ಏನ್ ಪುಣ್ಯ ಮಾಡಿದ್ದಿಯ ಗುರು ಎಲ್ಯೆಲ್ಲಿ ಟ್ಯಾಟೋ ಹಾಕ್ತಿಯಾ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಏನ್ ಪುಣ್ಯ ಮಾಡಿದ್ದಿಯ ಗುರು ಎಲ್ಯೆಲ್ಲಿ ಟ್ಯಾಟೋ ಹಾಕ್ತಿಯಾ ಎಂದ ನೆಟ್ಟಿಗರು ;  ವಿಡಿಯೋ  ವೈರಲ್

ಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ.   ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ.

ಹೌದು ಸ್ನೇಹಿತರೆ ಓದುವ ವಯಸ್ಸಿನಲ್ಲಿ ಇನ್ಯಾವುದೋ ಕೆಲಸ ಮಾಡುತ್ತಾರೆ, ಇನ್ಯಾವುದೋ ಕೆಲಸಗಳಲ್ಲಿ ತಮ್ಮ ವಯಸ್ಸಿನ ವೇಗ ತಿಳಿಯದೆ ವಯಸ್ಸಲ್ಲದ ವಯಸ್ಸಿನಲ್ಲಿ ಕಳೆದು ಸಮಯವನ್ನು, ವ್ಯರ್ಥ ಮಾಡಿದ ಸಮಯವನ್ನ ನೆನೆಸಿ, ಅಂದು ನಾನು ಹೀಗೆ ಮಾಡಬಾರದಿತ್ತು ಎಂದು ಕೊರಗಿ ಜೀವನವನ್ನೇ ನಾಶ ಮಾಡಿಕೊಂಡ ಘಟನೆಗಳು ಈಗಾಗಲೇ ನಮ್ಮ ಕಣ್ಣಮುಂದೆ ನಡೆದುಹೋಗಿವೆ.  ಸರಿಯಾದ ಸಮಯದಲ್ಲಿ ಯಾವ ಕೆಲಸ ಮಾಡಬೇಕು, ಅದೇ ಕೆಲಸ ಮಾಡಿದರೆ ನಿಮ್ಮ ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗುತ್ತೀರಿ.  

 

ಹಚ್ಚೆ ಕಲಾವಿದರು ಒಬ್ಬ ನುರಿತ ವೃತ್ತಿಪರರಾಗಿದ್ದು, ಅವರು ಶಾಯಿ ಮತ್ತು ಸೂಜಿಯನ್ನು ಬಳಸಿಕೊಂಡು ವ್ಯಕ್ತಿಯ ಚರ್ಮದ ಮೇಲೆ ಶಾಶ್ವತ ವಿನ್ಯಾಸಗಳನ್ನು ರಚಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಅವರು ತಮ್ಮ ವಿನ್ಯಾಸದ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಆಲೋಚನೆಗಳನ್ನು ಜೀವಕ್ಕೆ ತರಲು ಗ್ರಾಹಕರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಟ್ಯಾಟೂ ಕಲಾವಿದರು ವಿಶಿಷ್ಟವಾದ ಮತ್ತು ದೃಷ್ಟಿಗೆ ಇಷ್ಟವಾಗುವ ಹಚ್ಚೆಗಳನ್ನು ರಚಿಸಲು ಕಲಾತ್ಮಕ ಪ್ರತಿಭೆ ಮತ್ತು ತಾಂತ್ರಿಕ ಪರಿಣತಿಯನ್ನು ಹೊಂದಿದ್ದಾರೆ.

 

ಆದರೆ ನೆಟ್ಟಿಗರು ಈ ವಿಡಿಯೋ ನೋಡಿ ಏನ್ ಪುಣ್ಯ ಮಾಡಿದ್ದಿಯ ಗುರು ಎಲ್ಯೆಲ್ಲಿ ಟ್ಯಾಟೋ ಹಾಕ್ತಿಯಾ  ನಮಗೂ ಒಂದು ಚಾನ್ಸ್ ಕೊಡು ಎಂದ ಕಾಮೆಂಟ್ ಮಾಡಿದ್ದಾರೆ 

 

 
 
 
 
 
 
 
 
 
 
 
 
 
 
 

A post shared by Travel Artist (@sujesh.gs)