ಸದಾ ನಗಿಸೋ ಸೃಜನ್ ಅವರ ಅಕ್ಕ ಯಾರು ಗೊತ್ತೇ..? ಇನ್ನೂ ಯಾಕೆ ಅವರಿಗೆ ಮದುವೆ ಆಗಿಲ್ಲ

ಸದಾ ನಗಿಸೋ ಸೃಜನ್ ಅವರ ಅಕ್ಕ ಯಾರು ಗೊತ್ತೇ..? ಇನ್ನೂ ಯಾಕೆ ಅವರಿಗೆ ಮದುವೆ ಆಗಿಲ್ಲ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ದೊಡ್ಡದಾಗಿ ಹೆಸರು ಮಾಡಿರುವ ನಟ. ಸೃಜನ್ ಲೋಕೇಶ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..ಸೃಜನ್ ಲೋಕೇಶ್ ಅವರು ಪ್ರೀತಿಯ ದಂಪತಿಗಳಾದ ಖ್ಯಾತ ನಟ ಲೋಕೇಶ್ ಹಾಗೂ ಅಮ್ಮ ನಟಿ ಗಿರಿಜಾ ಲೋಕೇಶ್ ಅವರ ಪುತ್ರ. ಇವರ ಅಕ್ಕ ಪೂಜಾ ಲೋಕೇಶ್. ದೊಡ್ಡ ಪರದ ಮೇಲೆ ಸೃಜನ್ ಲೋಕೇಶ್ ಅವರಿಗೆ ಅಷ್ಟು ಹೆಸರು ಬಂದಿಲ್ಲ. ಆದ್ರೂ ಕೂಡ ಕಿರುತೆರೆಯಲ್ಲಿ ದೊಡ್ಡದಾಗಿ ಸಾಧನೆ ಮಾಡಿದ್ದಾರೆ ಇದೆ ಸೃಜನ್ ಲೋಕೇಶ್ ಅವರು. ಹೌದು ಮಜಾ ಟಾಕೀಸ್, ನನ್ನಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮಗಳಿಗೆ ಪ್ರೊಡಕ್ಷನ್ ಹೌಸ್ ಸಹ ಇವರದೇ ಆಗಿದೆ. ಇಂದು ದೊಡ್ಡ ಮಟ್ಟಕ್ಕೆ ಸೃಜನ್ ಅವರು ಬೆಳೆದು ನಿಂತಿದ್ದಾರೆ.

ಸೃಜನ್ ಲೋಕೇಶ್ ಇದೀಗ ದಾಂಪತ್ಯ ಜೀವನದಲ್ಲಿ ಖುಷಿಯಾಗಿ ಇದ್ದಾರೆ. ಆದರೆ ಇವರ ಜೀವನದಲ್ಲಿ ನಡೆದಂತಹ ಹಳೆಯ ಒಂದು ಘಟನೆ ಇಂದಿಗೂ ಕೂಡ ಇವರನ್ನು ನೋವಿಗೆ ಒಳಗಾಗುವಂತೆ ಮಾಡಿಬಿಡುತ್ತದೆ. ಅದುವೇ ನಟಿ ವಿಜಯಲಕ್ಷ್ಮಿ ಜೊತೆ ಎಂಗೇಜ್ಮೆಂಟ್ ಆದ ಬಳಿಕ ಮದುವೆ ಮುರಿದು ಬಿದ್ದಿರುವ ವಿಚಾರ. ಅವರು ಅಗಾಗ ಬಂದು ಸೋಶಿಯಲ್ ಮೀಡಿಯಾದಲ್ಲಿ ಕೊಡುವ ಕೆಲ ಹೇಳಿಕೆ ಸೃಜನ್ ಅವರನ್ನ ನೋವಿಗೆ ತಳ್ಳುವಂತೆ ಮಾಡುತ್ತದೆ..ಹೀಗೆಲ್ಲ ಇದ್ದರೂ ಕೂಡ ಎಲ್ಲರನ್ನು ನಗಿಸುವ ಕೆಲಸ ಮಾಡುತ್ತಾರೆ ಸೃಜನ್ ಲೋಕೇಶ್.

ಹೌದು ಅವರ ಅಕ್ಕ ಪೂಜಾ ಲೋಕೇಶ್ ಅವರ ಬಾಳಿನಲ್ಲೂ ಕೂಡ ದೊಡ್ಡ ನೋವಿನ ಸಂಗತಿಗಳಿವೆ. 1996 ರಲ್ಲಿ ನಟನೆ ಆರಂಭಿಸಿದ ಪೂಜಾ ಲೋಕೇಶ್ ಅವರು ಆರಂಭದ ದಿನಗಳಲ್ಲಿ ಹೆಚ್ಚು ಯಶಸ್ವಿ ಆದ್ರು. ಆನಂತರ ಅವಕಾಶಗಳು ಇವರಿಗೆ ಕಡಿಮೆಯಾಗಿದ್ದು ಇದೀಗ 45 ವರ್ಷ ಅವರಿಗೆ ಆಗಿದೆ. ಆದರೂ ಕೂಡ ಇನ್ನೂ ಯಾಕೆ ಮದುವೆಯಾಗಿಲ್ಲ ಎಂದು ಇನ್ನೊಂದು ಕಡೆ ಕೆಲವು ಮಾತುಗಳು ಕೇಳಿ ಬರುತ್ತಲೇ ಇವೆ. ನಟ ಸೃಜನ್ ಲೋಕೇಶ್ ಜೊತೆಗೆ ಅವರ ತಾಯಿಯೊಟ್ಟಿಗೆ ಯಾಕೆ ಪೂಜಾ ಅವರು ಜೀವನ ಮಾಡುತ್ತಿದ್ದಾರೆ ಎನ್ನುವ ಸಾಕಷ್ಟು ಪ್ರಶ್ನೆಗಳು ಸಹ ಆಗಾಗ ಕೇಳಿ ಬರುತ್ತಲೇ ಇರುತ್ತವೆ.    

ನಿಮಗೂ ಕೂಡ ಆ ಪ್ರಶ್ನೆ ಇದ್ದರೆ ಈ ಲೇಖನವನ್ನು ಪೂರ್ತಿ ಓದಿ..ಹೌದು, ಕೆಲವರಿಗೆ ಗೊತ್ತಿಲ್ಲದ ವಿಚಾರ ಏನು ಅಂದ್ರೆ, ಪೂಜಾ ಲೋಕೇಶ್ ಅವರು ಈಗಾಗಲೇ ಮದುವೆ ಆಗಿದ್ದಾರೆ. ಹೌದು, ತಮಿಳು ಸೀರಿಯಲ್ ಗಳಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಂದೀಪ್ ಮಾಧವನ್ ಎನ್ನುವವರ ಜೊತೆ ಇವರಿಗೆ ಮದುವೆ ಆಗಿತ್ತು..ಆದರೆ ಇವರ ದಾಂಪತ್ಯ ಜೀವನ ಬಹಳಷ್ಟು ದಿನಗಳು ಉಳಿಯಲಿಲ್ಲ. ತಮಿಳುನಾಡಿನಲ್ಲಿ ಅಸುರಕ್ಷತೆ ಇವರಿಗೆ ಕಂಡಿದ್ದು ಸಂದೀಪ್ ಅವರ ಜೊತೆ ಕೆಲ ವೈಮನಸ್ಸು ಉಂಟಾಗಿ ಅವರಿಂದ ದೂರವಾಗಿ ನಂತರ ಮತ್ತೆ ನಮ್ಮ ಬೆಂಗಳೂರಿಗೆ ಬಂದು ಇದೀಗ ಅವರ ತಾಯಿ ಮತ್ತು ತಮ್ಮ ಸೃಜನ್ ಲೋಕೇಶ್ ಅವರೊಟ್ಟಿಗೆ ಜೀವನ ಮಾಡುತ್ತಿದ್ದಾರೆ ಎನ್ನಲಾಗಿದೆ.

ಹೀಗಾಗಿ ಕೆಲವರು ಇವರಿಗೆ ಇನ್ನೂ ಮದುವೆ ಆಗಿಲ್ಲ ಎಂದು ಪ್ರಶ್ನೆ ಮಾಡಿದ್ದು ಇಂಡಿಯಾ ಟುಡೇ ವರದಿ ಪ್ರಕಾರ, ಪೂಜಾ ಲೋಕೇಶ್ ಹೇಳಿರುವ ಮಾತಿನಂತೆ ಅವರಿಗೆ ಮದುವೆ ಆಗಿದೆ. ಆದರೆ ಇದರ ಬಗ್ಗೆ ಅವರು ಹೆಚ್ಚು ಎಲ್ಲಿಯೂ ಮಾತನಾಡಿಲ್ಲ. ಯಾವ ಬಹಿರಂಗ ವಿಚಾರಗಳನ್ನು ಕೂಡ ಹೇಳಿಕೊಂಡಿಲ್ಲ. ವಯಸ್ಸು 45 ಆದ್ರೂ ಸೃಜನ್ ಲೋಕೇಶ್ ಅವರಿಗೆ ಕೆಲವರು ನಿಮ್ಮ ಅಕ್ಕ ಪೂಜಾ ಅವರಿಗೆ ಮದುವೆ ಮಾಡಿಕೊಳ್ಳಿ, ಇನ್ನು ವಯಸ್ಸು ಇದೆ ಎನ್ನುವ ಮಾತುಗಳನ್ನು ಕೂಡ ಸಲಹೆ ಮತ್ತು ಪ್ರೀತಿಯಿಂದ ಹೇಳಿದ್ದಾರಂತೆ...ಇನ್ನು ಏನೆಲ್ಲಾ ಸೃಜನ್ ಲೋಕೇಶ್ ಮತ್ತು ಅವರ ಅಕ್ಕ ಪೂಜಾ ಲೋಕೇಶ್ ವಿಚಾರವಾಗಿ ನೋವುಗಳು ಸಂಭವಿಸಿವೆ ಅವರ ಜೀವನದಲ್ಲಿ ಎಂದು ತಿಳಿಯಲು ಈ ವಿಡಿಯೋ ನೋಡಿ, ಮತ್ತು ವಿಡಿಯೋ ಕೊನೆವರೆಗೂ ನೋಡಿದ ಬಳಿಕ ವಿಡಿಯೋಗೆ ಒಂದು ಮೆಚ್ಚುಗೆ ನೀಡಿ ಧನ್ಯವಾದ.

( video credit :  DK Hunts )