ಕಾಟೇರಾ ಚಿತ್ರ ನೋಡ್ತೀರಾ ಅಂಥ ಕೇಳಿದ್ದಕ್ಕೆ ಸುದೀಪ್ ಕೊಟ್ಟ ಉತ್ತರಕ್ಕೆ ಡಿ ಬಾಸ್ ಫ್ಯಾನ್ಸ್ ಶಾಕ್..!

ಕಾಟೇರಾ ಚಿತ್ರ ನೋಡ್ತೀರಾ ಅಂಥ ಕೇಳಿದ್ದಕ್ಕೆ ಸುದೀಪ್ ಕೊಟ್ಟ ಉತ್ತರಕ್ಕೆ ಡಿ ಬಾಸ್ ಫ್ಯಾನ್ಸ್ ಶಾಕ್..!

ಡಿ ಬಾಸ್ ಅಭಿನಯದ ಕಾಟೇರಾ ಚಿತ್ರ ಇದೀಗ ಚಿತ್ರಮಂದಿರದಲ್ಲಿ ಹೆಚ್ಚು ಜೋರಾಗಿ ರಾರಜಿಸುಸುತ್ತಿದೆ. ಹೌದು ಸಿನಿಮಾ ಬಿಡುಗಡೆ ಆದ ದಿನದಿಂದ ಡಿ ಬಾಸ್  ಅಭಿನಯ ಮತ್ತು ಈ ಸಿನಿಮಾದ ಯಶಸ್ಸು ಅವರ ಅಭಿಮಾನಿಗಳಿಗೆ ಮಾತ್ರವಲ್ಲದೆ ಇಡೀ ಕರುನಾಡಿಗೆ ಇಷ್ಟ ಆಗುತ್ತಿದೆ..ಕಾಟೇರ ಸಿನಿಮಾ ಒಂದು ಅತ್ಯದ್ಭುತ ಸಿನಿಮಾ ಗೆಳೆಯರೇ..ನಿರ್ದೇಶಕ ತರುಣ್ ಸುಧೀರ್ ಅವರ ಕೈಚಳಕದಲ್ಲಿ ಮೂಡಿ ಬಂದಂತಹ ಈ ಸಿನಿಮಾ ದರ್ಶನ್ ಅವರಿಗೆ ಇನ್ನಷ್ಟು ಹೆಸರು ತಂದುಕೊಟ್ಟಿತು ಎಂದು ಹೇಳಬಹುದು.. ಡಿ ಬಾಸ್ ಅಭಿನಯದ ಬಗ್ಗೆ ನಾವು ಹೆಚ್ಚು ಹೇಳಬೇಕಿಲ್ಲ..ಅವರ ಅಭಿನಯಕ್ಕೆ ಅವರೇ ಸಾಟಿ..ಇದೊಂದು ಫ್ಯಾಮಿಲಿ ಸಿನಿಮಾ ಆಗಿದೆ.

ದರ್ಶನ್ ಅವರ ಅಭಿನಯ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ ಉಂಟು ಮಾಡಿದೆ.. ಬಾಕ್ಸ್ ಆಫೀಸ್ ನಲ್ಲೂ ಸಕ್ಕತ್ ಸದ್ದು ಮಾಡುತ್ತಿರುವ ಕಾಟೇರ ಚಿತ್ರ ಈಗಾಗಲೇ 100 ಕೋಟಿಗೂ ಅಧಿಕವಾದ ಕಲೆಕ್ಷನ್ ಮಾಡಿರುವುದಾಗಿ ಕೆಲವು ಕಡೆ ವರದಿ ಆಗಿದ್ದು ಇನ್ನೂ ಕೂಡ ಥಿಯೇಟರ್ ನಲ್ಲಿ ಸಕತ್ ಸದ್ದು ಮಾಡುತ್ತಿದೆ. ಹೌದು ಇದು ಕನ್ನಡದ ಮಣ್ಣಿನ ಚಿತ್ರ. ಅಭಿಮಾನಿಗಳು ಪ್ರೀತಿಯಿಂದ ನಲ್ಮೆಯ ದರ್ಶನ್ ಅವರ ಚಿತ್ರವನ್ನು ಒಪ್ಪಿಕೊಂಡಿದ್ದಾರೆ...ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಮೈಲುಗಲ್ಲು ಕಾಟೇರಾ ಚಿತ್ರ...   

ಪ್ರೇಕ್ಷಕರು ಮತ್ತು ದರ್ಶನ್ ಅಭಿಮಾನಿಗಳೆಲ್ಲರೂ ಕಾಟೇರಾ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಚಿತ್ರತಂಡ ಸಿನಿಮಾ ವೀಕ್ಷಣೆಗಾಗಿ ಸಿನಿಮಾರಂಗದ ಕೆಲವು ಸ್ಟಾರ್ ನಟ ನಟಿಯರಿಗೆ ಇನ್ವಿಟೇಶನ್ ಕಳಿಸಿತ್ತು..ಅದೇ ರೀತಿ ಕಿಚ್ಚ ಸುದೀಪ್ ಅವರಿಗೂ ಕೂಡ ಕಾಟೇರ ಚಿತ್ರವನ್ನು ನೋಡಲು ಇನ್ವಿಟೇಶನ್ ಹೋಗಿದ್ದು, ವರದಿ ಕೇಳಿ ಬಂದಿರುವ ಪ್ರಕಾರ ಕಿಚ್ಚ ಸುದೀಪ್ ಅವರು ಸಿನಿಮಾ ನೋಡುವ ವಿಚಾರವಾಗಿ ಏನು ಹೇಳಿದ್ದಾರೆ ಗೊತ್ತಾ.? ನಿಜಕ್ಕೂ ನೀವು ಹೆಮ್ಮೆಪಡುತ್ತೀರಿ. ಹೌದು ನಮ್ಮ ಕನ್ನಡ ಚಿತ್ರರಂಗದ ನಟರುಗಳು ಈ ರೀತಿ ಹೊಂದಿಕೊಂಡು ಪ್ರೀತಿ ಮಾಡುತ್ತಾ ಇರಬೇಕು. ಆಗಲೇ ಚೆಂದ ಅನ್ಸುತ್ತೆ.
ಅಸಲಿಗೆ ಸುದೀಪ್ ಅವರು ಹೇಳಿದ್ದು ಏನು ಅಂದ್ರೆ, ಸದ್ಯ ಕಿಚ್ಚ ಸುದೀಪ್ ಅವರು ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಲ್ಲಿ ಬಿಜಿ ಇದ್ದು, ಇಷ್ಟ್ರಲ್ಲೆ ಕಾಟೇರಾ ಚಿತ್ರ ಖಂಡಿತವಾಗಿಯೂ ನೋಡುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಇಲ್ಲಿದೆ ನೋಡಿ ವಿಡಿಯೋ. ಒಮ್ಮೆ ನೋಡಿ ಶೇರ್ ಮಾಡಿ, ಕಾಟೇರಾ ಚಿತ್ರವನ್ನ ಈಗಾಗಲೇ ನೋಡಿದ್ದರೆ, ಸಿನಿಮಾ ಕುರಿತು ನಿಮ್ಮ ಪ್ರತಿಕ್ರಿಯೆ ನೀಡಿ ಕಾಮೆಂಟ್ ಮಾಡಿ ಧನ್ಯವಾದಗಳು.

( video credit : Karunada suddi ).