ಸೋನು ಶ್ರೀನಿವಾಸ್ ಗೌಡ ಮಲ್ದಿವ್ಸ್ ನಲ್ಲಿ ಬೆಡ್ರೂಮ್ ಹೇಗಿದೆ ನೋಡಿ!

ಸೋನು ಶ್ರೀನಿವಾಸ್  ಗೌಡ ಮಲ್ದಿವ್ಸ್ ನಲ್ಲಿ ಬೆಡ್ರೂಮ್ ಹೇಗಿದೆ ನೋಡಿ!

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿರುವುದು ಅಷ್ಟು ಸುಲಭದ ಮಾತಲ್ಲ. ಇನ್ನೂ ಪ್ರಸಿದ್ದಿ ಪಡೆದ ನಂತರ ಅಷ್ಟೇ  ಹುಷಾರಾಗಿ ಹೆಜ್ಜೆ ಇಡಬೇಕು. ಏಕೆಂದರೆ ಕೊಂಚ ಎಡವಿದರೂ ಕೊಡ ತಮ್ಮ ಇಡೀ ಜೀವನಕ್ಕೆ ಕಪ್ಪು ಚಿಕ್ಕೆ ಬರುವ ರೀತಿಯಲ್ಲಿ ನಿಮ್ಮ ತಪ್ಪುಗಳು ನಿಮಿಷಗಳಲ್ಲಿ ವೈರಲ್ ಆಗುತ್ತದೆ. ಇನ್ನೂ ಇದಕ್ಕೆ ತಕ್ಕ ಉದಾಹರಣೆ  ಎಂದರೆ ಅದು "ಸೋನು ಶ್ರೀನಿವಾಸ್ ಗೌಡ". ಸೋನು ಗೌಡ ಅವರು ಕೂಡ ಒಬ್ಬ ಮದ್ಯಮ ವರ್ಗದ ಕುಟುಂಬ ಹೆಣ್ಣು ಮಗು ಆಗಿರುತ್ತಾಳೆ. ಆ ಹೆಣ್ಣು ಮಗು ಎಲ್ಲರಂತೆ ನಾನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ದಿ ಆಗಬೇಕು ಎನ್ನುವ ಸಲುವಾಗಿ ಟಿಕ್ ಟಾಕ್ ಶುರುಮಾಡುತ್ತಾರೆ. ಇನ್ನೂ ಈ ಟಿಕ್ ಟಾಕ್ ಕಾರಣದಿಂದಲೇ ಎಲ್ಲರೂ ಗುರುತಿಸಿಕೊಳ್ಳುತ್ತಾಳೆ. ಹೀಗೆ ಪ್ರಸಿದ್ದಿ ಪಡೆದ ಈಕೆಯ ಬದುಕು ಎಲ್ಲರಂತೆ ನಡೆಯುತ್ತಾ ಬರುತ್ತಿರುತ್ತವೆ. 

ಆದರೆ ಕೆಲ ದಿನಗಳ ನಂತರ ಸೋನು ಅವರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅವರ ತೆರೆಯ ಹಿಂದಿನ ಮುಖವನ್ನು ತೆರೆದಿಡುತ್ತದೆ.  ಇಷ್ಟೆಲ್ಲಾ ಆದರೂ ಕೊಡ ತನ್ನ ತಪ್ಪನ್ನು ಅರಿತುಕೊಳ್ಳದ ಈಕೆಯನ್ನು ನೋಡಿ ಜನರು ಟ್ರೊಲ್ ಮಾಡಲು ಆರಂಭಿಸಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ದಿನದಿಂದ ದಿನಕ್ಕೆ ಈಕೆಯ ವರ್ತನೆಯಿಂದ ಟ್ರೊಲ್ ಪ್ರಮಾಣ ಏರುತ್ತಲೇ ಇದೆ ಹೊರತು ವರ್ಷಗಳು ಕಳೆದಿದ್ದರೂ ಕೂಡ ಕುಗ್ಗಿಲ್ಲ ಎಂದಾಗಲೇ ನಿಮಗೆಲ್ಲರಿಗು  ತಿಳಿದಿರುತ್ತದೆ. ಇನ್ನೂ ಕಳೆದ ತಿಂಗಳು ಕೂಡ ತಮ್ಮ ಕುಟುಂಬದ ಸಲುವಾಗಿ ಟ್ರೊಲ್ ಮಾಡುವುದನ್ನು ಕಡಿಮೆ ಮಾಡಿ ಎಂದು ಅಳುತ್ತಾ ಆ ವಿಡಿಯೋ ವನ್ನು  ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆಗ ಅದೆಷ್ಟು ಜನರು ಅವರ ಕುಟುಂಬದ ಸಲುವಾಗಿ ಟ್ರೊಲ್ ಮಾಡುವುದು ನಿಲ್ಲಿಸಬೇಕು ಎನ್ನುವ ಮನಸ್ಥಿತಿಗೆ ಬಂದಿದ್ದರು.

ಆದರೆ ಅದಾದ ಮರು ದಿನವೇ ಸೋನು ಅವರು ಮಾಲ್ಡೀವ್ಸ್ ನ ಐಷಾರಾಮಿ ಹೋಟೆಲ್ ಒಂದರಲ್ಲಿ ಒಳ ಉಡುಪಿನಲ್ಲಿ ಫೋಟೋ ಹಾಗೋ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇವರಿಗೆ ಸರಿಯಾದ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಇನ್ನೂ ಈಕೆಯ ಕಂಪ್ಲೀಟ್ ವ್ಲಾಗ್ ನೋಡಿದರೆ ಈಕೆ ಇಂತಹ ಐಷಾರಾಮಿ ಹೋಟೆಲ್ ನಲ್ಲಿ ತಂಗಿದ್ದಾರೆ ಎಂದು ನಿಮಗೆಲ್ಲರಿಗೂ ತಿಳಿಯುತ್ತದೆ. ಹಾಗೆಯೇ ಮೊನ್ನೆ ಕೂಡ ಸೋನು ಅವರು ತಮ್ಮ ಇನ್ಸ್ತಾ ಗ್ರಾಂ ಅಕೌಂಟ್ ನಲ್ಲಿ ಮಾಲ್ಡೀವ್ಸ್ ನ ಹೋಟೆಲ್ ರೂಂ ನಲ್ಲಿ ಇದ್ದ ಮಿರರ್ ಸೆಲ್ಫ್ ಗಳನ್ನು ಹಂಚಿಕೊಂಡಿದ್ದು ಈಗ ಎಲ್ಲೆಡೆ ವೈರಲ್ ಆಗಿದೆ. ಇದೀಗ ಸೋನು ಗೌಡ ಅವರು ಸಿನಿಮಾದಲ್ಲಿ ಕೊಡ ಅವಕಾಶ ಗಿಟ್ಟಿಸಿಕೊಂಡಿದ್ದ ಮುಂದಿನ ದಿನಗಳಲ್ಲಿ ಇವರ ಹಾದಿ ಬದಲಾಗುತ್ತಾ ಎಂದು ನಾವು ಕಾದು ನೋಡಬೇಕಿದೆ.