ಒಳಉಡುಪು ಸಹ ಧರಿಸದೆ ಫ್ಯಾಷನ್ ಷೋನಲ್ಲಿ ಭಾಗವಹಿಸಿದ ಖ್ಯಾತ ನಟಿ ಇದೇನಾ ಭಾರತೀಯ ಸಂಸ್ಕೃತಿ ಎಂದ ನೆಟ್ಟಿಗರು ;ವಿಡಿಯೋ ವೈರಲ್
ಈಗಿನ ಕಾಲದ ನಟಿಯರಿಗೆ ತಮ್ಮ ಮೈ ತೋರಿಸುವದೇ ಒಂದು ದೊಡ್ಡ ಫ್ಯಾಷನ್ ಆಗಿದೆ . ಅದು ಯಾವುದೇ ಇವೆಂಟ್ ಆಗಿರಲಿ ಅಥವಾ ಇನ್ನ್ಯಾವುದೇ ಫ್ಯಾಷನ್ ಷೋ ಆಗಿರಲಿ ಯಾವುದೇ ನಾಚಿಕೆ ಇಲ್ಲದೆ ಒಳಉಡುಪು ಸಹ ಧರಿಸದೆ ಫ್ಯಾಷನ್ ಷೋನಲ್ಲಿ ಭಾಗವಹಿಸಿದ್ದಾರೆ ಇದನ್ನು ಕಂಡು ನೆಟ್ಟಿಗರು ತುಂಬಾ ಖಾರವಾಗಿ ಕಾಮೆಂಟ್ ಮಾಡಿದ್ದಾರೆ . ಇದು ಭಾರತೀಯ ಸಂಸ್ಕೃತಿ ಅಲ್ಲ ದಯವಿಟ್ಟು ನಿಮ್ಮ ಹೆಣ್ಣು ತನಕ್ಕೆ ಮರ್ಯಾದೆ ಕೊಡಿ ಅಂದಿದ್ದಾರೆ
ಹೌದು ಕೆಲವರಿಗೆ ಹುಡುಗಿಯರು ಮಾಡ್ರನ್ ಆಗಿದ್ದರೆ ಇಷ್ಟ ಇನ್ನೂ ಕೆಲವರಿಗೆ ಹುಡುಗಿಯರು ಸಾಂಪ್ರದಾಯಕವಾಗಿದ್ದರೆ ಇಷ್ಟ. ಸಿನಿಮಾ ರಂಗದ ನಟಿಯರು ಕೆಲವೊಮ್ಮೆ ತುಂಡು ಬಟ್ಟೆ ಧರಿಸಿ ಆ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಾರೆ. ಈ ಫೋಟೋಗಳಿಗೆ ಕೆಲವರು ಮೆಚ್ಚುಗೆ ಸೂಚಿಸುತ್ತಾರೆ.
ಇನ್ನು ಕೆಲವರು ಈ ವಿಷಯದ ಬಗ್ಗೆ ನಟಿಯರಿಗೆ ಟೀಕಿಸುತ್ತಾರೆ ಕೂಡ ಹೌದು. ಇದೀಗ ಇದೇ ಸಾಲಿಗೆ ಬಾಲಿವುಡ್ ನಟಿ ತಾಪ್ಸಿ ಪನ್ನು ಅವರು ಸಹ ಸೇರಿಕೊಂಡಿದ್ದಾರೆ. ಬಾಲಿವುಡ್ ನಟಿ ತಾಪ್ಸಿ ಸಿನಿಮಾ ರಂಗದಲ್ಲಿ ಉತ್ತಮ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ನಟಿ,ಹೌದು ನಟಿ ತಾಪ್ಸಿ ಅವರು ಫ್ಯಾಷನ್ ಷೋನಲ್ಲಿ ಹೆಜ್ಜೆ ಹಾಕಿರುವ ವಿಡಿಯೋದಲ್ಲಿ ಅವರ ಖಾ-ಸ-ಗಿ ಅಂ-ಗ ಕಾಣುತ್ತಿದ್ದು, ಇದನ್ನು ಗಮನಿಸಿದ ನೆಟ್ಟಿಗರು ಇದೀಗ ನಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಿದ್ದಾರೆ. ಈ ರೀತಿಯ ಬಟ್ಟೆಗಳನ್ನು ಧರಿಸಿ ಅಂ-ಗ ಪ್ರದರ್ಶನ ಯಾಕೆ ಮಾಡುತ್ತೀರಾ?
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit : fashion Herald )