ಸ್ಕೂಲ್ ರೂಮ್ನಲ್ಲೇ ಹದಿ ಹರೆಯದ ವಿದ್ಯಾರ್ಥಿಗಳ ಮುದ್ದಾಟ :ಥು ನಾಚಿಕೆ ಅಗಲವ್ವ ಎಂದ ನೆಟ್ಟಿಗರು ; ವಿಡಿಯೋ ವೈರಲ್
ಸಾಮಾಜಿಕ ಜಾಲತಾಣ ಇಂದು ಎಷ್ಟು ಎಫೆಕ್ಟಿವ್ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ನಿಮ್ಮಲ್ಲಿಯು ಕೂಡ ಸಾಕಷ್ಟು ಮಂದಿ ಸೋಶಿಯಲ್ ಮೀಡಿಯಾವನ್ನ ಹೆಚ್ಚಾಗಿ ಬಳಸುತ್ತಿರುತ್ತಿರಿ. ಅದರಲ್ಲೂ ಇನ್ಸ್ಟಾಗ್ರಾಮ್ ಮಹಿಮೆ ತುಸು ಜೋರಾಗಿಯೇ ಇದೆ. ಸಾಮಾನ್ಯರಿಂದ ಸೆಲಿಬ್ರೆಟಿಗಳ ವರೆಗೆ ಎಲ್ಲರೂ ಇನ್ಸ್ಟಾಗ್ರಾಮ್ಅನ್ನು ಇಂದು ಹೆಚ್ಚಾಗಿ ಬಳಸುತ್ತಿದ್ದಾರೆ. ಹೌದು, ಇಂದು ಸಾಕಷ್ಟು ಮಂದಿ ಫೇಮಸ್ ಆಗ್ತಾ ಇರೋದೇ ಇನ್ಸ್ಟಾಗ್ರಾಮ್ ನ ಮೂಲಕ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ನಲ್ಲಿ ಜನ ಹೆಚ್ಚಾಗಿ ಆಕ್ಟಿವ್ ಇರುತ್ತಿದ್ದರು.
ಈಗಿನ ಕಾಲದ ವಿದ್ಯಾರ್ಥಿಗಳು ಸ್ಕೂಲ್ಗೆ ಬರುವದು ಪಾಠ ಕಲಿಯುವುದ್ದಕ್ಕೋ ಅಥವಾ ಪ್ರೇಮ ಪಾಠ ಕಲಿಯುವುದ್ದಕ್ಕೋ ಒಂದು ತಿಳಿಯುತ್ತಿಲ್ಲ . ಅಂತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ ಅದು ಯಾವುದು ನೋಡಣ ಬನ್ನಿ
ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ. ಆ ವಿಡಿಯೋದಲ್ಲಿ ಸ್ಕೂಲ್ ವಿದ್ಯಾರ್ಥಿಗಳು, ಶಾಲೆಯ ರೂಮ್ ನಲ್ಲೆ ಇವರ ಚೆಲ್ಲಾಟ ನಡೆದಿದೆ . ಪಾಪ ಆ ಹುಡುಗ ಆ ರೂಮ್ ನಿಂದ ಆಚೆ ಹೋಗಲು ಪ್ರಯತ್ನಿಸುತ್ತಾನೆ . ಆದರೆ ಅವನ ಜೊತೆಗಿರುವ ಹುಡುಗಿ ಅವನನ್ನು ಹಿಡಿದು ಕೊಂಡು ಅವನು ಹೊರಗೆ ಹೋಗದಂತೆ ಅವನನ್ನು ಗಟ್ಟಿಯಾಗೇ ಹಿಡಿದು ಕೊಳ್ಳುತ್ತಾಳೆ/ ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದಾಗ ಅವರ ತಂದೆ ತಾಯಿಗೆ ಎಷ್ಟು ಮನಸಿಗೆ ನೋವಾಗುತ್ತೆ ಅಲ್ಲವಾ ನೀವೇ ಯಾರು ಇಂತಹ ರೀತಿ ಮದ್ ಬೇಡಿ
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು