ಈ ಐದು ರಾಶಿ ಅವರಿಗೆ ಸೆಪ್ಟಂಬರ್ ತಿಂಗಳಿಂದ ಕುಬೇರ ಯೋಗ! ಆ ಐದು ರಾಶಿ ಯಾವುದು ಗೊತ್ತಾ?

ಈ ಐದು ರಾಶಿ ಅವರಿಗೆ ಸೆಪ್ಟಂಬರ್ ತಿಂಗಳಿಂದ ಕುಬೇರ ಯೋಗ! ಆ ಐದು ರಾಶಿ ಯಾವುದು ಗೊತ್ತಾ?

ನಮ್ಮ ದಿನಚರಿಯಲ್ಲಿ ನಡೆಯುವ ವಿಚಾರಗಳಿಗೆ ನಾವು ಹೇಗೆ ಜವಾಬ್ಧಾರಿಯುತರಾಗಿರುತ್ತೇವೆ. ಅಷ್ಟೇ   ನಮ್ಮ ರಾಶಿಯ ಫಲಗಳಿಂದ  ಆ ವಿಚಾರದ ಅಂತಿಮ ನಿರ್ಧಾರ ಅಡಗಿರುತ್ತವೆ. ಈಗ ಎಲ್ಲರೂ ಹೇಳುವ ಹಾಗೂ ನಮ್ಮಲಿ ಪ್ರಯತ್ನ ಒಂದಿದ್ದರೆ ಸಾಲದು ಫಲವು ನಮ್ಮಂತೆ ಆಗುವ ಲಕ್ ಹಾಗೂ ಗ್ರಹಗಳು ಕೂಡ ನಮ್ಮವರು ಆಗಿರಬೇಕು. ಈಗ ಸದ್ಯದಲ್ಲಿ ನಮ್ಮ ಸಮಾಜ ಎಷ್ಟೇ ಫಾರ್ವರ್ಡ್ ಆಗಿದ್ದರು ಕೂಡ ನಮ್ಮ ಹಳೆಯ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರುವುದನ್ನು ಇಂದಿಗೂ ಬಿಟ್ಟಿಲ್ಲ ಎನ್ನುವುದು ಬಹಳ ಖುಷಿ ತರುವ ಸಂಗತಿ ಎಂದರೆ ತಪ್ಪಾಗಲಾರದು.

ಇಂದಿಗೂ ಕೂಡ ನಮ್ಮ ಸಮಾಜದಲ್ಲಿ ಯಾರೇ ಯಾವುದೇ ಶುಭ ಹಾಗೂ ಅಶುಭ ಕಾರ್ಯಗಳಿಗೆ ಜ್ಯೋತಿಷ್ಯದ ಸಹಾಯದಿಂದ ಒಳ್ಳೆಯ ಸಮಯ ಎಂದು ನಿಗದಿ ಮಾಡಿಸಿಕೊಂಡು ಅಂತಃ ಸಮಯದಲ್ಲಿ ತಾವು ಅಂದುಕೊಂಡಿರುವ ಕಾರ್ಯವನ್ನು ಮಾಡುತ್ತಾರೆ. ಹಾಗೆಯೇ ಆಗಾಗ ತಮ್ಮ ಜೀವನದಲ್ಲಿ ನಡೆಯುವ ಅಶುಭ ಕೆಲ್ಸಾಗಳಿಗೆ ತಮ್ಮ ರಾಶಿ ಹಾಗೂ ಗ್ರಹಗಳ ಬಗ್ಗೆ ಹೆಚ್ಚು ನಂಬಿಕೆ ಇಟ್ಟು ಜ್ಯೋತಿಷಿ ಅವರ ಸಹಾಯದಿಂದ ತಮ್ಮ ಗ್ರಹಗಳು ಹಾಗೂ ಗೋಚರ ಫಲಗಳು ಕೊಡ ತಮ್ಮಂತೆ ಆಗಲು ಬೇಕಾಗಿರುವ ಪೂಜೆ ಹಾಗೂ ಶಾಂತಿಯ ಮೊರೆ ಹೋಗುತ್ತಾರೆ. ಇನ್ನೂ ನಾವು ನಮ್ಮ ಹಿಂದಿನ ಲೇಖನದಲ್ಲಿ ಈ ರಾಶಿ ಫಲಗಳ ಬಗ್ಗೆ ಕೊಡ ತಿಲಿಸಿದ್ದವೆ. ಹಾಗೆಯೇ ಇಂದು ಈ ಸೆಪ್ಟಂಬರ್ ತಿಂಗಳಿಂದ ಅದೃಷವೆ ಬದಲಾಯಿಸುವ ಐದು ರಾಶಿಗಳ ಬಗ್ಗೆ ನಾವು ತಿಳಿಸಲು ಹೊರಟ್ಟಿದ್ದೇವೆ. ಆ ಐದು ರಾಶಿಗಳು ಯವುದು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ. 

ನಮ್ಮ ಜೀವನದಲ್ಲಿ ನಡೆಯುವ ಏರು ಪೇರುಗಳಿಗೆ ಹೆಚ್ಚು ಕಾರಣ ವಾಗುವುದು ಎಂದರೆ ಅದು ನಮ್ಮ ರಾಶಿಯ ಗೋಚಾರದ ಫಲಗಳು. ಈ ನಮ್ಮ ರಾಶಿಯಲ್ಲಿ ಆಗಾಗ ಗ್ರಹಗಳು ತಮ್ಮ ಪತವನ್ನು ಬದಲಾಯಿಸುತ್ತಿರುವ ಕಾರಣ ಮಾನವನ ಜೀವನದಲ್ಲಿ ಏರು ಪೇರು ಉಂಟಾಗುತ್ತದೆ. ಹಾಗಾಗಿ  ನಮ್ಮ ಪ್ರಯತ್ನ ದೊಂದಿಗೆ ನಮ್ಮ ಗ್ರಹಗಳು ಕೊಡ ನಮ್ಮಂತೆಯೇ ಇದ್ದಾರೆ ಫಲವನ್ನು  ಅನುಭವಿಸಲು ಸಾಧ್ಯ ಎಂದರೆ ತಪ್ಪಾಗಲಾರದು. ಇದೀಗ ಈ ಸೆಪ್ಟೆಂಬರ್ ನಲ್ಲಿ "ವೃಷ್ಕಿಕ,ಕುಂಭ,ಮಿಥುನ,ತುಲಾ ಹಾಗೂ ಕನ್ಯಾ" ಈ ಐದು ರಾಶಿ ಅವರಿಗೆ ಗ್ರಹಗಳು ಬಹಳ ಅನುಕೊಲ ತರುವ ರೀತಿಯಲ್ಲಿ ಇರುವುದರಿಂದ ಈ ಐದು ರಾಶಿ ಅವರಿಗೆ ಹೆಚ್ಚು ಯಶಸ್ಸು ಹಾಗೂ ಸಿಹಿ ಸುದ್ದಿಗಳು ಪಡೆಯಲಿದೆ. ಈ ಗ್ರಹಗಳು ತಮ್ಮ ಉನ್ನತ ಸ್ಥಾನದಲ್ಲಿ ನೆಲಸಲಿದ್ದು ಈ ಐದು ರಾಶಿಯ ಜನರಿಗೆ  ಹೆಚ್ಚು ಲಾಭದಾಯಕವಾಗಿದೆ ಎಂದ್ರೆ ತಪ್ಪಾಗಲಾರದು.