ಈ ಐದು ರಾಶಿಯವರಿಗೆ ಎರಡನೇ ಸಂಬಂಧದ ಸೆಳೆತ ಹೆಚ್ಚಿರುತ್ತದೆ! ಆ ಐದು ರಾಶಿ ಯಾವುದು ಗೊತ್ತಾ?

ಈ ಐದು ರಾಶಿಯವರಿಗೆ ಎರಡನೇ ಸಂಬಂಧದ ಸೆಳೆತ ಹೆಚ್ಚಿರುತ್ತದೆ! ಆ ಐದು ರಾಶಿ ಯಾವುದು ಗೊತ್ತಾ?

ಮದುವೆಯ ನಂತರ ಅನೇಕರಿಗೆ ತಮ್ಮ ದಾಂಪತ್ಯದ ಜೀವನದಲ್ಲಿ ಆಸಕ್ತಿಯನ್ನು ಬೇಗ ಕಳೆದುಕೊಳ್ಳುತ್ತಾರೆ. ಇನ್ನೂ ವಯಕ್ತಿಕ ಹಾಗೂ ರಾಶಿಯ ಅನುಗುಣವಾಗಿ ಹೇಳುವುದಾದರೆ ಈ ನಾಲ್ಕು ರಾಶಿಯವರಿಗೆ ಬೇಗ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಆ ರಾಶಿಯವರು ಯಾರು ಹಾಗೂ ಯಾಕೆ ಎಂದು ನಮ್ಮ ಲೇಖನದ ಮೂಲಕ ತಿಳಿಯೋಣ ಬನ್ನಿ. 

ಸಿಂಹ ರಾಶಿ;

ಸಿಂಹ ರಾಶಿ ಜನರು ಜ್ಯೋತಿಷ್ಯದ ದೃಷ್ಟಿಯಿಂದ ವಿಶೇಷವಾಗಿ ಸೂರ್ಯನ ಅಧೀನದಲ್ಲಿರುತ್ತಾರೆ. ಅವರು ಧೈರ್ಯಶಾಲಿ, ಸಹನಶೀಲ, ಸ್ವಾಧೀನತೆಯಿರುವ ವ್ಯಕ್ತಿತ್ವದ ಹೆಂಡತಿ ಮತ್ತು ಮಿತ್ರರೊಂದಿಗೆ ಆತ್ಮೀಯರಾಗಿರುತ್ತಾರೆ. ಅವರಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ, ಬೆಳವಣಿಗೆಯ ಉತ್ಸಾಹ ಹೆಚ್ಚಿನವು. ಅವರು ಮಾತೃತ್ವವುಳ್ಳ ವ್ಯಕ್ತಿಗಳಾಗಿದ್ದು, ಸ್ವಾತಂತ್ರ್ಯ ಮತ್ತು ಕಾರ್ಯನಿರತರಾಗಿರುತ್ತಾರೆ. ಈ ರಾಶಿಯ ಜನರು ಒಂದು ಕೆಲಸವನ್ನು ಕೊಡ ದೀರ್ಘ ಕಾಲ ತೆಗೆದುಕೊಂಡರೆ ಬೇಗ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಹಾಗೆಯೇ ಸಂಭಂಧಗಳ ವಿಚಾರದಲ್ಲಿ ಕೊಡ ಬೇಗ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಎನ್ನಲಾಗುತ್ತದೆ.

ಮಿಥುನ ರಾಶಿ;

ಈ ರಾಶಿಯವರು ಸದಾ ದೃಢ ಮನಸಿನವರು ಆಗಿರುತ್ತಾರೆ. ಹಾಗಾಗಿ ಬೇಗ ದಿಸ್ತ್ರಕ್ಟ್ ಆಗಲು ಇಚ್ಚಿಸುವುದಿಲ್ಲ. ಆದರೆ ತಮ್ಮ ಪ್ರೀತಿ ಹಾಗೂ ಪ್ರೇಮಕ್ಕೆ ಗೌರವ ಇಲ್ಲದೆ ಇರುವ ಕಾರಣಕ್ಕೆ ಅವರು ತಮ್ಮ ಪ್ರೀತಿಯನ್ನು ಬಯಸಿ ಹೋರ ಪ್ರಪಂಚಕ್ಕೆ ಆಕರ್ಷಣೀಯ ಆಗುತ್ತಾರೆ. ಜ್ಯೋತಿಷ್ಯದ ಪ್ರಕಾರ ಹೇಳುವುದಾದರೆ ಕೇವಲ ನಾಲ್ಕು ವರ್ಷ ಮಾತ್ರ ಇವರು ದಾಂಪತ್ಯ ಜೀವನದಲ್ಲಿ ಸುಖವನ್ನು ಕಾಣಲು ಸಾಧ್ಯ ಎಂದು ಹೇಳಲಾಗುತ್ತದೇ.    

ಕನ್ಯಾ ರಾಶಿ;

ಈ ರಾಶಿಯವರಿಗೆ ತಾಳ್ಮೆ ಕೊಂಚ ಕಡಿಮೆ ಎಂದು ಹೇಳಬಹುದು. ಹಾಗಾಗಿ ಯಾವ ಕೆಲವನ್ನು ಹಾಗೂ ಯಾವ ವಿಚಾರವನ್ನು ಕೊಡ ದೀರ್ಘ ಕಾಲ ತೆಗೆದುಕೊಂಡರೆ ಅವರು ಬೇಗ ವಿಕಚಿಲಿತ ಆಗುತ್ತಾರೆ ಎನ್ನಲಾಗುತ್ತದೆ. ಹಾಗಾಗಿ ಜ್ಯೋತಿಷ್ಯದ ಪ್ರಕಾರ ಬೇಗ ಆಕರ್ಷಣೆ ಹೊಂದು ತಮ್ಮ ಸಂಸಾರವನ್ನು ಕೊಡ ತೊರೆಯುವ ನಿರ್ಧಾರ ಮಾಡುತ್ತಾರೆ ಎನ್ನಲಾಗುತ್ತದೆ. 

ವೃಷಭ ರಾಶಿ;

ಈ ರಾಶಿಯವರು  ಸ್ವಾತಂತ್ಯ್ರದ ಜೀವನವನ್ನು ಬಯಸುತ್ತಾರೆ. ಈ ರೀತಿಯ ಜೀವನವನ್ನು ಬಯಸುವುದರಿಂದ ಹೆಚ್ಚಾಗಿ ಪ್ರೀತಿ ವಿಶ್ವಾಸವನ್ನು ಬಯಸುವ ಕಾರಣದಿಂದ ಅವರು ಬೇಗ ಆಕರ್ಷಣೆಯನ್ನು ಹೊಂದುತ್ತಾರೆ. ಈ ಕಾರಣದಿಂದ ಅವರು ಬೇಗ ತಮ್ಮ ಸಂಸಾರದಿಂದ ಹೋರ ಬರಲು ಇಚ್ಛಿಸುತ್ತಾರೆ ಎನ್ನಲಾಗುತ್ತದೆ. 

ತುಲಾ ರಾಶಿ;

ಇನ್ನೂ ಈ ರಾಶಿಯ ಅಧಿದೇವತೆಯು ಶುಕ್ರ ಆಗಿರುತ್ತಾನೆ. ಶುಕ್ರ ಎಂದರೆ ಧಾತು ಎಂದೂ, ವೀರ್ಯವೆಂದೂ ಹೇಳಬಹುದು. ಈ ಜನ್ಮರಾಶಿಯಲ್ಲಿ ಜನಿಸಿದ ಗಂಡಸರು ಹೆಚ್ಚಿನ ವೀರ್ಯವಂತರಾಗಿರುತ್ತಾರೆ. ಇನ್ನೂ ಈ ರಾಶಿಯ ಜನರು ಗಮನ ಅತ್ತಿತ್ತ ಗಮನ ಹರಿಸುವುದು ಹೆಚ್ಚಾಗಿದೆ. ಹಾಗೇ ಮಹಿಳೆಯರ ವಿಚಾರದಲ್ಲಿ, ಹೆಚ್ಚಿನ ಭಾವನಾತ್ಮಕ ಚಪಲತೆಯನ್ನು ಹೆಚ್ಚಾಗಿ ವಹಿಸಿರುತ್ತಾರೆ. ಈ ರಾಶಿಯ ಅನ್ಯಸಂಗಾತಿಗಳನ್ನು ಬಯಸಿದವರೆ ಹೆಚ್ಚಾಗಿ ಇರುತ್ತಾರೆ ಎಂದೇ ಹೇಳಬಹುದು. ಆದರೆ ಈ ರಾಶಿಯ ದಾಂಪತ್ಯದಲ್ಲಿ ಹೆಚ್ಚಿನ ವೈವಿಧ್ಯಮಯತೆಯು ತುಂಬಿದ್ದರೆ ಇವರು ಬೇರೆ ಸಂಬಂಧಗಳ ಕಡೆಗೆ ಗಮನ ಕೊಡುವುದಿಲ್ಲ.