ಯಾರು ಇಲ್ಲದ ಸಮಯ ನೋಡಿ ಈ ಶಿಕ್ಷಕ ಇವಳಿಗೆ ಮಾಡಿದ್ದೇನು ಗೊತ್ತಾ ?? ವಿಡಿಯೋ ವೈರಲ್
ಪ್ರಪಂಚದಲ್ಲಿ ಶಿಕ್ಷಕ ವೃತ್ತಿಯನ್ನು ಬಹಳ ಪುಣ್ಯವಾದ ವೃತ್ತಿ ಎಂದು ಕರೆಯುತ್ತಾರೆ. ತಂದೆ ತಾಯಿಯ ನಂತ ಬಹಳ ಮುಖ್ಯವಾದ ಸ್ಥಾನ ಕೊಡುವುದೇ ಗುರುಗಳಿಗೆ. ಗುರುಗಳು ಎಂದರೆ ಮಕ್ಕಳ ಜೀವನವನ್ನೇ ಬದಲಾಯಿಸಬಹುದಾದ ಶಕ್ತಿ ಹೊಂದಿರುವವರು. ಒಂದು ಮಗುವಿಗೆ ವಿದ್ಯಾಭ್ಯಾಸ ಕಲಿಸಿ, ಓದು ಬರಹ ಕಲಿಯುವ ಹಾಗೆ ಮಾಡುವುದೇ ಗುರುಗಳು. ಒಂದು ಮಗು ತನ್ನ ಜೀವನದ ಗುರಿ ಇಟ್ಟುಕೊಳ್ಳುವುದಕ್ಕೂ ಕೂಡ ಗುರುಗಳು ಬಹಳ ಮುಖ್ಯವಾದ ಪಾತ್ರ ವಹಿಸುತ್ತಾರೆ. ಗುರು ಒಬ್ಬ ವಿದ್ಯಾರ್ಥಿಯ ಇಡೀ ಜೀವನ ಮುಖ್ಯವಾದ ಪಾತ್ರ ವಹಿಸುತ್ತಾರೆ. ಹೀಗೆ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಗುರುಗಳು ಕೆಟ್ಟ ಕೆಲಸ ಮಾಡಿದರೆ ವಿದ್ಯಾರ್ಥಿಗಳು ಏನು ಮಾಡಬೇಕು?
ಗುರುಗಳು ಕೂಡ ಈ ರೀತಿ ವರ್ತನೆ ಮಾಡಿ, ಇಂತಹ ಹಲವು ಘಟನೆಗಳು ಹಲವು ಸಾರಿ ಕಿವಿಗೆ ಬಿದ್ದಿದೆ. ನ್ಯೂಸ್ ಪೇಪರ್ ಗಳಲ್ಲಿ ಸಹ ಇಂತಹ ಘಟನೆಗಳು ಮೊದಲಿಗೆ ವೈರಲ್ ಆಗುತ್ತಿದ್ದವು. ಈಗ ಸೋಷಿಯಲ್ ಮೀಡಿಯಾದಲ್ಲಿ ಯೂಟ್ಯೂಬ್ ಗಳಲ್ಲಿ ಇಂತಹ ಘಟನೆಗಳ ವಿಡಿಯೋ ವೈರಲ್ ಆಗುತ್ತಿದೆ. ಇಂಥದ್ದೇ ಮತ್ತೊಂದು ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ.
ಈ ವಿಡಿಯೋ ನೋಡಿದರೆ ನೀವು ಕೂಡ ಶಾಕ್ ಆಗುತ್ತೀರಿ. ಕಾಲೇಜಿನ ಲೆಕ್ಚರರ್ ಒಬ್ಬರು ಕ್ಲಾಸ್ ರೂಮ್ , ಎಲ್ಲಾ ವಿದ್ಯಾರ್ಥಿಗಳಿಗೆ ಅವರವರ ಟೆಸ್ಟ್ ಪೇಪರ್ ಗಳನ್ನು ಕೊಡುತ್ತಾ, ಒಬ್ಬೊಬ್ಬರನ್ನು ಒಂದೊಂದು ಸಾರಿ ಕರೆಸಿ ಬಯ್ಯುವುದಕ್ಕೆ ಶುರು ಮಾಡುತ್ತಾರೆ. ಒಬ್ಬ ಹುಡುಗಿಗೆ ಬೈದು, ಪಕ್ಕಕ್ಕೆ ನಿಲ್ಲುವುದಕ್ಕೆ ಹೇಳುತ್ತಾರೆ.
ನಂತರ ಮತ್ತೊಬ್ಬ ಹುಡುಗಿಯನ್ನು ಕರೆದು, ಆಕೆಗೂ ಬೈದು ನಿಲ್ಲಿಸುತ್ತಾರೆ. ಬಳಿಕ ಮತ್ತೊಬ್ಬ ಹುಡುಗನನ್ನು ಕರೆದು, ಅವನಿಗೂ ಚೆನ್ನಾಗಿ ಬಯ್ಯುತ್ತಾರೆ. ಹೀಗೆ ಎಲ್ಲಾ ವಿದ್ಯಾರ್ಥಿಗಳಿಗೂ ಬೈದು, ಕೊನೆಗೆ ಎಲ್ಲಾ ವಿದ್ಯಾರ್ಥಿಗಳನ್ನು ಕ್ಲಾಸ್ ರೂಮ್ ಇಂದ ಹೊರಗಡೆ ಕಳುಹಿಸಿ, ಒಬ್ಬಳೇ ಒಬ್ಬ ವಿದ್ಯಾರ್ಥಿಯನ್ನು ಮಾತ್ರ ಕ್ಲಾಸ್ ರೂಮ್ ಒಳಗೆ ಉಳಿಸಿಕೊಳ್ಳುತ್ತಾರೆ.
ಆ ಹುಡುಗಿಯ ಜೊತೆಯಲ್ಲಿ ಮಿಸ್ ಬಿಹೆವ್ ಮಾಡುವುದಕ್ಕೆ ಶುರು ಮಾಡುತ್ತಾರೆ, ಆಕೆಯ ಕೈ ಹಿಡಿದು ಎಳೆದುಕೊಳ್ಳುವುದಕ್ಕೆ ಶುರು ಮಾಡುತ್ತಾರೆ. ಆ ಹುಡುಗಿ ಭಯದಲ್ಲಿ ಅಳುವುದಕ್ಕೆ ಶುರು ಮಾಡುತ್ತಾರೆ, ಆದರೆ ಆ ಲೆಕ್ಚರರ್ ಆಕೆಯನ್ನು ಬಿಡುವುದಿಲ್ಲ ಎಳೆಯುವುದಕ್ಕೆ ಶುರು ಮಾಡುತ್ತಾರೆ. ಆದರೆ ತಕ್ಷಣವೇ ಎಲ್ಲಾ ವಿದ್ಯಾರ್ಥಿಗಳು ಮತ್ತೊಬ್ಬ ಟೀಚರ್ ಜೊತೆಗೆ ಬಂದು ಬಾಗಿಲನ್ನು ತೆಗೆಯುತ್ತಾರೆ.
ಅವರೆಲ್ಲರನ್ನೂ ನೋಡಿ ಲೆಕ್ಚರರ್ ಗೆ ಶಾಕ್ ಆಗುತ್ತದೆ. ತಕ್ಷಣವೇ ಅವರೆಲ್ಲರೂ ಆ ಲೆಕ್ಚರರ್ ಗೆ ಹೊಡೆಯಲು ಶುರು ಮಾಡಿ ಅವರನ್ನು ಕ್ಲಾಸ್ ರೂಮ್ ಇಂದ ಹೊರಗೆ ಎಳೆದುಕೊಂಡು ಹೋಗುತ್ತಾರೆ. ಆ ಟೀಚರ್ ನೋವಲ್ಲಿದ್ದ ಹುಡುಗಿಯನ್ನು ಅಪ್ಪಿಕೊಂಡು ಸಮಾಧಾನ ಮಾಡಿ, ತಕ್ಷಣವೇ ಪೊಲೀಸ್ ಗೆ ದೂರು ನೀಡಿ ಆ ಲೆಕ್ಚರರ್ ಅರೆಸ್ಟ್ ಆಗುವ ಹಾಗೆ ಮಾಡುತ್ತಾರೆ.