ಸೋನು ಮಾಲ್ಡೀವ್ಸ್ ಟ್ರಿಪ್ ಗೆ ಯಾರ್ ಜೊತೆ ಹೋಗಿದ್ದಾಳೆ ಗೊತ್ತಾ..? ವಿಡಿಯೋ ನೋಡಿ ಬೆರಗಾಗ್ತಿರ

ಸೋನು ಮಾಲ್ಡೀವ್ಸ್ ಟ್ರಿಪ್ ಗೆ ಯಾರ್ ಜೊತೆ ಹೋಗಿದ್ದಾಳೆ ಗೊತ್ತಾ..? ವಿಡಿಯೋ ನೋಡಿ ಬೆರಗಾಗ್ತಿರ

ಸೋಶಿಯಲ್ ಮೀಡಿಯಾ ಸ್ಟಾರ್ ಎಂದು ಕರೆಯಲ್ಪಡುವ ಕನ್ನಡದ ಸೋನು ಶ್ರೀನಿವಾಸ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಶ್ರೀನಿವಾಸ ಗೌಡ ಅವರು ಅವರದೇ ಆದ ವಿಭಿನ್ನ ರೀತಿಯಲ್ಲಿ ತುಂಬಾನೇ ಪ್ರಚಾರ ಮಾಡಿ ಕೊಂಡಿದ್ದಾರೆ...ಹಾಗೆ ಹೆಚ್ಚು ವಿಡಿಯೋಗಳು ಆರಂಭದಲ್ಲಿ ಇವರದ್ದು ರೀಲ್ಸ್ ಗಳ ಮೂಲಕ ಹೊರ ಬರುತ್ತಿದ್ದವು. ಕಲೆಯನ್ನು ನಟನೆಯಲ್ಲಿ ಇನ್ನಷ್ಟು ಏನಾದರೂ ಹೊಸತನ ಸಾಧನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಇವರು ಸಿನಿಮಾ ಹಾಡುಗಳ ಹಾಗೆ ಡೈಲಾಗ್ ಗಳ ಮೂಲಕ ತುಂಬಾ ಫೇಮಸ್ ಆದವರು.

ನಂತರದ ದಿನದಲ್ಲಿ ಸೋನು ಶ್ರೀನಿವಾಸ ಗೌಡ ಅವರು ಬಿಗ್ ಬಾಸ್ ಓಟಿತಿ ವೇದಿಕೆಗೆ ಬಂದು ಹೋಗಿದ್ದಾರೆ.  ಹೌದು, ಅದರ ನಡುವೆ ಸೋನು ಶ್ರೀನಿವಾಸ ಗೌಡ ಅವರನ್ನು ಕನ್ನಡದ ವಿಚಾರವಾಗಿ ಮಾತನಾಡಿದ್ದಕ್ಕೆ ಹೆಚ್ಚು ಟ್ರೋಲ್ ಕೂಡ ಕೆಲವು ಬಾರಿ ಮಾಡಲಾಗಿತ್ತು. ನಂತರ ಅವರ ಕೆಲವೊಂದಿಷ್ಟು ಅ*ಶ್ಲೀಲ ವಿಡಿಯೋಗಳ ಮೂಲಕ ಸೋನು ಶ್ರೀನಿವಾಸ ಗೌಡ ಅವರು ತುಂಬಾ ವೈರಲ್ ಆಗಿದ್ದರು. ಟ್ರೋಲಿಗರ ಮೂಲಕ ತುಂಬಾನೇ ಟ್ರೋಲಿಗೆ ಒಳಗಾದ ಯುವತಿ ಈ ಶ್ರೀನಿವಾಸಗೌಡ ಎಂದು ಹೇಳಬಹುದು.  

ಹೌದು ಸದಾ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಇರುವ ಸೋನು ಶ್ರೀನಿವಾಸ ಗೌಡ ಇತ್ತೀಚಿಗೆ ಕಣ್ಣೀರು ಹಾಕುತ್ತಾ ಒಂದು ಕೆಟ್ಟ ಸಮಯದಲ್ಲಿ ನನಗೆ ಗೊತ್ತಿಲ್ಲದೆ ಅದೇನೋ ಆಗಿದ್ದು ಆಗಿ ಹೋಯಿತು,  ಅದನ್ನೇ ಇಟ್ಟುಕೊಂಡು ಈಗಲೂ ನನ್ನ ತಾಯಿಯ ಕಣ್ಣಲ್ಲಿ ನೀರು ಹಾಕಿಸುತ್ತಿದ್ದೀರಲ್ಲ ಎಂದು ಟ್ರೋಲಿಗರಿಗೆ ಬುದ್ಧಿ ಮಾತು ಹೇಳಿ ಕಣ್ಣೀರು ಹಾಕಿದ್ದರು. ಅದರ ಬೆನ್ನಲ್ಲೇ ಸೋನು ಗೌಡ ಇದೀಗ ಮಾಲ್ಡೀವ್ಸ್ ಪ್ರಯಾಣ ಬೆಳೆಸಿದ್ದಾರೆ.. ಅಲ್ಲಿಯ ಕೆಲವು ಫೋಟೋಗಳು, ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಮತ್ತಷ್ಟು ಟ್ರೊಲ್ ಆಗುತ್ತಿದ್ದಾರೆ. ಸೋನು ಶ್ರೀನಿವಾಸ ಗೌಡ ಮಾಲ್ಡಿವ್ಸ್ ನಲ್ಲಿ ಸಕ್ಕತ್ ಎಂಜಾಯ್ ಮಾಡುತ್ತಿದ್ದು, ಯಾರ ಜೊತೆ ಅಸಲಿಗೆ ಪ್ರಯಾಣ ಬೆಳೆಸಿದ್ದಾರೆ ಗೊತ್ತಾ.? ಅಲ್ಲಿಗೆ ಹೋಗುವ ಮುನ್ನ ಯಾವ ರೀತಿ ತಯಾರಿ ನಡೆಸಿ ಹೋಗಿದ್ದರು ಗೊತ್ತಾ..? ಇಲ್ಲಿದೆ ನೋಡಿ ಆ ವಿಡಿಯೋ. ಅವರ ಜೊತೆ ಹೋಗಿರುವ ಈ ಯುವತಿ ಯಾರೆಂದು ನೀವೇ ನೋಡಿ, ಮತ್ತು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ವಿಡಿಯೋ ಬಗ್ಗೆ ನಿಮ್ಮದೇ ಆದ ಮಾತಿನಲ್ಲಿ ಕಮೆಂಟ್ ಮಾಡಿ ಹೇಳಿ, ಧನ್ಯವಾದಗಳು.