ಇನ್ ಸ್ಟಾಗ್ರಾಮ್ ನಲ್ಲಿ ಹೊಸ ಧಾಖಲೆ ಮಾಡಿದ ಸೋನು ಗೌಡ ಏನದು ನೋಡಿ :ಶಾಕ್ ಆಗುತ್ತೀರಾ

ಇನ್ ಸ್ಟಾಗ್ರಾಮ್ ನಲ್ಲಿ ಹೊಸ ಧಾಖಲೆ ಮಾಡಿದ ಸೋನು ಗೌಡ ಏನದು ನೋಡಿ :ಶಾಕ್ ಆಗುತ್ತೀರಾ

ಹೌದು ಶ್ರೀನಿವಾಸ ಗೌಡ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಇತ್ತೀಚಿಗೆ ತನ್ನ ಕೆಲವೊಂದಿಷ್ಟು ಟ್ರೊಲ್ ವಿಡಿಯೋಗಳ ಮೂಲಕ ನನ್ನ ತಾಯಿ ನೋಡಿ ಎಷ್ಟು  ನೊಂದುಕೊಂಡಿದ್ದಾಳೆ, ಒಂದು ಸಮಯದಲ್ಲಿ ನನ್ನಿಂದ ತಪ್ಪಾಗಿದೆ ಅದಕ್ಕಾಗಿ ಈಗಲೂ ಕೂಡ ನನಗೆ ಯಾಕೆ ನೀವೂ ಹೆಚ್ಚು ನೋವು ನೀಡುತ್ತಿದ್ದೀರಿ, ನನ್ನ ತಾಯಿ ಆ ವಿಡಿಯೋ ನೋಡಿ ಎಷ್ಟು ನೊಂದುಕೊಂಡಿರಬಹುದು, ಅಷ್ಟು ಕೆಟ್ಟದಾಗಿ ನನ್ನನ್ನು ಟ್ರೋಲ್ ಮಾಡುತ್ತೀರೆಂದು ಇದೆ ಸೋನು ಕಣ್ಣೀರು ಹಾಕಿದ್ದಳು..ಅದರ ಬೆನ್ನಲ್ಲೇ ಸೋನು ಅತ್ತ ಹೊರದೇಶಕ್ಕೆ ಪ್ರಯಾಣ ಬೆಳೆಸಿದ್ದಾಳೆ.

ಹೌದು ಗೆಳೆಯರೇ ಸೋನು ಗೌಡ ಇನ್ ಸ್ಟಾಗ್ರಾಮ್ ನಲ್ಲಿ ಹೊಸ ಧಾಖಲೆ ಮಾಡಿದ್ದಾರೆ . ಬಾಲಿವುಡ್ ನಟರಿಗಷ್ಟೇ ಬರುತಿದ್ದ ಶಾರೂಕ್​ ಖಾನ್​​​, ವಿರಾಟ್ ಕೊಹ್ಲಿ ಮಾತ್ರ ಇಂತಹ ದಾಖಲೆ ಮಾಡುತ್ತಿದ್ದರು . ಸೋನು  ತಾವು ವಾಸ್ತವ್ಯ ಮಾಡಿರುವ ಬೀಚ್ ರೆಸಾರ್ಟ್ ನ ಮಧ್ಯೆ ನಡೆದು ಬರುತ್ತಿದ್ದ ಒಂದು ವಿಡಿಯೋ ಅದರಲ್ಲೂ ಟೂ ಪೀಸ್ ಎಕ್ಸ್​ಪೋಸ್​ ಮಾಡುವ ವಿಡಿಯೋವನ್ನು ನಿನ್ನೆ ತಮ್ಮಇನ್​ಸ್ಟಾಗ್ರಾಮ್  ಪೇಜ್​​ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಈಗ ಇನ್​ ಸ್ಟಾಗ್ರಾಂನಲ್ಲಿ ತಲ್ಲಣ ಉಂಟು ಮಾಡಿದೆ. 10 ಸೆಕೆಂಡ್ ವಿಡಿಯೋ ಪೋಸ್ಟ್ ಮಾಡಿದ ಕೇವಲ 24 ಗಂಟೆಗಳಲ್ಲಿ 13 ಮಿಲಿಯನ್ ವೀವ್ಸ್​ ಆಗಿದೆ. ನೀವೇನಂತೀರಾ   

ಹೌದು ಅದು ಒಬ್ಬರೇ ಎನ್ನಲಾಗಿದೆ. ಮಾಲ್ಡಿವ್ಸ್ ಕಡೆ ಪ್ರಯಾಣ ಬೆಳೆಸಿರುವ ಸೋನು ಶ್ರೀನಿವಾಸಗೌಡ ಅವರು ಅಲ್ಲಿ ಸಕತ್ ಎಂಜಾಯ್ ಮಾಡುತ್ತಿದ್ದಾರಂತೆ. ಮಾಲ್ಡೀವ್ಸ್ ಪ್ರಯಾಣದಲ್ಲಿ ಮಾದಕ ಫೋಟೋಗಳನ್ನು ಹರಿಬಿಡುತ್ತಿರುವ ಸೋನು ಶ್ರೀನಿವಾಸ ಗೌಡ ಅವರ ಫೋಟೋಗಳು ಇದೀಗ ವೈರಲ್ ಕೂಡ ಆಗುತ್ತಿವೆ. ಹಾಗೆ ಕೆಲವೊಂದು ವಿಡಿಯೋ ತುಣುಕುಗಳನ್ನು ಕೂಡ ಮನರಂಜನೆಗಾಗಿ, ಮತ್ತು ತಾವು ಎಷ್ಟರಮಟ್ಟಿಗೆ ಈ ವಿದೇಶದ ಪ್ರವಾಸದಲ್ಲಿ ಎಂಜಾಯ್ ಮಾಡುತ್ತಿದ್ದೇನೆ ಎಂಬುದಾಗಿ ತೋರಿಸಿಕೊಳಲೋ ಏನೋ, ಅಥವಾ ತಾವು ಎಂಜಾಯ್ ಮಾಡುತ್ತಿರುವ ಕ್ಷಣಗಳನ್ನು ಅವರ ಅಭಿಮಾನಿಗಳ ಬಳಿ ತಲುಪಿಸುವ ಕೆಲಸಕ್ಕಾಗಿಯೋ ಏನೋ, ಇದೀಗ ಸೋನು ಈ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾಳೆ. ಇದು ಭಾರಿ ವೈರಲಾಗುತ್ತಿದ್ದು, ಮಿಶ್ರ ಪ್ರತಿಕ್ರಿಯೆಗೆ ಒಳಗಾಗುತ್ತಿದೆ..ಒಮ್ಮೆ ನೀವು ಕೂಡ ನೋಡಿ. ಸೋನು ಗೌಡರ ಈ ಅವತಾರದ ಬಗ್ಗೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಧನ್ಯವಾದಗಳು...

 

ಇನ್ ಸ್ಟಾಗ್ರಾಮ್ ನಲ್ಲಿ ಹೊಸ ಧಾಖಲೆ ಮಾಡಿದ ಸೋನು ಗೌಡ ಏನದು ನೋಡಿ :ಶಾಕ್ ಆಗುತ್ತೀರಾ