ನೀವು ಬೆ *ತ್ತ *ಲೆ ಸ್ನಾನ ಮಾಡುತ್ತಿದ್ದರೆ ಏನಾಗುತ್ತದೆ ಈಗಲೇ ಈ ವಿಡಿಯೋ ನೋಡಿ..!!
ಈ ಲೇಖನವನ್ನು ನಾವು ಸಾಮಾಜಿಕ ಜಾಲ ತಾಣಗಳಲ್ಲಿ ದೊರಕುವ ಸುದ್ದಿಗಳನ್ನು ಆದರಿಸಿ ಕೊಟ್ಟಿರುತ್ತೇವೆ . ಇದು ನಮ್ಮ ಸ್ವಂತ ಅಭಿಪ್ರಾಯ ವಲ್ಲ . ಜ್ಯೋತಿಷ್ಯ ಮತ್ತು ಪಂಚಾಂಗ ನಂಬುವರು ಎಷ್ಟು ಜನ ಇದ್ದರೋ ಅಷ್ಟೇ ಜನ ನಂಬದಿರುವರು ಇದ್ದಾರೆ . ಇದು ಅವರವರ ನಂಬಿಕೆಗೆ ಬಿಟ್ಟದ್ದು ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆ . ಅನ್ಯತಾ ಭಾವಿಸ ಬೇಡಿ
ಹೌದು ಮನುಷ್ಯನ ಜೀವನದಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ಮಹತ್ವ ಇದೆ. ಮನುಷ್ಯನ ಜೀವನದಲ್ಲಿ ಪ್ರತಿಯೊಂದು ಕೆಲಸಕ್ಕೂ ಅದರದ್ದೆ ಆದ ವೈಶಿಷ್ಟ್ಯತೆ ಇದೆ. ಜೀವನದಲ್ಲಿ ಮನುಷ್ಯರು ಅಂದಮೇಲೆ ಜಳಕ ಮಾಡೇ ಮಾಡುತ್ತಾರೆ.. ಹೌದು ಸ್ನಾನ ಮಾಡುವಾಗ ಕೆಲವರು ಮೈ ಮೇಲೆ ಒಂದು ಚೂರೂ ಬಟ್ಟೆ ಧರಿಸಧೆ ಸ್ನಾನ ಮಾಡುತ್ತಾರೆ, ಅದರಿಂದ ಅವರಿಗೆ ಆಗುವ ಅನಾನುಕೂಲಗಳು ಏನು, ಯಾವ ಯಾವ ದೇವರು ನಿಮ್ಮ ಮೇಲೆ ಮತ್ತು ನಿಮ್ಮ ಮನೆತನದ ಮೇಲೆ ನಿಮ್ಮ ಪೂರ್ವಜರ ಹಿರಿಯರ ಮೇಲೆ ಕೋಪಗೊಳ್ಳುತ್ತಾರೆ. ಅದರಿಂದ ನೀವು ಅನುಭವಿಸುವ ನಷ್ಟಗಳು ಎಂತಹವು ಎಲ್ಲವನ್ನು ಕೂಡ ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಸ್ನಾನ ಮಾಡುವಾಗ ಮೈ ಮೇಲೆ ತುಂಡು ಬಟ್ಟೆ ಇಲ್ಲದೆ ಸ್ನಾನ ಮಾಡಿದರೆ ಅದೊಂದು ಪಾಪದ ರೀತಿ..ಅದು ನಿಮ್ಮನ್ನ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡುತ್ತದೆ. ಬೆತ್ತಲೆಯಾಗಿ ಸ್ನಾನ ಮಾಡಿದರೆ ನಿಮ್ಮಲ್ಲಿ ನಕರಾತ್ಮಕ ಶಕ್ತಿ ಬರುತ್ತದೆ. ನಿಮ್ಮ ದೇಹವನ್ನು ಪ್ರವೇಶಿಸಿ ನಿಮ್ಮಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ನಿಮ್ಮಿಂದ ಬೆತ್ತಲೆ ಸ್ನಾನ ಮಾಡುತ್ತಿದ್ದಾರೆ ಓಡಿಸುತ್ತದೆ ಎಂದು ಕೇಳಿ ಬಂದಿದೆ. ಹಿಂದೂ ಪುರಾಣಗಳಲ್ಲಿ ಹಾಗೂ ಗ್ರಂಥಗಳಲ್ಲಿ ಕೇಳಿ ಬಂದಿರುವ ಪ್ರಕಾರ ಒಮ್ಮೆ ಬಾಲಕೃಷ್ಣ ನದಿಯ ಬಳಿ ಇದ್ದಾಗ ಗೋಪಿಕೆಯರು ತಮ್ಮೆಲ್ಲ ಬಟ್ಟೆಗಳನ್ನು ಕಳಚಿ ನದಿಯಲ್ಲಿ ಬೆ+ತ್ತಲೆ ಸ್ನಾನ ಮಾಡುತ್ತಿದ್ದರು.
ಅಲ್ಲಿಗೆ ಬಂದ ಬಾಲ ಕೃಷ್ಣ ಆ ಗೋಪಿಕೆಯರ ಎಲ್ಲಾ ಬಟ್ಟೆಗಳನ್ನು ತೆಗೆದುಕೊಂಡಿದ್ದ. ನಂತರ ಅವರು ಮರಳಿ ಕೇಳುವ ಹೊತ್ತಿಗೆ ಕೃಷ್ಣನೇ ಆ ಗೋಪಿಕೆಯರಿಗೆ ಅರ್ಥ ಮಾಡಿಸಿ, ಮೈಮೇಲೆ ಬಟ್ಟೆ ಇಲ್ಲದೆ ಎಂದಿಗೂ ಬೆ+ತ್ತಲೆ ಸ್ನಾನ ಮಾಡಬೇಡಿ. ಇದು ಜಲದೇವನಿಗೆ ಅವಮಾನ ಮಾಡಿದಂತೆ..ಜಲದೇವ ಕೋಪಗೊಂಡರೆ ನೀವು ನಿಮ್ಮ ಜೀವನದಲ್ಲಿ ಸರ್ವನಾಶ ಆಗುತ್ತೀರಿ ಒಳ್ಳೆಯ ಜೀವನ ನಿಮ್ಮದಾಗದೆ ಕೆಟ್ಟ ದಿನಗಳ ಜೊತೆ ಜೀವನ ಮಾಡಬೇಕು ಎಂದು ತಿಳಿ ಹೇಳಿದ್ದರಂತೆ.
ಗರುಡ ಪುರಾಣದಲ್ಲಿ ಮೈ ಮೇಲೆ ಬಟ್ಟೆ ಇಲ್ಲದೆ ಸ್ನಾನ ಮಾಡುವವರ ಪರಿಸ್ಥಿತಿ ಏನಾಗುತ್ತದೆ ಎಂದು ತಿಳಿಸಲಾಗಿದ್ದು, ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ನೀವು ಸ್ನಾನ ಮಾಡುವಾಗ ನಿಮ್ಮ ಮೈ ಮೇಲೆ ಬಟ್ಟೆ ಇಲ್ಲದೆ ಸ್ನಾನ ಮಾಡಿದರೆ ನಿಮ್ಮ ಹಿರೀಕರಿಗೆ ನೀವು ಅವಮಾನ ಮಾಡಿದಂತೆ..ಮೈ ಮೇಲಿಂದ ಬಂದ ನೀರನ್ನು ನಿಮ್ಮ ಹಿರಿಯರು ಅಲ್ಲಿಯೆ ನಿಮ್ಮ ಸುತ್ತಮುತ್ತಲಿನಲ್ಲಿಯೇ ಗಮನಿಸುತ್ತಾರೆ. ಆ ರೀತಿ ನೀರು ಬಂದರೆ ಅವರು ಕೋಪಗೊಳ್ಳುತ್ತಾರೆ..ನಿಮ್ಮ ಮೈ ಮೇಲೆ ಬಟ್ಟೆ ಇದ್ದು ಅದರಿಂದ ಬರುವ ನೀರಿಗೆ ಅವರು ಸಂತೃಪ್ತಿಯಾಗುತ್ತಾರೆ ಎಂದು ಕೇಳಿಬಂದಿದೆ.
ಜೊತೆಗೆ ಪಿತೃ ದೋಷ ಬರುವುದಿಲ್ಲ, ಒಂದು ವೇಳೆ ನೀವು ಮೈ ಮೇಲೆ ಬಟ್ಟೆ ಇಲ್ಲದೆ ಬೆ+ತ್ತಲೆ ಸ್ನಾನ ಮಾಡುತ್ತಿದ್ದರೆ ಅದರಿಂದ ಪಿತೃ ದೋಷ ಬರುತ್ತದೆ. ನಿಮ್ಮ ಸುತ್ತ ಮುತ್ತಲಿನಲ್ಲಿ ಯಾರು ಇಲ್ಲ ಎಂದು ನೀವು ಕೋಣೆಯಲ್ಲಿ ಸ್ನಾನ ಮಾಡುತ್ತಿದ್ದರು ಮೈಮೇಲೆ ಬಟ್ಟೆ ಇಲ್ಲದೆ ಸ್ನಾನ ಮಾಡಬೇಡಿ. ನಿಮ್ಮ ಪ್ರತಿಯೊಂದು ಅಂಶವನ್ನು ನಿಮ್ಮ ಹಿರಿಕರು ಗಮನಿಸುತ್ತಿರುತ್ತಾರೆ. ದೇವರು ಎಲ್ಲಾ ಕಡೆ ಇರುತ್ತಾನೆ, ನೀವು ಬೆ+ತ್ತಲೆಯ ಸ್ನಾನದ ಮೂಲಕ ಶಿವನು ಕೋಪಾಗೊಳ್ಳುವ ಹಾಗೆ ಮಾಡಬೇಡಿ.
ಹಾಗಾಗಿ ಮೈಮೇಲೆ ಒಂದು ಸ್ವಲ್ಪ ಬಟ್ಟೆ ಹಾಕಿಕೊಂಡೆ ಆದರೂ ಪರವಾಗಿಲ್ಲ ಸ್ನಾನ ಮಾಡಿ ಎಂದು ಕೇಳಿ ಬಂದಿದೆ. ಇನ್ನು ಯಾವ ಯಾವ ಸಮಸ್ಯೆಗಳು ಬಟ್ಟೆ ಹಾಕಿಕೊಳ್ಳದೆ ಬೆ+ತ್ತಲೆ ಸ್ನಾನ ಮಾಡಿದರೆ ನಿಮಗೆ ಪಾಪ ಅಂಟುತ್ತವೆ ಎಂದು ಈ ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿ ತಿಳಿಸಲಾಗಿದೆ. ಹಾಗೆ ಯಾವ ದೇವಿ ಈ ರೀತಿ ಕೃತ್ಯಕ್ಕೆ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ ಎಂದು ವಿಡಿಯೋದಲ್ಲೆ ತಿಳಿಸಲಾಗಿದೆ. ವಿಡಿಯೋ ತುಂಬಾನೇ ಇಂಫಾರ್ಮೇಟಿಕ್ ಆಗಿದೆ ಒಮ್ಮೆ ಪೂರ್ತಿ ನೋಡಿ.. ಮತ್ತು ಬೆ++ತ್ತಲೆ ಸ್ನಾನ ಮಾಡುವುದರಿಂದ ಆಗುವ ಅನಾನುಕೂಲಗಳು, ಜೊತೆಗೆ ಬಟ್ಟೆ ಧರಿಸಿಯೆ ಸ್ನಾನ ಮಾಡುವುದರಿಂದ ಆಗುವ ಅನುಕೂಲಗಳನ್ನು ಪೂರ್ತಿ ತಿಳಿದುಕೊಳ್ಳಿ, ವಿಡಿಯೋ ಶೇರ್ ಮಾಡಿ, ಧನ್ಯವಾದ...( video credit :MRHH CHANNEL )