ಈ ವಿಡಿಯೋ ಡಿಲೀಟ್ ಆಗುವ ಮೊದಲು ನೋಡಿ. ವಿಡಿಯೋ ವೈರಲ್
ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ. ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ
ನಮಸ್ತೆ. ಇದು ಕರ್ನಾಟಕದ ಬ್ರೇಕಿಂಗ್ ನ್ಯೂಸ್. ಇದು ಕರ್ನಾಟಕ ಶಾಲಾ ವಿದ್ಯಾರ್ಥಿಗಳ ವೈರಲ್ ವಿಡಿಯೋ, ಟಿವಿ 9 ಕನ್ನಡ ಸುದ್ದಿ, ಸುವರ್ಣ ನ್ಯೂಸ್ ಕನ್ನಡ ಮತ್ತು ಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಮತ್ತು ಇತರ ಹಲವು ಕನ್ನಡ ಸುದ್ದಿ ವಾಹಿನಿಗಳು ತಮ್ಮ ಬ್ರೇಕಿಂಗ್ ನ್ಯೂಸ್‌ನಲ್ಲಿ ವೀಡಿಯೊದಲ್ಲಿ ತೋರಿಸಿವೆ. ಆದರೆ ನಾನು ಈ ವೀಡಿಯೊದ ಸತ್ಯವನ್ನು ಹೇಳುತ್ತೇನೆ.
( video credit ; kannada tv times )
This is not drama ಒಳ್ಳೆದು ಕೆಟ್ಟದ್ದು ಎಂದು ನಂಬಿದವರು ದೇವರು ಇರುತ್ತಾರೆ ಎಂದು ನಂಬಿದಾಗ ದೆವ್ವ ಭೂತ ಕೂಡ ಇರುತ್ತದೆ ಎಂದು ಯಾಕ್ ನಂಬಬಾರದು [????] ಆ ಹುಡುಗಿಯ ಮೈಂಡ್ ಗೆ ಏನಾದರೂ ತೊಂದರೆ ಆಗಿರಬಹುದು ಅಥವಾ ಕೆಮಿಕಲ್ ಮೆಡಿಸಿನ್ ಪ್ರಭಾವ ಇರಬಹುದು.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.