ಬೆಡ್ರೂಮ್ ಇಂಟಿಮೇಟ್ ದೃಶ್ಯಗಳಲ್ಲಿ ನಟರು ಕಷ್ಟ ಪಡೋದು ನೋಡೋಕೆ ಆಗಲ್ಲವೆಂದ ತಮನ್ನಾ..!!
ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಹೆಚ್ಚು ಪ್ರಸಿದ್ಧಿ ಪಡೆದಿರುವ ನಟಿ ತಮ್ಮನ್ನ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ತಮನ್ನ ಅವರನ್ನು ನಾವು ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ಬಹುತೇಕರಿಗೆ ನಟಿ ತಮನ್ನಾ ಅವರು ಗೊತ್ತಿದ್ದಾರೆ.. ಹೆಚ್ಚು ಪ್ರಾಮುಖ್ಯತೆಯನ್ನು ಪಡೆದು ಇಡೀ ದಕ್ಷಿಣ ಭಾರತದ ಹೆಮ್ಮೆಯ ಖ್ಯಾತ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಹೌದು, ಇತ್ತೀಚಿಗೆ ಸಂದರ್ಶನ ಒಂದರಲ್ಲಿ ನಟಿ ತಮನ್ನ ಅವರು ಒಂದು ವಿಚಾರವಾಗಿ ಸಕತ್ ಬೋಲ್ಡ್ ಹೇಳಿಕೆ ನೀಡಿದ್ದು, ಅದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ..
ಹೌದು ಬೆಡ್ರೂಮ್ ಸೀನ್ಸ್ ಗಳಲ್ಲಿ ಬೆಡ್ ರೂಮಿನಲ್ಲಿ ಹೀರೋಗಳು ಮತ್ತು ತಾವು ಯಾವ ರೀತಿ ಶೂಟಿಂಗ್ನಲ್ಲಿ ಇರುತ್ತೇವೆ ಎಂದು ಮನಬಿಚ್ಚಿ ಮಾತಾಡಿದ್ದಾರೆ, ಮತ್ತು ಇಂತಹ ದೃಶ್ಯಗಳಲ್ಲಿ ಹೀರೋಗಳು ಕಷ್ಟ ಪಡುವುದ ನಾವು ನಿಜಕ್ಕೂ ನೋಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಕೆಲವೊಂದಿಷ್ಟು ದೃಶ್ಯಗಳು ಇರುತ್ತವೆ, ಹೀರೋ ಮತ್ತು ಹೀರೋಯಿನ್ ನಡುವೆ ಇಂಟಿಮೇಟ್ ನಂತಹ ದೃಶ್ಯ, ಅಂತಹ ದೃಶ್ಯಗಳಲ್ಲಿ ನಟರು ತುಂಬಾನೇ ಕಷ್ಟ ಪಡುತ್ತಾರೆ..ಹಲವರು ಏನೆಂದು ಕೊಂಡಿದ್ದಾರೆ ಅಂದರೆ, ರೋಮ್ಯಾಂಟಿಕ್ ದೃಶ್ಯಗಳಲ್ಲಿ ಹೀರೋಗಳು ಸುಲ್ಭವಾಗಿ ನಟನೆ ಮಾಡಲು ಇಷ್ಟಪಡುತ್ತಾರೆ ಅಂತ, ಆದರೆ ಅದು ಅವರ ತಪ್ಪು ಕಲ್ಪನೆ, ಅವರು ಅಷ್ಟೇ ಅಲ್ಲದೆ, ನಾವು ಕೂಡ ರೋಮ್ಯಾಂಟಿಕ್ ಸೀನ್ ಗಳಲ್ಲಿ ಎಲ್ಲರ ಎದುರು ಆ ರೀತಿ ನಟನೆ ಮಾಡುವುದು ಹೆಚ್ಚು ಕಠಿಣ ಕ್ರಮವಾದ ಕೆಲಸ ಆಗಿರುತ್ತದೆ ಎಂದಿದ್ದಾರೆ.
ಮಿಲ್ಕಿ ಬ್ಯುಟಿ ಎಂದೇ ಕರೆಯಲ್ಪಡುವ ಇವರು ಇತ್ತೀಚಿಗೆ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿಲ್ಲ, ಬದಲಿಗೆ ವೆಬ್ ಸೀರಿಯಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.. ಹೌದು ಲಸ್ಟ್ ಸ್ಟೋರೀಸ್ ಎರಡರಲ್ಲಿ ಕಾಣಿಸಿಕೊಂಡಿದ್ದ ಮಿಲ್ಕಿ ಬ್ಯೂಟಿ ನಟಿ ತಮನ್ನ ಅವರು ಅವರ ಗೆಳೆಯ ವಿಜಯ್ ವರ್ಮ ಜೊತೆ ಒಂದು ಕಿಸ್ ಸೀನ್ ನಲ್ಲಿಯೂ ಸಕತ್ ಆಗಿ ಕಾಣಿಸಿಕೊಂಡಿದ್ದರು.. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ನಟಿ ತಮನ್ನ ಅವಕಾಶ ಸಿಕ್ಕಾಗಲೆಲ್ಲ ಅಭಿನಯ ಮಾಡುತ್ತಿದ್ದಾರೆ. ನಟಿ ತಮನ್ನಾ ಅವರ ಈ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..ಈ ರೋಮ್ಯಾಂಟಿಕ್ ದೃಶ್ಯಗಳನ್ನು ಶೂಟ್ ಮಾಡುವಾಗ ಎಲ್ಲರೆದರೂ ತುಂಬಾನೇ ಕಷ್ಟ ಆಗುತ್ತದೆ ಅದು ಹೀರೋಗಳಿಗೆ ಮಾತ್ರವಲ್ಲ, ನಮಗೂ ಕೂಡ ಕಷ್ಟ ಹೀರೋಗಳ ಭಾವನೆಗಳು ಆ ರೀತಿ ಸಂದರ್ಭದಲ್ಲಿ ತುಂಬಾನೇ ನೋಡಲು ಕಷ್ಟ ಎಂದು ಹೇಳಿಕೊಂಡಿದ್ದಾರೆ.
ರೋಮ್ಯಾಂಟಿಕ್ ದೃಶ್ಯದ ಶೂಟಿಂಗ್ ವೇಳೆ ಹೀರೋಗಳ ನೋಡುವುದು ಕಷ್ಟ ಎಂದು ಹೇಳಿರುವ ನಟಿಯ ಈ ಬೋಲ್ಡ್ ಹೇಳಿಕೆಯ, ಹಾಗೆ ಅವರ ಈ ಮಾತುಗಳ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕಾಮೆಂಟ್ ಮಾಡಿ. ಹಾಗೆ ತೆಲಂಗಾಣದ ನಟ ವಿಜಯ್ ವರ್ಮ, ತಮನ್ನಾ ಅವರು ಇಬ್ಬರು ಪ್ರೀತಿ ಮಾಡುತ್ತಿದ್ದಾರೆ ಎಂದು ಹಲವರು ಅವರ ಅಭಿಪ್ರಾಯ ಹೇಳುತ್ತಿದ್ದಾರೆ, ಆದರೆ ವಿಜಯ್ ಅವರು ಈ ಬಗ್ಗೆ ಎಲ್ಲಿಯೂ ಕೂಡ ಪ್ರಸ್ತಾಪ ಮಾಡಿಲ್ಲ. ತಮನ್ನಾ ಅವರು ಪ್ರೀತಿಸುವುದಾಗಿ ಒಮ್ಮೆ ಹೇಳಿಕೊಂಡಿದ್ದಾರೆ ಎಂದು ಕೇಳಿಬಂದಿದೆ, ಧನ್ಯವಾದಗಳು...