ಫೆಬ್ರವರಿ ಒಂದನೇ ತಾರೀಖಿನಿಂದ ಈ ಐದು ರಾಶಿಗಳಿಗೆ ಬಂಪರ್ ರಾಜಯೋಗ! ನಿಮ್ಮ ರಾಶಿ ಇದೆಯಾ ನೋಡಿ ?
ಫೆಬ್ರವರಿ ಒಂದರಿಂದ ಈ ಐದು ರಾಶಿಯವರಿಗೆ ಭಾರಿ ಅದೃಷ್ಟ ಬರಲಿದೆ ಹಾಗೂ ಗುರು ಲಾಭ ತರಲಿದೆ. ಗುರು ಮತ್ತು ಧನ ಲಾಭ ಶುರುವಾಗಲಿದೆ, ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಇವರ ಎಲ್ಲಾ ಕೆಲಸ ಮತ್ತು ಕಾರ್ಯಗಳಲ್ಲಿ ಜಯವನ್ನು ಸಾಧಿಸುತ್ತಾರೆ. ಹಾಗಾದರೆ ಶನಿದೇವರ ಕೃಪೆಯಿಂದ ಇಷ್ಟೆಲ್ಲ ಲಾಭ ಪಡೆಯುವ ಆ ರಾಶಿಗಳು ಯಾವುದು ಅಂತ ನೋಡೋಣ. ಅದಕ್ಕೂ ಮೊದಲು ನಾವು ಈಗ ಹೇಳಲಿರುವ ರಾಶಿಯವರು ಪ್ರತಿಶನಿವಾರ ಶನಿ ದೇವರ ದೇವಾಲಯಕ್ಕೆ ಭೇಟಿ ನೀಡಿ ಅವರ ಅನುಗ್ರಹ ಪಡೆಯುವುದು ಉತ್ತಮ ಏಕೆಂದರೆ ಈ ವರ್ಷ ನಿಮಗೆ ಒಳ್ಳೆಯದು ಆಗುತ್ತಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಶನಿ ದೇವರ ಕೃಪೆ.
ಈ ರಾಶಿಯವರಿಗೆ ಫೆಬ್ರವರಿ ಒಂದನೇ ತಾರೀಕಿನ ಇವರ ಮುಂದಿನ ದಿನಗಳು ತುಂಬಾನೇ ಅದೃಷ್ಟದಾಯಕವಾಗಿರುತ್ತದೆ. ಉದ್ಯೋಗ ಇಲ್ಲದಂತಹ ವ್ಯಕ್ತಿಗಳಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ ಈ ಉದ್ಯೋಗದಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳಬಹುದು . ಹಿರಿಯ ವ್ಯಕ್ತಿಗಳ ಮಾರ್ಗದರ್ಶನವನ್ನು ಪಡೆದುಕೊಂಡು ನಿಮ್ಮ ಕೆಲಸವನ್ನು ನಿರ್ವಹಿಸುವುದು ಉತ್ತಮ ಮತ್ತು ಧಾರ್ಮಿಕ ಕಾರ್ಯ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಉತ್ತಮ. ದಾನ ಧರ್ಮ ಮಾಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆದುಕೊಳ್ಳುವಿರಿ. ಮನೆಯ ಹಿರಿಯ ಸದಸ್ಯರ ಬೆಂಬಲ ಎಂಬುದು ಇರುವುದರಿಂದ ದಾಂಪತ್ಯ ಜೀವನದಲ್ಲಿ ಆಗಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಖಚಿತ. ಶತ್ರುಗಳಿಂದ ಏನಾದರೂ ತೊಂದರೆ ಆಗುತ್ತಿದ್ದರೆ ಅವರ ವಿರುದ್ಧ ಜಯ ಸಾಧಿಸಲು ಸಾಧ್ಯವಾಗುತ್ತದೆ
ಇನ್ನೂ ವೈಯಕ್ತಿಕ ಲಾಭಗಳು ಏನೆಂದರೆ, ಮದುವೆಯಾಗದಂತಹ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಬರುತ್ತದೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳಿಗೆ ಉತ್ತಮವಾದ ಏಳಿಗೆ ಬರಲಿದೆ ಇಷ್ಟೆಲ್ಲಾ ಅದೃಷ್ಟ ಯೋಗ ಫಲವನ್ನು ಪಡೆಯುತ್ತಿರುವ ಮತ್ತು ರಾಜಯೋಗವನ್ನು ಪಡೆಯುವಂಥ ಆ ರಾಶಿಗಳು ಯಾವುವು ಎಂದರೆ ಕರ್ಕಾಟಕ ರಾಶಿ, ಮೇಷ ರಾಶಿ, ವೃಶ್ಚಿಕ ರಾಶಿ, ವೃಷಭ ರಾಶಿ ಮತ್ತು ಸಿಂಹ ರಾಶಿ. ಈಗ ಹೇಳಿದ ರಾಶಿಯವರಿಗೆ ತಮ್ಮ ಗುರಿಗಳ ಕಡೆ ಹೆಚ್ಚು ಗಮನವನ್ನು ಕೊಡಬೇಕು. ನೀವು ಯಾವುದೇ ಕೆಲಸ ಮಾಡುವಾಗ ನಿಮ್ಮ ನಾಯಕತ್ವದಲ್ಲಿ ಕೆಲಸ ಮಾಡುವುದು ಉತ್ತಮ ಹೀಗೆ ಮಾಡಿದರೆ ತುಂಬಾ ಶುಭವಾದ ಫಲವನ್ನು ಪಡೆದುಕೊಳ್ಳುವಿರಿ. ಈಗ ಮೇಲೆ ಹೇಳಿರುವ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ತಪ್ಪದೇ ಓಂ ಶನಿದೇವಾಯ ನಮಃ ಎಂಬ ಮಂತ್ರವನ್ನು ಪಟನೆ ಮಾಡಿ ಎಲ್ಲವೂ ಸರಿ ಹೋಗುತ್ತದೆ.