ಕಾಮುಕ ಸಪೋರ್ಟ್ ಮಾಡ್ತೀರಾ ನೀವು ? ದರ್ಶನ ಪರ ನಿಂತ ಈ ಪರಭಾಷ ನಟಿ

ಕಾಮುಕ ಸಪೋರ್ಟ್ ಮಾಡ್ತೀರಾ ನೀವು ? ದರ್ಶನ ಪರ ನಿಂತ ಈ ಪರಭಾಷ ನಟಿ

ಕೊ  *ಲೆ  * ಯ ಆರೋಪದ ಮೇಲೆ ದರ್ಶನ್ ಈಗ ಬಂಧಿಯಲ್ಲಿ ಇದ್ದಾರೆ, ಇನ್ನೂ ಈತ ಸಮಾಜದಲ್ಲಿ ದೊಡ್ಡ ಹೆಸ್ರು ಮಾಡಿದ್ದು ಈಗ ಬಂಧನದಲ್ಲಿ ಇರುವುದು ಎಲ್ಲರಿಗೂ ಮುಜುಗರ ಹಾಗೂ ಬೇಸರವನ್ನು ಉಂಟು ಮಾಡಿದೆ. ಇನ್ನೂ ಸಾಮಾಜಿಕ ಮಾಧ್ಯಮಗಳು ಮತ್ತು ಸುದ್ದಿ ಮಾಧ್ಯಮಗಳಲ್ಲಿ ಹಲವಾರು ಪ್ರತಿಕ್ರಿಯೆಗಳು ಮತ್ತು ನೆಗಟಿವ್ ಕಾಮೆಂಟ್ಸ್ ದರ್ಶನ್ ಅವರಿಗೆ ಹೆಚ್ಚಾಗುತ್ತೆ ಬರುತ್ತಿವೆ ಎಂದು ಹೇಳಬಹುದು. ಈ ಆರೋಪ  ಬಂದಿರುವುದಕ್ಕೆ  ದರ್ಶನ ಅವರಿಗೆ ಬಹುತೆಕರಿಂದ ಅವಮಾನ ಮತ್ತು ತಿರಸ್ಕಾರ ವಚನಗಳು. ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ತೀವ್ರವಾಗಿ ವ್ಯಕ್ತಪಡಿಸುವ ಜನ. ಎಲ್ಲರೂ ಕೊಡ ದರ್ಶನ್ ಅವರ ಪರ ಹಾಗೂ ವಿರುದ್ಧ ಎರಡು ಭಾಗದಲ್ಲಿ ಇದ್ದರೋ ಕೊಡ ಹೆಚ್ಚಾಗಿ ನೆಗಟಿವ್ ಕೇಳಿ ಬರುತ್ತಿದೆ ಎಂದು ಹೇಳಬಹುದು.

ಇಲ್ಲಿ ದರ್ಶನ್ ಅಲ್ಲದೆ ಅವರ ಕುಟುಂಬದ ಸದಸ್ಯರ ಮೇಲೆ ಸಾಮಾಜಿಕ ಒತ್ತಡ ಮತ್ತು ತಿರಸ್ಕಾರ ಕೊಡ ಹೆಚ್ಚಾಗಿಯೇ ಇದೇ. ಅದ್ರಲ್ಲೂ ಸದಾ ಸ್ನೇಹ ಸ್ನೇಹಿತರು ಎಂದು ಬೆಲೆ ಕೊಡುತ್ತಿದ್ದ ದರ್ಶನ್ ಗೆ ಇಂದುಸ್ನೇಹಿತರ ಮತ್ತು ಸಂಬಂಧಿಗಳ ಒತ್ತಡ ಮತ್ತು ಬೆಂಬಲದ ಕೊರತೆ ಹೆಚ್ಚಾಗಿದೆ. ಇನ್ನೂನ್ಯಾಯಾಂಗ ಕ್ರಮಗಳು ಮುಗಿಯುವವರೆಗೆ ಸಮಾಜದಿಂದ ಬೆಂಬಲ ಹಿಂಪಡೆಯಲು ಸಾಧ್ಯವಿಲ್ಲದ ಕಾರಣ ದರ್ಶನ್ ಗೆ ಯಾವ  ಬೇಲ್ ಕೊಡ ಸಿಗುತ್ತಿಲ್ಲ. ಇನ್ನೂ ಈ ಪ್ರತಿಕ್ರಿಯೆಗಳು ಮತ್ತು ಪರಿಣಾಮಗಳು ವ್ಯಕ್ತಿಯ ಮತ್ತು ಅವರ ಕುಟುಂಬದ ಮೇಲೆ ತೀವ್ರ ಪರಿಣಾಮ ಬೀರುತ್ತವೆ, ಆದ್ದರಿಂದ ತಾತ್ಕಾಲಿಕ ಪ್ರತಿಕ್ರಿಯೆಗಳಿಗಿಂತ ನ್ಯಾಯಾಂಗ ನಿರ್ಣಯಕ್ಕೆ ಬದ್ಧರಾಗುವುದು ಸೂಕ್ತ. ಅಲ್ಲಿಯ ವರೆಗೂ ದರ್ಶನ್ ಆರೋಪಿಯಿಂದ ಅಪರಾಧಿ ಆಗುವ ವರೆಗೂ ಜನರು ಅವರನ್ನು ಗೌರವಿಸಬೇಕು ಎಂದು ಹಲವರು ಮನವಿ ಕೊಡ ಮಾಡಿದ್ದಾರೆ.  

ಇತ್ತ ಚಿತ್ರ ರಂಗದಲ್ಲಿ ನೋಡುವುದಾದರೆ ಸದಾ ಅಂಟಿಕೊಂಡು ಇರುತ್ತಿದ್ದ ಕಲಾವಿದರು ಈಗ ದರ್ಶನ್ ಅವರ ಹತ್ತಿರ ಸುಳಿಯಲಿಲ್ಲ ಏಕೆಂದರೆ ಅವ್ರ ಬಳಿ ಯಾವುದಾದ್ರೂ ಸಮಸ್ಯೆ ಸುತ್ತಿಕೊಂಡರೆ ಕಷ್ಟ ಎಂದು. ಇನ್ನೂ ಹಲವರು ಅವರನ್ನು ಚಿತ್ರ ರಂಗದಿಂದ ಬ್ಯಾನ್ ಮಾಡಬೇಕು ಎಂದು ಸಾಕಷ್ಟು ಸಂಘಗಳು ಪ್ರತಿಭಟನೆಯನ್ನು ಕೂಡ  ಮಾಡಿದ್ದಾರೆ. ಆದರೆ ಇಲ್ಲೊಬ್ಬ ಪರ ಭಾಷೆಯ ನಟಿ  ಕಸ್ತೂರಿ ಶಂಕರ್ ಅವರು ಬಹಳ ಸೂಕ್ಷ್ಮವಾಗಿ ಅಲ್ಲಿ ಆಗಿರುವ ಗಟನೆಯನ್ನು ಗಮನಿಸಿ ಜನರು ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಸಿದ್ದಾರೆ. ಇನ್ನೂ ಈ ನಟಿ ಹೇಳಿರುವುದು ಒಬ್ಬ ಸೆಲೆಬ್ರಿಟಿ ಗೆ ಮಾನಸಿಕವಾಗಿ ಹಿಂಸೆ ನೀಡಲು ಯಾರು ಇವರಿಗೆಲ್ಲ ಅಧಿಕಾರ ನೀಡಿರುವುದು ಅದ್ರಲ್ಲೂ ಈ ಅಸಭ್ಯ ರೀತಿಯಲ್ಲಿ. ಅವರು ಕೂಡ  ಕೋಪಗೊಂಡು ಅವರನ್ನು ವಾರ್ನ್ ಮಾಡಲು ಹೋಗಿದ್ದಾರೆ ಆದರೆ ಅವ್ರ ಸಹಚರರ ಎಡವಟ್ಟಿನಿಂದ ಈ ಕೃತ್ಯ ಎಸಗಿದ್ದಾರೆ. ತೀರ್ಪು ಹೋರ ಬೀಳುವ ವರೆಗೂ ಜನರು ಯಾವುದೇ ಮನುಷ್ಯನ್ನು ಕೊಡ ಮುಂಚೆಯೇ ಜಡ್ಜ್ ಮಾಡಬಾರದೆಂದು ತಿಳಿಸಿ ಈಗ ಎಲ್ಲೆಡೆ ವೈರಲ್ ಆಗಿದ್ದಾರೆ.

( video credit : idream News )