ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?
![ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ? ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?](/news_images/2023/09/sonu11693735912.jpg)
ನಮ್ಮ ಸಮಾಜ ಇದೀಗ ಹೆಚ್ಚು ಮನೋರಂಜನೆಯ ಜಗತ್ತಿನಲ್ಲಿ ಮುಳುಗಿದ್ದು ಹೆಚ್ಚಾಗಿ ಜನರು ಮನೋರಂಜನೆಯ ಹೆಸರಲ್ಲಿ ಸಮಸ್ಯೆಗೆ ಸಿಲುಕುತ್ತಿರುವ ಪ್ರಕರಣ ಹೆಚ್ಚಾಗಿದೆ. ಈಗ ಮನೋರಂಜನೆಯ ವಿಷಯಕ್ಕೆ ಬಂದರೆ ನಮಲ್ಲಿ ಸಾಕಷ್ಟು ಮಾರ್ಗಗಳಿವೆ. ಇನ್ನೂ ಮನೋರಂಜನೆಯ ವಿಚಾರಕ್ಕೆ ಹೆಚ್ಚು ಜನ ವಿವಿಧ ಮಾರ್ಗಗಳನ್ನು ಕೂಡ ಕಂಡು ಹಿಡಿದಿದ್ದಾರೆ. ಹೆಚ್ಚಾಗಿ ಜನರು ಆಯ್ಕೆ ಮಾಡಿಕೊಳ್ಳುವುದು ಎಂದರೆ ಟಿಕ್ ಟಾಕ್ ಅಥವಾ ರಿಲ್ಸ್. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಂಡುಕೊಂಡು ತಾವು ಕೊಡ ಪ್ರಸಿದ್ದಿಯನ್ನು ಪಡೆಯಬೇಕು ಎನ್ನುವವರು ಇಂತಹ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಆಯ್ಕೆ ತಪ್ಪು ಎಂದು ನಾವು ಹೇಳುತ್ತಿಲ್ಲ. ಆದರೆ ವಿಡಿಯೋ ಮಾಡುವ ಮುನ್ನ ತಾವು ತಮ್ಮ ತನವನ್ನು ಬಿಟ್ಟು ಪ್ರಸಿದ್ದಿಗಾಗಿ ಅರ್ಧ ಬಟ್ಟೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದು ತಪ್ಪು ಎಂದು ನಾವು ತಿಳಿಸುತ್ತಿರುವುದು.
ಇದೀಗ ಈ ವಿಷಯಕ್ಕೆ ದೊಡ್ಡ ಮಟ್ಟದ ಸಮಸ್ಯೆಯಲ್ಲಿ ಸಿಲುಕಿರುವ ಮಂದಿ ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅದರಲ್ಲಿ ವಿಷಯ ಹಳೆಯದು ಆಗಿದ್ದರು ಕೂಡ ಇಂದಿಗೂ ಟ್ರೊಲ್ ಗೆ ಬಲಿಯಾಗುತ್ತಿರುವುದು ಎಂದರೆ ಅದು "ಸೋನು ಗೌಡ". ಎಲ್ಲರಂತೆ ನಾನೂ ಕೂಡ ಪ್ರಸಿದ್ದಿಯನ್ನು ಪಡೆಯಬೇಕೆಂದು ಟಿಕ್ ಟಾಕ್ ಶುರುಮಾಡಿದ ಸೋನು ಅವರು ಕೊಂಚ ಪ್ರಸಿದ್ದಿ ಪಡೆದ ಸಂಧರ್ಭದಲ್ಲಿ ಅವರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿ ಇಂದಿಗೂ ಟ್ರೋಲ್ಸ್ ನ ಕಾಯಂ ಅತಿಥಿಯಾಗಿದ್ದಾರೆ. ಮೊನ್ನೆಯಷ್ಟೇ ಸೋನು ಅವರು ತಾವು ಮಾಡಿದ ತಪ್ಪು ಎಂದು ತಿಳಿಸಿದೆ. ಆದರೆ ಆ ತಪ್ಪನ್ನು ಅರಿತು ನನ್ನ ಪಾಡಿಗೆ ನಾನು ಇರಲು ಬಿಡಿ ಎಂದು ಅಳುತ್ತಾ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಅಷ್ಟೇ ಅಲ್ಲದೆ ನಿಮ್ಮ ಟ್ರೊಲ್ ವಿಡಿಯೋ ನನ್ನ ಅಮ್ಮ ಹಾಗೂ ನನ್ನ ಕುಟುಂಬಕ್ಕೆ ತುಂಬಾ ನೋವನ್ನು ಉಂಟು ಮಾಡಿದೆ ಎಂದು ಕೂಡ ತಿಳಿಸಿದರು. ಅವರ ಮನವಿಗೆ ಅದೆಷ್ಟು ಜನ ಮರುಗಿ ಅವರ ಪಾಡಿಗೆ ತಮ್ಮ ಮುಂದಿನ ಜೀವನವನ್ನು ಸಾಗಿಸಲು ಬಿಡಿ ಎಂದು ಕಾಮೆಂಟ್ ಮಾಡಿದ್ದು ಉಂಟು. ಹೀಗೆ ಅದೆಷ್ಟೋ ಜನ ಸೋನು ಅವರನ್ನು ಎಲ್ಲರಂತೆ ನೋಡಲು ಶುರು ಮಾಡಿದ ಸಂಧರ್ಭದಲ್ಲಿ ಸೋನು ಅವರು ನೆನ್ನೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡ ಫೋಟೋ ಹಾಗೂ ವಿಡಿಯೋಗಳು ಈಗ ಮತ್ತೆ ನೆಟ್ಟಿಗರ ಕಣ್ಣು ಕೆಂಪಾಗುವಂತೆ ಮಾಡಿದೆ. ಇದೀಗ ಸೋನು ಅವರು "ಮಾಲ್ಡೀವ್ಸ್ " ನ ಐಶ ರಾಮಿ ರೆಸಾರ್ಟ್ ನಲ್ಲಿ ಒಳ ಉಡುಪಿನಲ್ಲಿ ತೆಗೆಸಿಕೊಂಡ ಫೋಟೋಗಳನ್ನು ಹಾಗೂ ವೀಡಿಯೋಗಳನ್ನು ಹಂಚಿಕೊಂಡಿದ್ದು. ಅವರ ಅತಿರೇಕದ ವರ್ತನೆಗೆ ಸೋನು ಅವರಿಗೆ ಮತ್ತೆ ಕ್ಲಾಸ್ ಹಾಗೋ ಟ್ರೊಲ್ ಶುರುವಾಗಿದೆ.
![ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ? ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?](/news_imgq/600x80/2023/09/sonu-gowda-shares-pictures-from-maldives-vacation_71693735912.jpg)
![ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ? ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?](/news_imgq/600x80/2023/09/sonu-gowda-shares-pictures-from-maldives-vacation_61693735912.jpg)
![ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ? ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?](/news_imgq/600x80/2023/09/sonu-gowda-shares-pictures-from-maldives-vacation_51693735912.jpg)
![ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ? ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?](/news_imgq/600x80/2023/09/sonu-gowda-shares-pictures-from-maldives-vacation_41693735912.jpg)
![ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ? ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?](/news_imgq/600x80/2023/09/sonu-gowda-shares-pictures-from-maldives-vacation_31693735912.jpg)
![ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ? ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?](/news_imgq/600x80/2023/09/sonu-gowda-shares-pictures-from-maldives-vacation_21693735912.jpg)
![ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ? ಮೊನ್ನೆ ಅಳುತ್ತಾ ವಿಡಿಯೋ ಮಾಡಿ ಒಳ ಉಡುಪಿನಲ್ಲಿ ಫೋಟೋಗಳನ್ನು ಹಂಚಿಕೊಂಡ ಸೋನು! ಆ ಫೋಟೋಗಳಿಗೆ ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?](/news_imgq/600x80/2023/09/sonu-gowda-shares-pictures-from-maldives-vacation_11693735912.jpg)