ಮದುವೆ ಹುಡುಗನ ಜೊತೆ ಮದುವೆಗೂ ಮೊದಲೇ ದೈಹಿಕ ಸಂಭಂದ ಮಾಡಿ..!! ನಟಿಯ ಹೇಳಿಕೆಯ ವಿಡಿಯೋ ಹೆವಿ ವೈರಲ್
ಹೌದು ಸಿನಿಮಾರಂಗ ಅಂದರೆ ಹಾಗೇನೇ, ಕೆಲವರು ಕೆಲಸಕ್ಕೆ ಬಾರದೆ ಇದ್ದರೂ, ಅವರು ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಹೆಸರು ಮಾಡಲು ಅವಕಾಶಗಳು ಹೆಚ್ಚು ಸಿಗದೇ ಇದ್ದರೂ ಕೂಡ ಯಾವುದಾದರೂ ಒಂದು ವಿಚಾರಕ್ಕೆ ಟಾಪ್ ಆಫ್ ದ ಸೀಸನ್ ಎನ್ನುವಂತೆ ಕೆಲವೊಂದಿಷ್ಟು ಬಾರಿ ಸಾರ್ವಜನಿಕ ವಲಯದಲ್ಲಿ ತಪ್ಪು ಹೇಳಿಕೆಗಳನ್ನು ಕೊಟ್ಟು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಕೂಡ ಮಾಡುತ್ತಾರೆ. ಹೌದು ಅದು ಅವರ ಸ್ವಂತ ನಿರ್ಧಾರ ಆದರೂ ಕೂಡ, ತಾವು ಒಬ್ಬ ಸೆಲೆಬ್ರಿಟಿ ಅಂದ ತಕ್ಷಣ ಸಾರ್ವಜನಿಕವಾಗಿ ಹೇಗೆ ಇರಬೇಕು, ಯಾವ ರೀತಿ ಮಾತುಗಳನ್ನ ಆಡಬೇಕು, ಹಾಗೆ ಯಾವ ವಿಚಾರಗಳನ್ನ ಸುಸಂಸ್ಕೃತವಾಗಿ ಮಾತನಾಡಬೇಕು ಎನ್ನುವ ಸಣ್ಣ ಅರಿವಿರಬೇಕು ಅಲ್ಲವೇ.
ಅಂತಹದೇ ಒಂದು ವಿಚಿತ್ರ ಹೇಳಿಕೆ ಕೊಟ್ಟು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದ್ದಾರೆ ಈ ನಟಿ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ನಗ್ನ ಚಿತ್ರದಲ್ಲಿ ನಟಿಸಿದ್ದ ಶ್ರೀರಪಾಕ ಈ ಹೇಳಿಕೆ ಕೊಟ್ಟಿರುವ ನಟಿ. ಇತ್ತೀಚಿಗೆ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದು ಮದುವೆಗೂ ಮುನ್ನ ಸೆ+++ಕ್ಸ್ ಮಾಡಬೇಕು.. ವಧು ವರರು ಒಬ್ಬರೊಬ್ಬರನ್ನು ಅರ್ಥಮಾಡಿಕೊಳ್ಳಬೇಕು ಅಂದ್ರೆ ಇದು ಮುಖ್ಯ. ಹಾಗೆ ಮದುವೆಗೂ ಮುನ್ನ ಆತ ಗಂಡಸು ಹೌದೋ ಅಲ್ವೋ ಎಂದು ಸೆ++ಕ್ಸ್ ಮಾಡುವ ಮೂಲಕವೇ ಆತನ ಚೆಕ್ ಮಾಡಿಕೊಳ್ಳಬೇಕು ಎಂದಿದ್ದಾರೆ ಎನ್ನಲಾಗಿದೆ.
ಅದರಲ್ಲಿ ತಪ್ಪೇನಿದೆ ಸಹ ಎಂದಿದ್ದಾರಂತೆ. ಹೌದು ಅವರ ಸ್ನೇಹಿತೆಯ ಉದಾಹರಣೆ ತೆಗೆದುಕೊಂಡು ನನ್ನ ಗೆಳತಿ ವೈದ್ಯರೊಬ್ಬರ ಜೊತೆ ಮದುವೆಯಾಗಿದ್ದರು.. ಆಕೆ ತುಂಬಾ ಕನಸು ಕಟ್ಟಿಕೊಂಡಿದ್ದಳು...ಮದುವೆ ಆಯಿತು ಎಲ್ಲವೂ ಆಯಿತು, ಫಸ್ಟ್ ನೈಟ್ ದಿನ ಆತನೊಬ್ಬ ಸಲಿಂಗಿ ಎನ್ನುವ ವಿಚಾರ ಹೊರ ಬಿದ್ದಿದ್ದು ಆಕೆಯ ಪ್ರತಿ ಕನಸು ನುಚ್ಚು ನೂರಾಗಿದ್ದು ಉಂಟು, ಹಾಗಾಗಿ ಮದುವೆಗೆ ಮುನ್ನ ನಿಮ್ಮ ಭಾವಿಪತಿಗಳ ಜೊತೆ ಸೆ+ಕ್ಸ್ ಮಾಡಿ ಎಂದು ನಟಿ ಶ್ರೀರಪಾಕ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇವರ ಹೇಳಿಕೆ ಇದೀಗ ಹೆಚ್ಚು ವೈರಲಾಗುತ್ತಿದ್ದು, ಇವರ ಹೇಳಿಕೆಯ ವಿಡಿಯೋ ನೋಡಿದ ನೆಟ್ಟಿಗರು ಯಾವ ರೀತಿ ಮಾತನಾಡಬೇಕು ಎನ್ನುವ ಅರಿವು ಈಕೆಗೆ ಇಲ್ಲ. ಎಲ್ಲರೂ ಕೂಡ ನಿಮ್ಮ ಗೆಳತಿಯ ಗಂಡನ ರೀತಿಯೇ ಇರುವುದಿಲ್ಲ. ಎಂತಹ ಸ್ಟೇಟ್ಮೆಂಟ್ ಕೊಡುತ್ತೀರಿ ಎಂದು ಕಾಲೆಳೆದಿದ್ದಾರೆ..ಇಲ್ಲಿದೆ ನೋಡಿ ಆ ವಿಡಿಯೋ. ಈಕೆಯ ಈ ವಿಚಾರದ ಮಾತುಗಳ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ. ತಪ್ಪದೆ ವಿಡಿಯೋ ಶೇರ್ ಮಾಡಿ, ಧನ್ಯವಾದಗಳು.
.( video credit :Suman Tv Telugu )