ನನ್ನಿಂದ ತಪ್ಪಿದಿಯ ಚಂದು? ಸೃಜ ಕಾಲ್ ಮಾಡಿ ಚಂದು ಜೊತೆ ಮಾತು!

ನನ್ನಿಂದ ತಪ್ಪಿದಿಯ ಚಂದು? ಸೃಜ ಕಾಲ್ ಮಾಡಿ ಚಂದು ಜೊತೆ ಮಾತು!

ಚಂದನ್ ಶೆಟ್ಟಿ ಒಂದಾದ ನಂತರ ಇದೀಗ ನಿವೇದಿತ ಗೌಡ ಮತ್ತು ಚಂದನ್ ಶೆಟ್ಟಿ ಒಂದು ಗಂಟೆಗಳ ಕಾಲ ಸತತ ಕ್ಲಾರಿಟಿಯನ್ನು ತಗೊಂಡಿದ್ದಾರೆ ಮಾತುಕಥೆಯನ್ನು ನಡೆಸಿದ್ದಾರೆ ಇದಾದ ನಂತರ ಚಂದನ್ ಶೆಟ್ಟಿ ಅವರಿಗೆ ಇದ್ದಂತಹ ಒಂದು ದೊಡ್ಡ ತಲೆನೋವು ಅಂದ್ರೆ ಸೃಜನ್ ಲೋಕೇಶ್ ನಿವೇತ ಕೂಡ ಅವರ ಸಂಬಂಧ ಇದೆ ಅನ್ನುವ ಮಾತು ಕೂಡ ಬರ್ತಾ ಇತ್ತು ಇದಕ್ಕೆ ತಕ್ಕಂತೆ ಸೃಜನ್ ಲೋಕೇಶ್ ಅವರು ಮಾತನಾಡಿದರು ಸೋ ಇವತ್ತು ಕೂಡ ಕಾಲ್ ಮಾಡಿ ಕ್ಲಾರಿಟಿಯನ್ನ ಮತ್ತೊಮ್ಮೆ ತಗೊಂಡಿದ್ದಾರೆ ಸೋ ಸೃಜನ್ ಲೋಕೇಶ್ ಅವರು ಏನು ಹೇಳಿದ್ರು ನೋಡ್ಕೊಂಡು ಬರೋಣ ಬನ್ನಿ .

ಚಂದನ್ ಶೆಟ್ಟಿ ನಿವೇತ ಗೌಡ ಅವರನ್ನ ಅನೇಕ ಜನರು ಪ್ರೀತಿಸುತ್ತಾರೆ ಹಾಗೆ ಅವರನ್ನ ಫಾಲೋ ಮಾಡುವ ಅತಿ ಹೆಚ್ಚು ಜನ ಇದ್ದಾರೆ ವೀಕ್ಷಕರೇ ಯಾಕಪ್ಪಾ ಅಂದ್ರೆ ಇವರ ಒಂದು ಮುಗ್ಧ ಹಾಡುಗಳು ಹಾಗೆ ಮುಗ್ಧತೆಯನ್ನ ನೋಡಿದರೆ ಅನೇಕರು ಅತಿ ಹೆಚ್ಚಾಗಿ ಪ್ರೀತಿಸುತ್ತಾರೆ ಅಂತಾನೆ ಹೇಳಬಹುದು ಇಂತಹ ಸಂದರ್ಭದಲ್ಲಿ ಈ ಒಂದು ಜೋಡಿ ಯಾರ ಒಂದು ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ವೀಕ್ಷಕರೇ ಆದರೆ ದೂರ ದೂರ ಆಗ್ಬಿಟ್ರು ಅಂದ್ರೆ ಇವತ್ತು ಡಿವೋರ್ಸ್ ಪಡ್ಕೊಂಡು ಬಿಟ್ರು ಎರಡು ತಿಂಗಳ ಬಳಿಕ ಇದೀಗ ಮತ್ತೊಮ್ಮೆ ಹೊಂದಾಗಿದ್ದಾರೆ ಯಾವ ಕಾರಣಕ್ಕೆ ಹೇಗೆ ಹೊಂದಾದರು ಎಲ್ಲಾ ಮಾಹಿತಿಯನ್ನ ನಿಮಗೆ ನೀವು ತಿಳ್ಕೊಂಡಿದ್ದೀರಾ ವೀಕ್ಷಕರೇ ಆದರೆ. 

ಇವತ್ತು ಚಂದನ್ ಶೆಟ್ಟಿ ಮತ್ತು ನಿವೇದಿತ ಗೌಡ ಅವರು ಬೇರೆ ಬೇರೆ ಆಗಲಿಕ್ಕೆ ಸೃಜನ್ ಲೋಕೇಶ್ ಅವರೇ ಕಾರಣ ಅನ್ನುವ ಮಾತು ಕೂಡ ಬರ್ತಾ ಇತ್ತು ಈ ಮಾತಿಗೆ ತಕ್ಕಂತೆ ಎಲ್ಲಾ ಕ್ಲಾರಿಟಿಯನ್ನು ತಗೊಂಡು ಇವತ್ತು ಒಂದಾಗಿದ್ದಾರೆ ಚಂದನ್ ಶೆಟ್ಟಿ ನಿವೇದ ಗೌಡ ಸೋ ಇವತ್ತು ಮನೆಗೆ ಕರ್ಕೊಂಡು ಬಂದಿದ್ದಾರೆ ಚಂದನ್ ಶೆಟ್ಟಿ ಇದಾದ ಬಳಿಕ ಇವತ್ತು ಚಂದನ್ ಶೆಟ್ಟಿ ಅವರನ್ನ ಮಾತನಾಡಿಸಿದ್ದಾರೆ ಸೃಜನ್ ಲೋಕೇಶ್ ಅವರು ಮಾಡಿ ಚಂದನ್ ನಂದೇನಾದರೂ ತಪ್ಪಿದೆಯಾ ನಾನೇನಾದರೂ ಸಂಬಂಧ ಹಂಗೆ ಹಿಂಗೆ ಅಂತ ಎಲ್ಲಾ ಊಹಾಪೋಹಗಳು ಬರ್ತಿದ್ದಾವೆ ನಂದೇನು ತಪ್ಪಿಲ್ಲ ನಾನೇನು ಮಾಡಿಲ್ಲ ಅನ್ನುವ ಮಾತನ್ನು ಕೂಡ ಹೇಳಿದ್ದಾರೆ ಸುಶ್ರೀ ಲೋಕೇಶ್ ಇದಕ್ಕೆ ಚಂದನ್ ಶೆಟ್ಟಿ ನಿಮ್ಮದೇನು ತಪ್ಪಿಲ್ಲ ಬಿಡಿ ಅಣ್ಣ ಅಂತೆಲ್ಲ.

ಮಾತನಾಡಿ ಇದೀಗ ಕ್ಲಾರಿಟಿಯನ್ನು ತಗೊಂಡು ಇದೀಗ ಮತ್ತೊಮ್ಮೆ ಸ್ನೇಹಿತರಾಗಿ ಹೊಂದಾಗಿದ್ದಾರೆ ವೀಕ್ಷಕರೇ ಇದೊಂದು ಖುಷಿಯ ವಿಚಾರ ಅಂತಾನೆ ಹೇಳಬಹುದು ಸೋ ಚಂದನ್ ಶೆಟ್ಟಿ ನಿವೇದಿತಾ ಗೌಡ ಇವತ್ತು ನೂರು ಕಾಲ ಸುಖವಾಗಿ ಬಾಳಬೇಕು ಅಂತ ಅನೇಕ ಅಭಿಮಾನಿಗಳು ಪೋಸ್ಟ್ ಮೂಲಕ ಅವರಿಗೆ ಶುಭಕೋರುತ್ತಿದ್ದಾರೆ ಸೋ ನೀವು ಕೂಡ ಅನೇಕ ಅಭಿಮಾನಿಗಳಿದ್ದೀರಿ ಅವರಿಗೂ ಕೂಡ ಒಂದು ಒಳ್ಳೆಯ ಶಕ್ತಿ ತುಂಬಲಿ ಒಳ್ಳೆಯ ಹಾಡುಗಳನ್ನು ಹಾಡೋಕೆ ಸೋ ಒಳ್ಳೆಯ ಸಿಂಗರ್ ಕೂಡ ಅವರು ಚಂದನ್ ಶೆಟ್ಟಿ ಸೋ ನಿವೇತ ಗೌಡ ಅವರು ತುಂಬಾ ಕಾಮಿಡಿಗಳನ್ನ ಮಾಡ್ತಾರೆ ಇವರಿಬ್ಬರು ಕೂಡ ಅತಿ ಹೆಚ್ಚಾಗಿ ಬೆಳೆಯಲಿ ಅಂತ ನಾವು ಕೂಡ ಆಶೀರ್ವಾದವನ್ನ ಮಾಡ್ತಾ ನಮ್ಮ ವಾಹಿನಿಯಿಂದ ನಾವು ಕೂಡ ಸಪೋರ್ಟ್ ಮಾಡ್ತೀವಿ ಸ್ನೇಹಿತರೆ ನೀವು ಏನಾದರೂ ಚನ್ನಡಿ ನಿವೇದ ಕೂಡ ಒಂದಾಗಿರುವ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.