ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಗಟ್ಟಲೆ ಸಂಪಾದನೆ ಮಾಡುವ ಸೋನು ಗೌಡ! ಪ್ರತಿ ತಿಂಗಳು ಎಷ್ಟು ಪಡೆಯುತ್ತಾರೆ ಗೊತ್ತಾ?

ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಗಟ್ಟಲೆ ಸಂಪಾದನೆ ಮಾಡುವ ಸೋನು ಗೌಡ! ಪ್ರತಿ ತಿಂಗಳು ಎಷ್ಟು ಪಡೆಯುತ್ತಾರೆ ಗೊತ್ತಾ?

ಇಂದಿನ ಟ್ರೆಂಡ್ ಎಂದರೆ ಅದು ಸಾಮಾಜಿಕ ಜಾಲತಾಣ. ಮೊದಲೆಲ್ಲಾ ವಯಸ್ಸಿನ ವಯೋಮಿತಿಯನ್ನು ಹೊಂದಿದ್ದ ಜನರು ಸಾಮಾಜಿಕ ಜಾಲತಾಣವನ್ನು ಉಪಯೋಗಿಸುತ್ತಿದ್ದರು. ಆದರೆ ಈಗ ಯಾವ ವಯಸ್ಸಿನ ವಯೋಮಿತಿ ಕೂಡ ಇಲ್ಲ ಚಿಕ್ಕ ಮಕ್ಕಳು ಕೊಡ ಈಗಿನ ಟ್ರೆಂಡ್ ತಕ್ಕಂತೆ ಟಿಕ್ ಟಾಕ್ ಹಾಗೂ ರೀಲ್ ಮಾಡುತ್ತಾರೆ. ಇನ್ನೂ ಈಗ ಕಾಲ ಎಷ್ಟರ ಮಟ್ಟಿಗೆ ಇದೇ ಎಂದರೆ ಸಾಮಾಜಿಕ ಜಾಲತಾಣಗಳ ಮೂಲಕವೇ ನೀವು ಕೂಡ ಸಂಪಾದನೆ ಕೂಡ ಮಾಡಬಹುದು. ಹಾಗಾಗಿ ಈ ಸಾಮಾಜಿಕ ಜಾಲತಾಣಗಳ ಬಳಕೆದಾರರು ಕೊಡ ಅಷ್ಟೇ ಹೆಚ್ಚಾಗಿದ್ದಾರೆ. ಇನ್ನೂ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಳ್ಳುವ ರೀತಿ ಕೊಡ ಇದೆ.

ಇನ್ನೂ ಈ ಜಾಲವನ್ನು ನೀವು ನಿಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುವುದಕ್ಕೆ ಮಾತ್ರ ಬಳಸಿಕೊಂಡರೆ ಅದು ಒಂದು ಸುಂದರ ವೆದಿಕೇ ಹಾಗೇನಾದರೂ ಕೊಂಚ ಎಡವಿದರೂ ಕೊಡ ನಿಮ್ಮ ಜೀವನ ಬೇರೆಯ ರೀತಿಯ ಹಾದಿಯನ್ನೇ ಹಿಡಿಯುತ್ತದೆ.ಇಂತಹ ವಿಚಾರ ಬಂದ ಕೂಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು "ಸೋನು ಶ್ರೀನಿವಾಸ್ ಗೌಡ". ಈಕೆ ಕೊಡ ಒಂದು ಸಾಧಾರಣ ಕುಟುಂಬದವರು ಹೀಗೆ ಟಿಕ್ ಟಾಕ್ ಮಾಡುತ್ತಾ ಜನಪ್ರಿಯತೆ ಗಳಿಸಿದ್ದ ಈಕೆ ತಮ್ಮ ಖಾಸಗಿ ವಿಡಿಯೋ ಮೂಲಕ ಟ್ರೋಲರ್ಸ್ ಗೆ ಬಲಿಯಾದರು.   

ಇನ್ನೂ ಅದೆಷ್ಟೋ ವರ್ಷಗಳು ಕೊಡ ಉರುಳಿದರೂ ಕೊಡ ತನ್ನ ನಡವಳಿಕೆಯನ್ನು ಬದಲಾಯಿಸದೆ ಇರುವ ಕಾರಣ ಟ್ರೈಲರ್ ಅವರು ಈಕೆಯನ್ನು ಹೀನಾಯವಾಗಿ ಬಯ್ಯುವುದನ್ನ ಮಾತ್ರ ಬಿಟ್ಟಿಲ್ಲ. ಇನ್ನೂ ಈ ವಿಚಾರವಾಗಿ ಈಕೆ ಕಳೆದ ವಾರ ಕೊಡ ನಿಮ್ಮ ಈ ಟ್ರೊಲ್ ವಿಡಿಯೋಗಳು ನನ್ನ ಕುಟುಂಬದ ಸಂತೋಷವನ್ನು ಕಿತ್ತುಕೊಳ್ಳುತ್ತಿದೆ ಎಂದು ಅಳುತ್ತಾ ಆ ವಿಡಿಯೋನನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆ ಸಂಧರ್ಭದಲ್ಲಿ ಕುಟುಂಬದ ಸಲುವಾಗಿ ಆಕೆಯನ್ನು ಅವರ ಪಾಡಿಗೆ ಬಿಡಲು ಅದೆಷ್ಟೋ ಜನರು ಕೊಡ ತಿಳಿಸಿದ್ದರು.

ಆದರೆ ಈಕೆ ಮತ್ತೆ ಮಾಲ್ಡೀವ್ಸ್ ಗೆ ಪ್ರವಾಸ ತೆರಳಿ ಅರೆ ಬೆತ್ತಲೆಯ ಫೋಟೋ ವಿಡಿಯೋಗಳನ್ನು ತನ್ನ ಇನ್ಸ್ತ ಗ್ರಾಂ ನಲ್ಲಿ ಹಂಚಿಕೊಂಡರು. ಈಕೆಗೆ ಎಷ್ಟೇ ಹೇಳಿದರೂ ಮತ್ತೆ ಬುದ್ಧಿ ಬರುವುದಿಲ್ಲ ಎಂದು ಟ್ರಿಲರ್ಸ್ ಮತ್ತೆ ಕಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಈಕೆ ಇದೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪಾದನೆಯನ್ನು ಮಾಡುವುದನ್ನು ನೋಡಿದರೆ ಎಲ್ಲರ ಬಾಯಿಯಲ್ಲಿ ಕೈ ಇಟ್ರುಕೊಳ್ಳುವಷ್ಟು ಮೊತ್ತವನ್ನು ಪಡೆಯುತ್ತಾರೆ. ಈ ಹಿಂದೆ ಬಿಗ್ ಬಾಸ್ 9 ರ ಸ್ಪರ್ಧಿಯಾಗಿದ್ದ ಈಕೆಯ ಇಂಟರ್ವ್ಯೂ ನಲ್ಲಿ ಈಕೆಯ ಸಂಪಾದನೆ ಬಗ್ಗೆ ಪ್ರಶ್ನೆ ಮಾಡಿದಾಗ ಈಕೆ ಬಹಿರಂಗವಾಗಿ ಈಕೆ ಪ್ರತಿ ತಿಂಗಳಿಗೆ 3ಲಕ್ಷ ಪಡೆದುಕೊಳ್ಳುವುದು ಎಂದು ತಿಳಿಸಿದ್ದಾರೆ. ಇದೀಗ ಆ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

( video credit :public music )