ಬೋಲ್ಡ್ ಹೀರೋಯಿನ್ ಆಗಿ ನಟಿಸುತ್ತಿರುವ ಸಿನಿಮಾ ತಿಳಿಸಿದ ಸೋನು ಗೌಡ! ಆ ಸಿನಿಮಾ ಯಾವುದು ಗೊತ್ತಾ?

ಬೋಲ್ಡ್ ಹೀರೋಯಿನ್ ಆಗಿ ನಟಿಸುತ್ತಿರುವ ಸಿನಿಮಾ ತಿಳಿಸಿದ ಸೋನು ಗೌಡ! ಆ ಸಿನಿಮಾ ಯಾವುದು ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲಾರ್ಸ್ ನ ಕಾಯಂ ಅತಿಯಾಗಿ ಎಂದೇ ಪ್ರಸಿದ್ದಿ ಪಡೆದಿರುವ "ಸೋನು ಶ್ರೀನಿವಾಸ್ ಗೌಡ"  ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಇನ್ನೂ ಸಾಮಾಜಿಕ ಜಾಲತಾಣ ಎಂಬುದು ಕೇವಲ ಮನೋರಂಜನೆ ಗೆಂದು ಶುರುವಾದದ್ದು ಆದರೆ ಇದರಿಂದ ಇಂದು ನಮ್ಮ ಜಗತ್ತು ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ನಾವು ಊಹಿಸಲೂ ಸಾಧ್ಯವಾಗದಷ್ಟು ನಮ್ಮ ಜಗತ್ತು ಬದಲಾಗುತ್ತಿದೆ. ಇತ್ತ ಮನೋರಂಜನೆ ಗೆಂದು ಶುರುವಾದ ಕೆಲ ಟಿಕ್ ಟಾಕ್ ಹಾಗೂ ರೀಲ್ಸ್ ಹುಚ್ಚು ಇದೀಗ ನಮ್ಮ ಸಂಸ್ಕೃತಿಯನ್ನು ಮರೆಯುವಶ್ಟು ಬೆಳೆದು ನಿಂತಿದೆ. ಅಂಥದ್ದೇ ಸಾಲಿನಲ್ಲಿ ಮುಂಚೂಣಿಯಲ್ಲಿ ಇರುವ ಹೆಸರು ಎಂದರೆ ಅದು ಸೋನು ಶ್ರೀನಿವಾಸ್ ಗೌಡ.   

ಇನ್ನೂ ಸೋನು ಅವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ದಿಯನ್ನು ಪಡೆಯಬೇಕೆಂದು ಟಿಕ್ ಟಾಕ್ ಶುರುಮಾಡಿದವರು. ಇನ್ನೂ ಸಮಯದಲ್ಲಿ ಕೊಂಚ ಪ್ರಸಿದ್ದಯನ್ನು ಪಡೆದ ಸಂಧರ್ಭದಲ್ಲಿ ಅವರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಪಡೆದು ಅವರ ಇಮೇಜ್ ಬದಲಾಯಿಸಿತು. ಅಂದಿನಿಂದ ಶುರುವಾದ ಈ ಟ್ರೊಲ್ ಇಂದಿಗೂ ಕೂಡ ನಿಂತಿಲ್ಲ. ಆದರೆ ಇದಕ್ಕೆಲ್ಲ ಮುಕ್ಯ ಕಾರಣ ಎಂದರೆ ಸೋನು ಅವರ ಅತಿರೇಕದ ವರ್ತನೆ ಎಂದರೆ ತಪ್ಪಾಗಲಾರದು. ಇನ್ನೂ ಸೋನು ಅವರು ಕಳೆದ ವಾರ ಅಳುತ್ತಾ ನಿಮ್ಮ ಟ್ರೊಲ್ ಕಾರಣದಿಂದ ನಮ್ಮ ಮನೆಯ ಕುಟುಂಬದ ನೆಮ್ಮದಿ ಹಾಗೂ ಸಂತೋಷ ಹಾಳಾಗಿದೆ ಎಂದು ಅಳುತ್ತಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇನ್ನೂ ಕುಟುಂಬದ ವಿಷಯ ಬಂದ ಕೂಡಲೇ ಟ್ರೈಲರ್ ಕೊಡ ತಣ್ಣಗಾಗಿದ್ದರು.

ಆದ್ರೆ ಅಳುತ್ತಾ ವಿಡಿಯೋ ಮಾಡಿ ಎರಡೇ ದಿನ ಕಳೆದಿದ್ದರೂ ಕೂಡ ಸೋನು ಮಾಲ್ಡೀವ್ಸ್ ನಲ್ಲಿ ಒಂದು ಸ್ಟಾರ್ ಹೋಟೆಲ್ ನಲ್ಲಿ ಅರೆ ಬೆತ್ತಲೆಯ ವಿಡಿಯೋ ಮಾಡುತ್ತಾ ಆ ಫೋಟೋ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ವಿಡಿಯೋ ನೋಡಿ ಮತ್ತೆ ಟ್ರೈಲರ್ ಹಾಗೂ ನೆಟ್ಟಗರ ಕಣ್ಣಿಗೆ ಗುರಿಯಾಗಿದ್ದಾರೆ. ಇನ್ನೂ ಇಂತಹ ಫೋಟೋ ಹಾಗೂ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಷಕ್ಕೆ  ಮಿಲಿಯನ್ ವ್ಯುಸ್ ಪಡೆದು ದಾಖಲೆ ಕೂಡ ಬರೆದಿದೆ. ಈ ಕಾರಣಕ್ಕೆ ಬಿ ಟಿವಿ ಅವರು ಸೋನು ಇಂಟರ್ವ್ಯೂ ತೆಗೆದುಕೊಳ್ಳುವ ವೇಳೆಯಲ್ಲಿ ಸೋನು ಅವರು "ಕ್ಯಾಟ್ ಬೇರಿಸ್" ಎನ್ನುವ ಚಲನಚಿತ್ರ ಮಾಡುತ್ತಿದ್ದು ಈ ಸಿನಿಮಾದಲ್ಲಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರೇ ಬಹಿರಂಗವಾಗಿ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಎಲ್ಲರೂ "ರೆಟ್ರೋ ಲುಕ್" ನಲ್ಲಿ ಕಾಣಿಸಿಕೊಳ್ಳಲಿದ್ದು ಇನ್ನೂ ಮೂರು ದಿನಗಳಲ್ಲಿ ಸೋನು ಅವರು ಪೋಸ್ಟರ್ ಹಂಚಿಕೊಳ್ಳುವುದು ಎಂದು ತಿಳಿಸಿದ್ದಾರೆ.