ತನ್ನ ನೈಜ ಸೌಂದರ್ಯ ಬಿಚ್ಚಿ ತೋರಿಸಿದ ಖ್ಯಾತ ನಟಿ ಸೋನು ಶ್ರೀನಿವಾಸ ಗೌಡ ;ವೈರಲ್ ವಿಡಿಯೋ ನೋಡಿ
![ತನ್ನ ನೈಜ ಸೌಂದರ್ಯ ಬಿಚ್ಚಿ ತೋರಿಸಿದ ಖ್ಯಾತ ನಟಿ ಸೋನು ಶ್ರೀನಿವಾಸ ಗೌಡ ;ವೈರಲ್ ವಿಡಿಯೋ ನೋಡಿ ತನ್ನ ನೈಜ ಸೌಂದರ್ಯ ಬಿಚ್ಚಿ ತೋರಿಸಿದ ಖ್ಯಾತ ನಟಿ ಸೋನು ಶ್ರೀನಿವಾಸ ಗೌಡ ;ವೈರಲ್ ವಿಡಿಯೋ ನೋಡಿ](/news_images/2023/09/sonu1693734596.jpg)
ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ನಟನೆ ಮಾಡುವ ಕಲಾವಿದರು ಅವರದ್ದೇ ಆದ ವಿಭಿನ್ನ ಅಭಿನಯದ ಮೂಲಕ ತುಂಬಾ ಹೆಸರು ಮಾಡಿದ್ದಾರೆ. ಇನ್ನೂ ಕೆಲವರು ನಟನೆಯಲ್ಲಿ ಮಾತ್ರವಲ್ಲದೆ ಹಾಡು ಹಾಡುಗಾರಿಕೆಯಲ್ಲಿಯೂ ಹೆಸರು ಮಾಡಿದವರು ಕೂಡ ಇದ್ದಾರೆ. ಇನ್ನೂ ಬೇರೆ ಬೇರೆ ವಿಚಾರಕ್ಕೆ ಬರುವುದಾದರೆ ಸೋಶಿಯಲ್ ಮೀಡಿಯಾದಲ್ಲಿ ಈಗ ಸೋಸಿಯಲ್ ಮೀಡಿಯಾ ಉಪಯೋಗ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿ ವಯಸ್ಸಿನ ಅಜ್ಜ ಅಜ್ಜಿಯರ ಹಾಗೆ ಪ್ರತಿಯೊಬ್ಬರ ಕೈಯಲ್ಲಿಯೂ ಮೊಬೈಲ್ ಬಳಕೆಗೆ ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಈಗೀಗ ಕೆಲವರು ಅವರ ಹುಚ್ಚಟತನದಿಂದ ಕೆಲವರು ವೈರಲ್ ಆಗುತ್ತಾರೆ. ಇನ್ನು ಕೆಲವರು ಇದ್ದಾರೆ, ಅವರಿಗೆ ಹೇಗೆ ಬೇಕೋ ಹಾಗೆ ಮನಬಂದಂತೆ ಕಾಣಿಸುತ್ತಾ ತುಂಬಾ ವೈರಲ್ ಆಗ್ತಾರೆ. ಹಾಗೆ ಕೆಲವರು ಟ್ರೋಲ್ ಕೂಡ ಹೆಚ್ಚು ಆಗಿಯೇ ಸುದ್ದಿ ಆಗಿದ್ದಾರೆ. ಅಂತಹವರಲ್ಲಿ ಮೊದಲಿಗೆ ಟಿಕ್ ಟಾಕ್ ಮಾಡುತ್ತಾ ನಂತರ ದಿನದಲ್ಲಿ ಬಿಗ್ ಬಾಸ್ ಮನೆಗೆ ಹೋಗಿ ಬಂದು ಇನ್ನೂ ಒಂದು ವಿಚಾರಕ್ಕೆ ತುಂಬಾನೇ ಸದ್ದು ಮಾಡಿದ್ದ ಸೋಶಿಯಲ್ ಮೀಡಿಯಾ ಸ್ಟಾರ್ ಎಂದು ಕರೆಯಲ್ಪಡುವ ಸೋನು ಶ್ರೀನಿವಾಸ ಗೌಡ ಕೂಡ ಒಬ್ಬರು.
ಹೌದು ಶ್ರೀನಿವಾಸ ಗೌಡ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಇತ್ತೀಚಿಗೆ ತನ್ನ ಕೆಲವೊಂದಿಷ್ಟು ಟ್ರೊಲ್ ವಿಡಿಯೋಗಳ ಮೂಲಕ ನನ್ನ ತಾಯಿ ನೋಡಿ ಎಷ್ಟು ನೊಂದುಕೊಂಡಿದ್ದಾಳೆ, ಒಂದು ಸಮಯದಲ್ಲಿ ನನ್ನಿಂದ ತಪ್ಪಾಗಿದೆ ಅದಕ್ಕಾಗಿ ಈಗಲೂ ಕೂಡ ನನಗೆ ಯಾಕೆ ನೀವೂ ಹೆಚ್ಚು ನೋವು ನೀಡುತ್ತಿದ್ದೀರಿ, ನನ್ನ ತಾಯಿ ಆ ವಿಡಿಯೋ ನೋಡಿ ಎಷ್ಟು ನೊಂದುಕೊಂಡಿರಬಹುದು, ಅಷ್ಟು ಕೆಟ್ಟದಾಗಿ ನನ್ನನ್ನು ಟ್ರೋಲ್ ಮಾಡುತ್ತೀರೆಂದು ಇದೆ ಸೋನು ಕಣ್ಣೀರು ಹಾಕಿದ್ದಳು..ಅದರ ಬೆನ್ನಲ್ಲೇ ಸೋನು ಅತ್ತ ಹೊರದೇಶಕ್ಕೆ ಪ್ರಯಾಣ ಬೆಳೆಸಿದ್ದಾಳೆ.
ಹೌದು ಅದು ಒಬ್ಬರೇ ಎನ್ನಲಾಗಿದೆ. ಮಾಲ್ಡಿವ್ಸ್ ಕಡೆ ಪ್ರಯಾಣ ಬೆಳೆಸಿರುವ ಸೋನು ಶ್ರೀನಿವಾಸಗೌಡ ಅವರು ಅಲ್ಲಿ ಸಕತ್ ಎಂಜಾಯ್ ಮಾಡುತ್ತಿದ್ದಾರಂತೆ. ಮಾಲ್ಡೀವ್ಸ್ ಪ್ರಯಾಣದಲ್ಲಿ ಮಾದಕ ಫೋಟೋಗಳನ್ನು ಹರಿಬಿಡುತ್ತಿರುವ ಸೋನು ಶ್ರೀನಿವಾಸ ಗೌಡ ಅವರ ಫೋಟೋಗಳು ಇದೀಗ ವೈರಲ್ ಕೂಡ ಆಗುತ್ತಿವೆ. ಹಾಗೆ ಕೆಲವೊಂದು ವಿಡಿಯೋ ತುಣುಕುಗಳನ್ನು ಕೂಡ ಮನರಂಜನೆಗಾಗಿ, ಮತ್ತು ತಾವು ಎಷ್ಟರಮಟ್ಟಿಗೆ ಈ ವಿದೇಶದ ಪ್ರವಾಸದಲ್ಲಿ ಎಂಜಾಯ್ ಮಾಡುತ್ತಿದ್ದೇನೆ ಎಂಬುದಾಗಿ ತೋರಿಸಿಕೊಳಲೋ ಏನೋ, ಅಥವಾ ತಾವು ಎಂಜಾಯ್ ಮಾಡುತ್ತಿರುವ ಕ್ಷಣಗಳನ್ನು ಅವರ ಅಭಿಮಾನಿಗಳ ಬಳಿ ತಲುಪಿಸುವ ಕೆಲಸಕ್ಕಾಗಿಯೋ ಏನೋ, ಇದೀಗ ಸೋನು ಈ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾಳೆ. ಇದು ಭಾರಿ ವೈರಲಾಗುತ್ತಿದ್ದು, ಮಿಶ್ರ ಪ್ರತಿಕ್ರಿಯೆಗೆ ಒಳಗಾಗುತ್ತಿದೆ..ಒಮ್ಮೆ ನೀವು ಕೂಡ ನೋಡಿ. ಸೋನು ಗೌಡರ ಈ ಅವತಾರದ ಬಗ್ಗೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಧನ್ಯವಾದಗಳು...