ಮೊದಲ ಗಂಡನಿಂದ ಸುಧಾರಾಣಿ ಹತ್ಯೆಗೆ ಸಂಚು ; ಬದುಕಿ ಬಂದಿದ್ದೆ ಹೆಚ್ಚು ಎಂದ ನಟಿ ?
ಸುಧಾರಾಣಿ 1973 ಸೆಪ್ಟೆಂಬರ್ 14 ರಂದು ಕರ್ನಾಟಕದ ಬೆಂಗಳೂರು ನಗರದಲ್ಲಿ ಜನಿಸಿದರು.ಸುಧಾರಾಣಿ ಅವರ ಸಿನಿಮಾ ಕೆರಿಯರ್ 1986ರಲ್ಲಿ ತೆರೆಕಂಡ "ಅನುಭವ" ಚಿತ್ರದ ಮೂಲಕ ಆರಂಭವಾಯಿತು. ಈ ಚಿತ್ರದಲ್ಲಿ ಅವರು ಬಾಲನಟಿಯಾಗಿ ಅಭಿನಯಿಸಿದರು. ಈ ಪ್ರಾರಂಭದಿಂದ ಅವರು ಅಂದಿನ ಚಿತ್ರರಂಗದ ಪ್ರಮುಖ ನಟಿಯಾಗಿ ಬೆಳೆದಿದ್ದಾರೆ. "ಅನುಭವ" ಚಿತ್ರದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ ನಂತರ, ಅವರು ನಿರಂತರವಾಗಿ ಯಶಸ್ವೀ ಚಿತ್ರಗಳಲ್ಲಿ ಅಭಿನಯಿಸಿದರು ಮತ್ತು ಜನಮೆಚ್ಚುಗೆ ಗಳಿಸಿದರು. ಸುಧಾರಾಣಿ ಕನ್ನಡ ಚಿತ್ರರಂಗದ ಖ್ಯಾತ ನಟಿ. 1973ರಲ್ಲಿ ಜನಿಸಿದ ಅವರು 1986ರಲ್ಲಿ ತೆರೆಕಂಡ "ಅನುಭವ" ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಟನೆಯ ಜೊತೆಗೆ ಸುಧಾರಾಣಿ ನೃತ್ಯ ಹಾಗೂ ಬಣ್ಣದ ಕನಸುಗಳ ಕ್ಷೇತ್ರದಲ್ಲೂ ನಿಪುಣತೆ ಹೊಂದಿದ್ದಾರೆ. ಅವರ ಪ್ರಸಿದ್ಧ ಚಿತ್ರಗಳಲ್ಲಿ "ನಕ್ಷತ್ರ", "ಆನಂದ", "ಮುತ್ತಿನ ಹಾರ", "ಚೈತನ್ಯ" ಹಾಗೂ ಇತರೆ ಹಲವು ಚಿತ್ರಗಳು ಸೇರಿವೆ. ಸುಧಾರಾಣಿ ಅವರ ಅಭಿನಯ ಮತ್ತು ವಿನಯದ ಸ್ವಭಾವಕ್ಕಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರಾಗಿದ್ದಾರೆ.
ಇನ್ನೂ ಪಾರ್ವತಮ್ಮ ಅವರು ನಿರ್ದೇಶಕಿ ಆದ್ದರಿಂದ ಸಾಕಷ್ಟು ಶೋಧನೆ ಮಾಡಿದ ಬಳಿಕ ಇವರು ಆನಂದ್ ಚಿತ್ರಕ್ಕೆ ಆಯ್ಕೆ ಆಗುತ್ತಾರೆ. ಇನ್ನೂ ಇಬ್ಬರಿಗೂ ಕೊಡ ಇದು ಚೊಚ್ಚಲ ಚಿತ್ರವಾಗಿತ್ತು. ಹೀಗಿದ್ದರೂ ಕೊಡ ಇವರು ಒಳ್ಳೆಯ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದ್ದು ಆಗಿನ ಕಾಲಕ್ಕೆ ದಾಖಲೆಯನ್ನ ಬರೆದರು ಎಂದು ಹೇಳಬಹುದು. ಅದಾದ ಬಳಿಕ ಸುಧಾರಾಣಿ ಅವರ ಸಿನಿ ಕೆರಿಯರ್ ಉನ್ನತ ಮಟ್ಟಕ್ಕೆ ಏರುತ್ತಾ ಹೋಯಿತು. ಇನ್ನೂ ಸ್ಯಾಂಡಲ್ ವುಡ್ ಅಲ್ಲದೆ ಪರ ಭಾಷೆಗಳಲ್ಲಿ ಕೊಡ ಆಫರ್ ಬರಲು ಹೆಚ್ಚಾಗ ತೊಡಗಿತು. ಇನ್ನೂ ತಮ್ಮ ಸಿನಿ ಕೆರಿಯರ್ ನಲ್ಲಿ ಒಂದು ಕೊಡ ಕಪ್ಪು ಚುಕ್ಕಿ ಇಲ್ಲದೆ ಒಳ್ಳೆಯ ಹೆಸರು ಹಾಗೂ ಸಕ್ಸಸ್ ಪಡೆದಿದ್ದ ಈಕೆಗೆ ಮನೆಯಲ್ಲಿ ಮದುವೆ ಮಾಡುವ ನಿರ್ಧಾರ ಮಾಡುತ್ತಾರೆ. ಬಹಳ ಅಳೆದು ತೂಗಿ ಅವರ ಮನೆಯವರು ವಿದೇಶದಲ್ಲಿ ಅನಸ್ತೇಶಿಯಾ ಡಾಕ್ಟರ್ ಆಗಿದ್ದವನನ್ನು ಆಯ್ಕೆ ಮಾಡುತ್ತಾರೆ.
ಇನ್ನೂ ಮದುವೆಯ ನಂತರ ಇವರು ವಿದೇಶಕ್ಕೆ ಹಾರುತ್ತಾರೆ. ಅಲ್ಲಿ ತನ್ನ ಗಂಡನ ಅಸಲಿ ಮುಖ ತಿಳಿದು ಬಹಳ ಚಿತ್ರ ಹಿಂಸೆಗೆ ಒಳಗಾಗುತ್ತಾರೆ. ಆದರೆ ಆ ಗಂಡ ತನ್ನ ಪಾಸ್ಪೋರ್ಟ್ ವೀಸಾ ಹಾಗೂ ಫೋನ್ ಎಲ್ಲಾ ಕಿತ್ತುಕೊಂಡ ಕಾರಣ ಯಾರನ್ನೋ ಸಂಪರ್ಕ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇನ್ನೂ ವಿಷದ ಇಂಜೆಕ್ಸ್ಶನ್ ಹಾಕಿ ಸಾಯಿಸಲು ಮುಂದಾದ ಗಂಡನಿಂದ ತಪ್ಪಿಸಿಕೊಂಡು ಅಲ್ಲಿಯೆ ಇದ್ದ ಸ್ನೇಹಿತೆಯ ಮನೆಗೆ ಬಂದು ಇಲ್ಲಿಯವರನ್ನ ಸಂಪರ್ಕ ಮಾಡುತ್ತಾರೆ. ಇನ್ನೂ ಪಾರ್ವತಮ್ಮ ಹಾಗೂ ಅಂಬರೀಷ್ ಅವರ ಸಹಾಯದಿಂದ ಮತ್ತೆ ಭಾರತಕ್ಕೆ ಮರಳುತ್ತಾರೆ. ಇನ್ನೂ ಇವ್ರ ಡಿಪ್ರೆಶನ್ ಸಮಯದಲ್ಲಿ ಜೋತೆಯಿದ್ದು ಸಾಂತ್ವಾನ ಹೇಳಿದ್ದು ಇವರ ಬಹುಕಾಲದ ಸ್ನೇಹಿತ ಗೋವರ್ಧನ್. ಆ ನಂತರ ಇವರಿಬ್ಬರೇ ಮದುವೆ ಆಗಿ ಈಗ ತಮ್ಮ ಮಗಳೊಂದಿಗೆ ಸುಖಿ ಸಂಸಾರ ತೂಗಿಸುತ್ತಿದ್ದಾರೆ. ( video credit : Third Eye )