ಈ ಗವರ್ನಮೆಂಟ್ ಶಾಲೆಯಲ್ಲಿ ಓದಲು ಶ್ರೀಮಂತರು ಕೊಡ ಇಷ್ಟ ಪಡುತ್ತಾರೆ! ಕಾರಣ ಏನು ಎಂದು ಗೊತ್ತಾ?

ಈ ಗವರ್ನಮೆಂಟ್ ಶಾಲೆಯಲ್ಲಿ ಓದಲು ಶ್ರೀಮಂತರು ಕೊಡ ಇಷ್ಟ ಪಡುತ್ತಾರೆ! ಕಾರಣ ಏನು ಎಂದು ಗೊತ್ತಾ?

ಶಿಕ್ಷಣ  ಎಂದರೆ ಸಮಾಜದ ಆಧಾರವನ್ನು ಸ್ಥಿರಗೊಳಿಸುವ ಅತ್ಯಂತ ಪ್ರಮುಖ ಕೆಲಸಗಳು. ಈ ಕ್ಷೇತ್ರದಲ್ಲಿ ಅನೇಕ ಘಟಕಗಳು ಒಂದಕ್ಕೊಂದರಂತೆ ಪ್ರಮುಖವಾಗಿವೆ - ಶಿಕ್ಷಕರು, ವಿದ್ಯಾರ್ಥಿಗಳು, ಪಾಲಿಕೆಗಳು, ಮತ್ತು ಸಮಾಜ. ಒಳಿತನ್ನು ಹರಡುವ, ಅಂದರೆ ತಿಳಿಯುವ ಮತ್ತು ಬೆಳೆಸುವ ಪ್ರಕ್ರಿಯೆಯ ಮೂಲಕ, ಶಿಕ್ಷಕರು ವಿದ್ಯಾರ್ಥಿಗಳಿಗೆ ಸಾಮಗ್ರಿಗಳನ್ನು ಬೋಧಿಸುವರು. ವಿದ್ಯಾರ್ಥಿಗಳು ಕಲಿಯುವುದನ್ನು ಮತ್ತು ಅರಿಯುವುದನ್ನು ಬೋಧಿಸಲು ತಯಾರಿಸುವ ಹೊರತು, ಅವರನ್ನು ಸಮಾಜದ ಸಕ್ರಿಯ ಸದಸ್ಯರನ್ನಾಗಿ ಮಾಡುವುದು ಅತ್ಯಂತ ಪ್ರಮುಖ. ಈ ದೃಷ್ಟಿಯಲ್ಲಿ, ಶಿಕ್ಷಣ ಸಮಾಜದ ವಿಕಾಸದ ಸಾಮರ್ಥ್ಯವನ್ನು ಹೆಚ್ಚಿಸುವ ಮಹತ್ವದ ಕ್ರಿಯೆ ಆಗಿದೆ.

 ಇಷ್ಟೆಲ್ಲ ಮಹತ್ವ ಹೊಂದಿದ್ದ ಈ ಶಿಕ್ಷಣ ಇಂದು ಕೇವಲ ಬ್ಯುಸಿನೆಸ್ ಆಗಿ ಪರಿವರ್ತನೆ ಆಗಿದೆ ಎಂದು ಹೇಳಬಹುದು. ಈಗ ಬಟ್ಟೆಗಳನ್ನು ವಸ್ತುಗಳನ್ನು ಮಾರಟ ಮಾಡುತ್ತಾ ಇದ್ದರು ಆದರೆ ಈಗ ಮಕ್ಕಳು ಓದುವ ಸೀಟುಗಳನ್ನು ಮಾರಾಟ ಮಾಡುವ ಕಾಲದಲ್ಲಿ ನಾವು ಇಂದು ಜೀವಿಸುತ್ತಾ ಇದ್ದೇವೆ. ಇನ್ನೂ ಗವರ್ನಮೆಂಟ್ ಶಾಲೆಗಳು ಸಹಿತ ಇಂದಿನ ಕಾಲಕ್ಕೆ ತಕ್ಕಂತೆ ಉಚಿತ ಶಿಕ್ಷಣದ ಹೆಸರಿನಲ್ಲಿ ಹಣ ವಸೂಲಿ ಮಾಡುವ ನಿರ್ಧಾರ ಮಾಡಿದೆ. ಆದ್ರೆ ಇಲ್ಲೊಂದು ಶಾಲೆ ಎಲ್ಲಾ ಶಾಲೆಗಳಿಗಿಂತ ವಿಭಿನ್ನ ಎಂದು ನಿರೂಪಿಸಿದೆ. ಏಕೆಂದ್ರೆ ಅತಿ ಕಡಿಮೆ ಹಣದಲ್ಲಿ ಉನ್ನತ ಶಿಕ್ಷಣ ನೀಡುತ್ತಾ ಬಂದಿದೆ ಎಂದು ಹೇಳಬಹುದು. ಆ ಶಾಲೆ ಯಾವುದು ಎಲ್ಲಿದೆ ಏನೆಲ್ಲಾ ಸೌಕರ್ಯ ಇದೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ಕರ್ನಾಟಕದ ಧಾರವಾಡದಲ್ಲಿ ಇರುವ ಮರತ ಕಾಲೋನಿಯಲ್ಲಿ ಇರುವ ಕರ್ನಾಟಕ ಹೈ ಸ್ಕೂಲ್. ಈ ಸ್ಕೂಲ್ ಶುರುವಾಗಿದ್ದು 1919 ರಲ್ಲಿ. ಈ ಶಾಲೆ ಬ್ರಿಟಿಷ್ ಸರಕಾರ ಭಾರತೀಯರಿಗೆ ಶಿಕ್ಷಣದ ಮೂಲಕ ವಂಚಿತ ಆಗಿರುವ ಕಾರಣದಿಂದ ಆಗ ಈ ಶಾಲೆಯನ್ನು ಪ್ರಾರಂಭ ಮಾಡಲಾಗಿತ್ತು.ಶ್ರೀನಿವಾಸ್ ವೃಂದ ಹಾಗೂ ನಾರಾಯಣ್ ರಾವ್ ಎನ್ನುವರ ಸಹಾಯದಿಂದ ಈ ಶಾಲೆಯನ್ನು ಆರಂಭ ಮಾಡಲಾಗಿದೆ. ಇನ್ನೂ ಆಗಿನಿಂದಲೂ ಬಹಳ ಉನ್ನತಿ ರೀತಿಯಲ್ಲಿ ಶಿಕ್ಷಣ ನೀಡುತ್ತಾ ಬರುತ್ತಿದೆ. ಈಗಲೂ ಕೊಡ ಯಾವ ಪ್ರವೆಟ್ ಸ್ಕೂಲ್ ನಲ್ಲಿ ಇರುವ ವ್ಯವಸ್ಥೆ ಎಲ್ಲವು ಕೊಡ ಈ ಶಾಲೆಯಲ್ಲಿ ಇದೆ. ಇಂತಹ ಅದ್ಬುತ ಶಾಲೆಗೆ ವರ್ಷಕ್ಕೆ ಕೇವಲ 5ಸಾವಿರ ಅಷ್ಟೇ ಫಿಸ್ ಮಿಸಲಿಡಿಸಿದ್ದು ನಮ್ಮ ಕರ್ನಾಟಕದಲ್ಲಿ ಅಲ್ಲದೆ ಹೊರದೇಶದಲ್ಲಿ ಕೊಡ ಈ ಶಾಲೆ ಗುರುತಿಸಿಕೊಂಡಿದೆ ಎಂದು ಹೇಳಬಹುದು.