ಶಾಲಾ ಬಾಲಕಿಯರ ನಡುವೆ ಕಿತ್ತಾಟ ಒಬ್ಬ ಹುಡುಗನಿಗಾಗಿನಿಮಗೆ ನಾಚಿಕೆ ಅಗಲವ್ವ ಈ ರೀತಿ ಜಗಳ ಆಡೋಕೆ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಶಾಲಾ ಬಾಲಕಿಯರ ನಡುವೆ ಕಿತ್ತಾಟ ಒಬ್ಬ ಹುಡುಗನಿಗಾಗಿನಿಮಗೆ ನಾಚಿಕೆ ಅಗಲವ್ವ ಈ ರೀತಿ ಜಗಳ ಆಡೋಕೆ ಎಂದ ನೆಟ್ಟಿಗರು ; ವಿಡಿಯೋ ವೈರಲ್

ಈಗಿನ ಕಾಲದ ವಿದ್ಯಾರ್ಥಿಗಳು ಸ್ಕೂಲ್ಗೆ ಬರುವದು ಪಾಠ ಕಲಿಯುವುದ್ದಕ್ಕೋ ಅಥವಾ ಪಾಠ ಕಲಿಯುವುದ್ದಕ್ಕೋ ಒಂದು ತಿಳಿಯುತ್ತಿಲ್ಲ . ಅಂತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ ಅದು ಯಾವುದು ನೋಡಣ ಬನ್ನಿಕಾಲ ತುಂಬಾ ಕೆಟ್ಟೋಗಿದೆ . ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ. 

ಈಗಿನ ಕಾಲದಲ್ಲಿ ಎಲ್ಲರೂ ತಾಳ್ಮೆ ಕಳೆದು ಕೊಂಡಿದ್ದಾರೆ ಅದರಲ್ಲೂ ಯುವ ಜನಾಂಗ ಸ್ವಲ್ಪವೂ ತಾಳ್ಮೆ ಇರುವುದಿಲ್ಲ . ಓದಲು  ಬರುವ ವಿಧಾರ್ಥಿಯರು ಇನ್ನೊಬ್ಬರಿಗೆ ಮಾದರಿ ಆಗ ಬೇಕು . ಅಂತಹದರಲ್ಲಿ ಇಲ್ಲಿ ಯುವತಿಯರು ಕೋಚಿಂಗ್ ಕ್ಲಾಸ್ನಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿ ಕೊಂಡ್ದಿದಾರೆ .ಅದು ಸಹ ಅಲ್ಲಿ ಪಾಠ ಹೇಳಿ ಕೊಡುವ ಮಾಸ್ಟರ್ ಮುಂದೇನೆ ಈ ರೀತಿ ನಡೆದು ಕೊಂಡಿದ್ದಾರೆ  

. ಇವರಿಗೆ ಯಾರು ಬುದ್ದಿ ಹೇಳುವುದು . ಇವರ ಅಪ್ಪ ಮತ್ತು ಅಮ್ಮ ಇವರಿಗೆ ಸರಿಯಾದ ಸಂಸ್ಕಾರ ಕೊಟ್ಟಿದ್ದರೆ ಇವರು ಈ ನಡೆದು ಕೊಳ್ಳುತ್ತಿರಲಿಲ . ಇದಕ್ಕೆ ನೆಟ್ಟಿಗರು ತುಂಬಾ ಖಾರವಾಗಿ ಕಾಮೆಂಟ್ ಮಾಡಿದ್ದಾರೆ . 
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.