ಒಬ್ಬಳು ಹುಡುಗಿ ಸಿಗೋದೇ ಕಷ್ಟ ನೀನು ಇಬ್ಬರು ಹುಡುಗಿಯರನ್ನು ಪಟಾಯಿಸಿದೆ ಹೆಂಗೆ ಗುರು ಇದು ಕೇಳಿದ ನೆಟ್ಟಿಗರು ; ವಿಡಿಯೋ ವೈರಲ್
ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ. ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ.
ಹೌದು ಸ್ನೇಹಿತರೆ ಓದುವ ವಯಸ್ಸಿನಲ್ಲಿ ಇನ್ಯಾವುದೋ ಕೆಲಸ ಮಾಡುತ್ತಾರೆ, ಇನ್ಯಾವುದೋ ಕೆಲಸಗಳಲ್ಲಿ ತಮ್ಮ ವಯಸ್ಸಿನ ವೇಗ ತಿಳಿಯದೆ ವಯಸ್ಸಲ್ಲದ ವಯಸ್ಸಿನಲ್ಲಿ ಕಳೆದು ಸಮಯವನ್ನು, ವ್ಯರ್ಥ ಮಾಡಿದ ಸಮಯವನ್ನ ನೆನೆಸಿ, ಅಂದು ನಾನು ಹೀಗೆ ಮಾಡಬಾರದಿತ್ತು ಎಂದು ಕೊರಗಿ ಜೀವನವನ್ನೇ ನಾಶ ಮಾಡಿಕೊಂಡ ಘಟನೆಗಳು ಈಗಾಗಲೇ ನಮ್ಮ ಕಣ್ಣಮುಂದೆ ನಡೆದುಹೋಗಿವೆ. ಸರಿಯಾದ ಸಮಯದಲ್ಲಿ ಯಾವ ಕೆಲಸ ಮಾಡಬೇಕು, ಅದೇ ಕೆಲಸ ಮಾಡಿದರೆ ನಿಮ್ಮ ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗುತ್ತೀರಿ.
ಅದನ್ನು ಬಿಟ್ಟು ಮಾಡುವ ಕೆಲಸದ ಬಗ್ಗೆ ಯೋಚನೆ ಮಾಡದೆ, ಇನ್ನ್ಯಾವುದೋ ವಯಸ್ಸಲ್ಲದ ವಯಸ್ಸಿನಲ್ಲಿ ಮೊದಲ ಬಾರಿ ಹುಟ್ಟುವ ಕೇವಲ ಆಕರ್ಷಣೆಯನ್ನೇ ನಿಜವಾದ ಪ್ರೀತಿ ಎಂದು, ತುಂಬಾನೆ ಹುಡುಗ ಹುಡುಗಿಯರು ಸಣ್ಣ ವಯಸ್ಸಿನಲ್ಲಿ ಶಾಲಾ ದಿನಗಳಲ್ಲಿ ಮುಂದುವರೆಯುತ್ತಾರೆ. ಹೌದು ತಂದೆ-ತಾಯಿಗಳ ಬಗ್ಗೆ ಒಂದು ಸಲ ಯೋಚನೆ ಮಾಡದ ಕೆಲ ವಿದ್ಯಾರ್ಥಿಗಳು ತುಂಬಾ ಮುಂದುವರೆದು ಪ್ರೀತಿ ಹೆಸರಿನಲ್ಲಿ ಸ್ವಲ್ಪ ಮೈ ಬಿಗಿಯುತ್ತಾ ಬಲಿಷ್ಠ ಆಗುತ್ತಿದ್ದಂತೆ, ಹೊಸ ಹೊಸ ಆಲೋಚನೆಗಳು ಹೊಸ ಹೊಸ ರೀತಿಯ ಆಸೆಗಳನ್ನು ತೀರಿಸಿಕೊಳ್ಳಲು ಕೆಲವರು ಮುಂದಾಗುತ್ತಾರೆ.