ಶ್ರೀ ವೀರ ಬ್ರಹೇಂದ್ರಸ್ವಾಮಿ ಕಾಲಜ್ಞಾನದಲ್ಲಿ ಕಲಿಯುಗದಲ್ಲಿ ಹೆಣ್ಣುಮಕ್ಕಳ ಬಗ್ಗೆ ಏನು ಭವಿಷ್ಯ ನುಡಿದಿದ್ದಾರೆ ನೋಡಿ ?
"ಕಾಲಜ್ಞಾನಿ" ಎಂದರೆ ಕಾಲದಲ್ಲಿ ಪರಿಣತಿ ಹೊಂದಿರುವವರನ್ನು ಸೂಚಿಸುತ್ತದೆ. ಇವರು ಮುಂದಿನ ಘಟನೆಗಳನ್ನು ಹಿಂದೆಯೇ ಊಹಿಸಬಲ್ಲವರಾಗಿದ್ದು, ಸಮಯದ ಸಂಬಂಧವಾಗಿ ಅನೇಕ ವಿಷಯಗಳಲ್ಲಿ ಅವರ ಜ್ಞಾನ ಗಾಢವಾಗಿರುತ್ತದೆ. ಕಾಲಜ್ಞಾನಿಗಳು ಐತಿಹಾಸಿಕ ಘಟನೆಗಳನ್ನು ವಿಶ್ಲೇಷಿಸಲು, ಭವಿಷ್ಯದ ಸಂಭವನೆಗಳನ್ನು ಅನುಮಾನಿಸಲು ಅಥವಾ ಸಮಯದ ಪ್ರವಾಹವನ್ನು ಅಧ್ಯಯನ ಮಾಡಲು ತಮ್ಮ ಜ್ಞಾನವನ್ನು ಬಳಸುತ್ತಾರೆ. ಈ ವಿಚಾರದಲ್ಲಿ ಮುನ್ನೂರು ವರ್ಷಗಳ ಹಿಂದೆಯೇ ಇಂದಿನ ಹಾಗೂ ಮುಂದಿನ ವರ್ಷಗಳ ಭವಿಷ್ಯವನ್ನು ಬರೆದಿರುವ ವೀರ ಬ್ರಂಹೆಂದ್ರ ಸ್ವಾಮೀಜಿ ಅವರು ಬರೆದು ಇಟ್ಟಿದ್ದಾರೆ ಎಂದ್ರೆ ಅದೆಲ್ಲವೂ ಈಗ ಕಾರ್ಯ ರೂಪಕ್ಕೆ ಬಂದಿದೆ ಹಾಗೂ ಬರುತ್ತಿದೆ ಎಂದು ಹೇಳಬಹುದು. ಇನ್ನೂ ಯಾವೆಲ್ಲ ಬಂದಿದೆ ಇವರು ಏನೆಲ್ಲಾ ಹೇಳಿದ್ದಾರೆ ಎಂದು ತಿಳಿಯೋಣ ಬನ್ನಿ.
ಇನ್ನೂ ವೀರ ಬ್ರಂಹೆಂದ್ರ ಸ್ವಾಮೀಜಿ ಅವರು ಮುನ್ನೂರು ವರ್ಷಗಳ ಹಿಂದೆ ನಮ್ಮ ದೇಶವನ್ನು ಒಬ್ಬ ಆಕಾಶದಲ್ಲಿ ಹಾರದುವವನು ನಡೆಸುತ್ತಾನೆ ಎಂದು ಬರೆದಿದ್ದರು ಅವರ ಪ್ರಕಾರ ನಮ್ಮ ಆಳುವ ವ್ಯಕ್ತಿಗಳು ನಮ್ಮನ್ನು ಪರದೆಯಲ್ಲಿ ರಂಜಿಸುತ್ತರೆ ಎಂದು ತಿಳಿಸಿದರು ಅವರು ಹೇಳಿದಂತೆ ಜಯಲಲಿತಾ ಹಾಗೂ N T ರಾಮ್ ರಾವ್ ಅವರು ನಮ್ಮ ದೇಶವನ್ನು ಆಡಳಿತ ಮಾಡಿರುವುದು ಅಲ್ಲದೆ ಪರದೆಯಲ್ಲಿ ನಟನೆ ಕೊಡ ಮಾಡಿದ್ದಾರೆ. ಇನ್ನೂ ಪರ ದೇಶದಲ್ಲಿ ಕೊಡ ರಾಮ ಎನ್ನುವ ಜೈ ಭೇರಿ ಬರಿಸಲಾಗುವುದು ಎಂದು ತಿಳಿಸಿದಂತೆ ಪರ ದೇಶ ಹಾಗೂ ರಾಜ್ಯದಲ್ಲಿ ಕೊಡ ನಮ್ಮ ಭಾರತದ ಮಂದಿ ಆಡಳಿತವನ್ನು ನಡೆಸಿದ್ದಾರೆ. ಇನ್ನೂ ಸೂರ್ಯನ ಗ್ರಹದಲ್ಲಿ ಓಂ ಕಾರ ಕೆಳಲಿದೆ ಎಂದು ಬರದಂತೆ ಈ ವಿಚಾರ ಇತ್ತೀಚೆಗೆ ನ್ಯೂಸ್ ನಲ್ಲಿ ವರದಿ ಆಗಿತ್ತು. ಹಾಗೆಯೇ ನಮ್ಮ ದೇಶದಲ್ಲಿ ರಾಜರ ಆಡಳಿತ ಹೋಗಿ ಪ್ರಜೆಗಳೇ ನಮ್ಮ ದೇಶದ ಆಡಳಿತ ಮಾಡುವರನ್ನು ಆಯ್ಕೆ ಮಾಡಲಾಗುವುದು ಎಂದಿದ್ದಾರೆ ಹಾಗೆಯೇ ಈಗ ನಮ್ಮ ರಾಜಕಾರಣಿಗಳನ್ನು ನಾವು ಆಯ್ಕೆ ಮಾಡಿ ಕೊಳ್ಳುವ ಅವಕಾಶ ಇದೆ.
ಇನ್ನೂ ನಮ್ಮ ಭಾರತದಲ್ಲಿ ನಮ್ಮ ಧರ್ಮವನ್ನು ಹೊರತು ಪಡಿಸಿ ಪರರ ಧರ್ಮ ಹಾಗೂ ರೀತಿ ನೀತಿಗಳನ್ನು ಅನುಸರಿಸುತ್ತವೆ ಎಂದು ಬರೆದಿದ್ದಾರೆ. ಹಾಗೆಯೇ ಹೆಂಗಸ್ರು ಹಾಗೂ ಗಂಡಸರು ಮದ್ಯಪಾನವನ್ನು ನೀರಿನಂತೆ ಕುಡಿಯುತ್ತಾರೆ. ಹೆಂಗಸರು ಮನೆಯಿಂದ ಹೋರ ಬಂದು ತನ್ನ ಭವಿಷ್ಯವನ್ನು ಉತ್ತಮವಾಗಿ ಕಟ್ಟಿಕೊಳ್ಳುವ ಕಾಲ ಬರಲಿದೆ. ವಿಧವೆಯರು ಮತ್ತೆ ಮುತೈದೆ ಆಗುವರು ಹಾಗೆಯೇ ವ್ಯೇಶ್ಯಯಿಂದ ಸಾಂಕ್ರಾಮಿಕ ರೋಗ ತುತ್ತಾಗಿ ಸಾಕಷ್ಟು ಮಂದಿ ಸಾವನ್ನು ಅನುಭವಿಸುತ್ತಾರೆ ಎನ್ನಲಾಗಿದೆ. ಹಾಗೆಯೇ ದಿನದಿಂದ ದಿನಕ್ಕೆ ಟೆಕ್ನಾಲಜಿ ಬದಲಾದಂತೆ ಜನರ ದಿನ ಕರ್ಮದ ಬೆಲೆ ಕೊಡ ಹೆಚ್ಚಾಗಿ ಕೈ ಎಟುಕದ ರೀತಿಯಲ್ಲಿ ಏರಿಕೆ ಆಗಲಿದೆ ಎಂದು ಬರೆದಿದ್ದಾರೆ. ಇನ್ನೂ ಇವ್ರು ಹೇಳಿರುವ ಪ್ರಕಾರ ಎಲ್ಲವು ಈಗಾಗಲೇ ಕಾರ್ಯ ರೂಪಕ್ಕೆ ಬಂದಿದೆ ಎಂದು ಹೇಳಬಹುದು. ಹಾಗೆಯೇ ಏನೆಲ್ಲಾ ಹೇಳಿದ್ದಾರೆ ಎಂದು ತಿಳಿಯಲು ನಾವು ಅಟ್ಯಾಚ್ ಮಾಡಿರುವ ಲಿಂಕ್ ಮೂಲಕ ತಿಳಿದುಕೊಳ್ಳಿ. ( video credit : JEETH MEDIA NETWORK )