20 ವರ್ಷದ ವಿದ್ಯಾರ್ಥಿನಿ ಜೊತೆ 42 ವರ್ಷದ ಮಾಸ್ತರನ ಮದುವೆ..! ವಿಡಿಯೋ ಹೆವಿ ವೈರಲ್
ಇತ್ತೀಚಿನ ದಿನಗಳಲ್ಲಿ ಮದುವೆ ವಿಡಿಯೋಗಳನ್ನು ಹೆಚ್ಚಾಗಿ ಕಾಣುತ್ತಿದ್ದೇವೆ... ಹಿಂದಿನ ದಿನಕ್ಕೆ ನಾವು ನೋಡುವುದಾದರೆ ಮದುವೆ ಅಂದರೆ ಒಂದು ಸಂಭ್ರಮ ಸಡಗರ ಇರುತ್ತಿತ್ತು.. ಮದುವೆ ಆಗುವ ಮನೆಯಲ್ಲಿ ಎಲ್ಲರೂ ಕೂಡ ಖುಷಿ ಖುಷಿಯಿಂದ ಮದುವೆ ಕಾರ್ಯಗಳನ್ನು ಮಾಡುತ್ತಾ ಮದುಮಗಳ ಮತ್ತು ಮಧುಮಗನನ್ನ ನೋಡುತ್ತಾ ಹಂತ ಹಂತವಾಗಿ ಹೆಚ್ಚು ಸಂತಸದಲ್ಲಿರುತ್ತಿರುತ್ತಿದ್ದರು. ಜೊತೆಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿ ಆ ನವದಂಪತಿಗಳಿಗೆ ಶುಭ ಕೋರುತ್ತಿದ್ದರು..ಆದರೆ ಇತ್ತೀಚಿಗೆ ಕೆಲವರಲ್ಲಿ ಇದು ಬದಲಾಗಿದೆ.
ಕೆಲವರಲ್ಲಿ ವಯಸ್ಸಿಗೆ ಬರುತ್ತಿದ್ದಂತೆಯೇ ಅವರ ದೇಹದಲ್ಲಿ ಸ್ವಲ್ಪ ಎಲುಬುಗಳು ಬಲಿಯುತ್ತಿದ್ದಂತೆಯೆ ಪ್ರೀತಿಗೆ ಧುಮುಕಿ ಬಿಡುತ್ತಾರೆ.. ಕೆಲವರು ದುಡ್ಡು ನೋಡಿ ಯಾವ ವಯಸ್ಸಿನ ಅಂತರ ಸಹ ನೋಡುವುದಿಲ್ಲ. ಅದೊಂದು ಆಕರ್ಷಣೆಯೋ ಅಥವಾ ಎದುರುಗಡೆ ಇರುವ ವ್ಯಕ್ತಿಯ ಮೇಲಿನ ಪ್ರೀತಿಗೋ ಎನ್ನುವ ಅರಿವೇ ಅವರಿಗೆ ಇರುವುದಿಲ್ಲ, ಅಥವಾ ಇನ್ಯಾವದೋ ಒಂದು ಅತಿಯಾದ ಅತಿವ ಕಾಮಬಯಕೆ ಆಗ ಹುಟ್ಟಿರುತ್ತೋ ಎನ್ನುವ ಸಣ್ಣ ಅರಿವು ಕೂಡ ಇರದೇ ಆತನ ಜೊತೆ ಪ್ರೀತಿ ಎನ್ನುವ ಅಂಶ ಇಟ್ಟುಕೊಂಡು ತಮ್ಮ ಆಸೆಗಳನ್ನು ಕೆಲವರು ಈಡೇರಿಸಿಕೊಳ್ಳುತ್ತಾರೆ.
ಇನ್ನು ಕೆಲವರು ಇದ್ದಾರೆ ಡೈರೆಕ್ಟ್ ಲವ್ ಆದ ಸ್ವಲ್ಪ ದಿನದಲ್ಲೇ ಮದುವೆ ಆಗಿಬಿಡುತ್ತಾರೆ. ಮದುವೆ ಆದರೆ ಏನು ತೊಂದರೆ ಇಲ್ಲ.. ಹೌದು ಇಲ್ಲೊಂದು ವಿಚಿತ್ರ ಮದುವೆ ನಡೆದಿದೆ. ಈ ಒಂದು ವಿಡಿಯೋ ಭಾರಿ ವೈರಲ್ ಆಗಿದೆ. ಕಾಲೇಜ್ ಶಿಕ್ಷಕ ವಿದ್ಯಾರ್ಥಿನಿ ಜೊತೆ ಮದುವೆ ಮಾಡಿಕೊಂಡಿದ್ದಾನೆ. ಹೌದು ವಿದ್ಯಾರ್ಥಿನಿಗೆ ಕೇವಲ 20 ವರ್ಷ. ಈಕೆಯನ್ನು ಕಾಲೇಜಿನ 42 ವರ್ಷದ ಶಿಕ್ಷಕ ಲವ್ ಮಾಡಿ ಟೆಂಪಲ್ ಒಂದರಲ್ಲಿ ಮದುವೆಯಾಗಿದ್ದಾರೆ. ಅದರ ವಿಡಿಯೋ ಸಹ ಸೆರೆ ಹಿಡಿಯಲಾಗಿದೆ. ಇದು ಬಿಹಾರದ ಸಮಸ್ತಿಪುರದಲ್ಲಿ ನಡೆದಿರುವುದಾಗಿ ತಿಳಿದುಬಂದಿದ್ದು ಒಮ್ಮೆ ನೀವು ನೋಡಿ..
ವಿದ್ಯಾರ್ಥಿನಿ ತುಂಬಾ ಮುದ್ದಾಗಿದ್ದಾಳೆ. ಮದುವೆಯಲ್ಲಿ ಅಂದನ ಸೀರೆ ಉಟ್ಟು, ಸೌಂದರ್ಯವತಿಯಂತೆ ಆಕೆ ಮದುವೆ ವಿಡಿಯೋದಲ್ಲಿ ಕಂಡು ಬಂದರೆ, ಆ ಶಿಕ್ಷಕ ತುಂಬಾ ಸಿಂಪಲ್ ಆಗಿ ಬಟ್ಟೆ ತೊಟ್ಟಿದ್ದಾನೆ..ಇದನ್ನ ನೋಡಿ ಕೆಲವರು ಮಾಸ್ತರನ ಕಾಲು ಎಳೆದಿದ್ದಾರೆ. ಇನ್ನೂ ಕೆಲವರು ಶುಭ ಕೋರಿದ್ದಾರೆ. ಒಮ್ಮೆ ಈ 22 ವರ್ಷದ ಅಂತರ ಮದುವೆ ಜೋಡಿಗಳ ವಿಡಿಯೋ ನೋಡಿ. ಈ ನವದಂಪತಿಗಳ ಬಗ್ಗೆ ನಿಮ್ಮ ಅನಿಸಕೆಗಳ ತಿಳಿಸಿ ಧನ್ಯವಾದಗಳು..
( video credit : Navbharat Times ).