್ನು ಖರೀದಿಸುತ್ತಾರೆ, ಅಥವಾ ವಿದೇಶೀ ನಾಣ್ಯಗಳನ್ನು ಮಾರುತ್ತಾರೆ ಮತ್ತು ಇದರ ಮೂಲಕ ನಿರ್ದಿಷ್ಟ ಲಾಭವನ್ನು ಹೊಂದಲು ಪ್ರಯತ್ನಿಸುತ್ತಾರೆ. 

ಸುಮಾರು ಸಮಯದಲ್ಲಿ ಬದಲಾವಣೆಗಳ ಪರಿಣಾಮವಾಗಿ ಖರೀದಿಗೆ ಅಥವಾ ಮಾರಾಟಕ್ಕೆ ಉನ್ನತ ಬೆಲೆ ಹೊಂದಿರುವ ಸ್ಟಾಕ್‌ಗಳನ್ನು ಆಯ್ಕೆ ಮಾಡಬಹುದು.ಟ್ರೆಡಿಂಗ್ ಮಾಡುವುದು ಎಂದರೆ ವಿನಿಮಯ ಮಾಡುವುದು. ಇದು ಕೆಲವೊಮ್ಮೆ ಸ್ಟಾಕ್‌ಗಳನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು ಆಗಿದೆ. ನಿಮ್ಮ ಆರ್ಥಿಕ ಹಾಗೂ ನಿವೇಶನ ಲಕ್ಷ್ಯಗಳ ಆಧಾರದ ಮೇಲೆ, ಬಹುಮುಖೀಯ ಅಧ್ಯಯನ, ಸಂಶೋಧನೆ ಮತ್ತು ವಿಶ್ಲೇಷಣೆ ಮಾಡಿ ಟ್ರೆಡಿಂಗ್ ಸಂಭವಿಸುವ ಸಹಾಯಕ ಕ್ರಮಗಳು ಇವೆ. ಟ್ರೆಡಿಂಗ್ ನಿಧಾನವಾದ ಮಾರ್ಗದರ್ಶನ, ತರಬೇತಿ, ಅಭ್ಯಾಸ ಮತ್ತು ಶ್ರಮದ ಫಲವಾಗಿ ಬಹುಮುಖೀಯ ಜ್ಞಾನ ಅನುಭವ ಪಡೆಯುವ ಸಾಧನೆ ಮಾಡುತ್ತದೆ. ಎಷ್ಟೆಲ್ಲ ರಿಸ್ಕ್ ಇರುವ ಈ ಟ್ರೀಡಿಂಗ್ ಟೆಕ್ನಿಕ್ ಬಳಸಿ ಇಂದೋರ್ ಮೂಲದ ಒಬ್ಬ ಯುವತಿ ತನ್ನ 28ವರ್ಷದ ವಯಸ್ಸಿನಲ್ಲಿ 60ಕೋಟಿ ಸಂಪಾದನೆ ಮಾಡುತ್ತಾ ಇದ್ದಾರೆ. 

ಈಕೆ ಚಿಕ್ಕವಯಸ್ಸಿನಲ್ಲಿ ತನ್ನ ಅಪ್ಪನ ಅಡುಗೆ ಕೆಲಸದಲ್ಲಿ ಸಹಾಯ ಮಾಡಿಕೊಂಡು ಬಡತನದಲ್ಲಿ ತನ್ನ ಅಪ್ಪನ ಅಡುಗೆ ಹಾಗೂ ಮೇಲ್ವಿಚಾರಣೆಯಲ್ಲಿ ಸಹಾಯ ಮಾಡುತ್ತಾ ಇದ್ದರು. ಪಿಯುಸಿ ಕಳೆದ ಬಳಿಕ ಮನೆಯಲ್ಲಿ ಇದ್ದ ಕಷ್ಟವನ್ನು ನೀಗಿಸಲು ಒದನ್ನು ಕೊಡ ತ್ಯಜಿಸಿ ಇಂದೋರ್ ಗೆ ತೆರಳುತ್ತಾರೆ. ಇನ್ನೂ ಅಲ್ಲಿ ಮಾರ್ಕೆಟ್ ನಲ್ಲಿ ಕೆಲ್ಸ ಮಾಡುತ್ತಿದ್ದ ಈಕೆ ಕ್ರಮೇಣವಾಗಿ ಅಲ್ಲಿನ ಎಲ್ಲಾ ವಿಚಾರಗಳನ್ನು ಹಾಗೂ ಟೆಕ್ನಿಕ್ ಗಳನ್ನು ತಿಳಿದುಕೊಳ್ಳುತ್ತಾರೆ. ಹೀಗೆ ತಿಳಿದುಕೊಂಡ ನಂತರ ತಾನು ಯಾಕೆ ಮಧ್ಯವರ್ತಿ ಆಗಿ ಕೆಲ್ಸ ಮಾಡಬಾರದು ಎಂದು ನಿರ್ಧಾರ ಮಾಡಿ ಈ ಕೆಲ್ಸ ಶುರು ಮಾಡುತ್ತಾರೆ ಹೀಗೆ ಶುರು ಮಾಡಿದ ಈಕೆ ಚೆನ್ನಾಗಿ ಪಳಗಿ  ಈಗ 60ಕೋಟಿಯನ್ನು ಸಂಪಾದನೆ ಮಾಡುತ್ತಾರೆ.

( video credit : chandanavana )