ನಿನ್ನೆಯಷ್ಟೇ ಕಣ್ಣೀರು ಹಾಕಿ ಅ ಶ್ಲೀಲ ಫೋಟೋ ಹಂಚಿಕೊಂಡ ಸೋನು ಗೌಡ! ಈಕೆಗೆ ನೆಟ್ಟಿಗರು ಹೇಳುವುದು ಏನು ಗೊತ್ತಾ?
ನಮ್ಮ ಸಮಾಜ ಈ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ನಾವು ಹೊಸದಾಗಿ ತಿಳಿಸಬೇಕು ಎಂದಿಲ್ಲ. ನಿಮ್ಮ ಫೋನ್ ಮುಖಾಂತರ ಎಲ್ಲಾ ಸುದ್ದಿಯೂ ಅಪ್ಡೇಟ್ ಆಗುತ್ತಲೇ ಇದೆ ಎಂದು ನಮಗೆ ತಿಳಿದಿದೆ. ಇನ್ನೂ ಈ ಸಮಾಜ ಅಳವಡಿಸಿಕೊಂಡಿರುವ ಈ ಮನೋರಂಜನೆಯ ರೋಗ ಕೇವಲ ಮನೋರಂಜನೆಗೆ ಎಂದು ಸೀಮಿತವಾಗಿಲ್ಲ. ಮನೋರಂಜನೆಯ ಹೊರತಾಗಿ ಹಲವಾರು ಕೆಟ್ಟ ಮಾರ್ಗಗಳನ್ನು ಕೂಡ ಸೃಷ್ಟಿಸಿ ಕೊಡುತ್ತಿದೆ. ಈ ಮಾರ್ಗಗಳನ್ನು ಹಲವಾರು ತಾವು ಆಯ್ಕೆ ಮಾಡಿಕೊಂಡು ಬಂದರೆ ಇನ್ನೂ ಕೆಲವರು ಗೊತ್ತಿಲ್ಲದೇ ಒಂದು ಸಣ್ಣ ತಪ್ಪಿನಿಂದ ಸಿಲುಕಿರುವ ಮಂದಿ ಕೂಡ ನಮ್ಮಲ್ಲಿ ಇದ್ದಾರೆ. ಆದರೆ ಈ ಮಾರ್ಗದಲ್ಲಿ ಸಿಳುಕಿದವರು ತಮ್ಮ ತಪ್ಪನ್ನು ಅರಿತುಕೊಂಡರು ಕೂಡ ಎಂದಿಗೂ ಹಿಂದುರುಗಲಾರರು ಎನ್ನುವುದು ಬೇಸರದ ಸಂಗತಿ.
ಈ ವಿಷಯದ ಬಗ್ಗೆ ಹೆಚ್ಚು ಪೀಠಿಕೆ ನೀಡುತ್ತಿರುವ ಕಾರಣ ಏನೆಂದರೆ ಈ ಸಮಸ್ಯೆ ಯಿಂದಲೆ ಹೆಚ್ಚು ಪ್ರಸಿದ್ಧಿ ಪಡೆದಿರುವ "ಸೋನು ಗೌಡ" ಅವರ ಬಗ್ಗೆ ಇಂದು ನಮ್ಮ ಲೇಖನದಲ್ಲಿ ಒಂದು ಸಂದೇಶವನ್ನು ತಂದಿದ್ದೇವೆ. ಸೋನು ಗೌಡ ಅವರು ಎಲ್ಲರಂತೆ ತಾನು ಕೂಡ ಪ್ರಸಿದ್ದಿ ಪಡೆಯಬೇಕು ಎಂದು ಟಿಕ್ ಟಾಕ್ ಶುರುಮಾಡಿದರು. ಇನ್ನೂ ಆ ಸಮಯದಲ್ಲಿ ಅವರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿ ಅವರ ಮೇಲೆ ಟ್ರೊಲ್ ಹಾಗೂ ಈ ಸಮಾಜದಲ್ಲಿ ಒಂದು ಕೆಟ್ಟ ಹೆಸರು ಕೂಡ ತಂದುಕೊಟ್ಟಿತ್ತು. ಎಷ್ಟರ ಮಟ್ಟಿಗೆ ಎಂದರೆ ಆ ಹೆಸರು ಹಾಗೂ ಟ್ರೊಲ್ ಶುರುವಾದ ದಿನದಿಂದ ವರ್ಷಗಳೇ ಉರುಳಿದರೂ ಕೂಡ ಇಂದಿಗೂ ಕೊಂಚವೂ ಕಡಿಮೆ ಆಗಿಲ್ಲ. ಹೀಗೆ ಸಾಕಷ್ಟು ಬಾರಿ ಕೊಡ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆ ಕೇಳಿದರು ಸೋನು ಅವರ ಅತಿರೇಕದ ವರ್ತನೆಯಿಂದ ಟ್ರೋಲಾರ್ಸ್ ಅವರನ್ನು ಅವರ ಪಾಡಿಗೆ ಇರಲು ಬಿಡುತ್ತಿಲ್ಲ.
ಮೊನ್ನೆಯಷ್ಟೇ ಸೋನು ಅವರ ಸಾಮಾಜಿಕ ಜಾಲತಾಣಗಳಲ್ಲಿ ಅಳುತ್ತಾ ತಾವು ಮಾಡುತ್ತಿರುವ ಅತಿಯಾದ ಟ್ರೊಲ್ ನನ್ನ ಹಾಗೂ ನಮ್ಮ ಮನೆಯವರ ಸಂತೋಷ ಹಾಗೂ ನೆಮ್ಮದಿ ಕಿತ್ತುಕೊಳ್ಳುತ್ತಿದೆ. ದಯಮಾಡಿ ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಿ ಎಂದ ಸೋನುಗೆ ಅದೆಷ್ಟೋ ಜನ ಮರುಗಿದ್ದರು. ಹಾಗೆಯೇ ಸೋನು ಕಣ್ಣೀರಿಗೆ ಹಾಗೂ ದೊಡ್ಡವರ ಮೇಲಿನ ಗೌರವಕ್ಕೆ ಟ್ರೊಲ್ ಮಾಡುವ ಸಂಖ್ಯೆ ಕೂಡ ಕಡಿಮೆ ಆಗಿತ್ತು. ಇನ್ನೂನು ಎಲ್ಲವು ನಾರ್ಮಲ್ ಆಗುತ್ತಿದ್ದಂತೆ ಸೋನು ಅವರು ಮತ್ತೆ ಅರೆ ಬಟ್ಟೆಗಳಲ್ಲಿ ತೆಗೆಸಿಕೊಂಡ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ನೆಟ್ಟಿಗರ ಕಣ್ಣನ್ನು ಕೆಂಪಾಗಿಸಿದ್ದಾರೆ. ಸದ್ಯದಲ್ಲಿ ಸಿನು ಗೌಡ ಅವರು ಮಾಲ್ಡೀವ್ಸ್ ನಲ್ಲಿ ದುಬಾರಿ ಹೋಟೆಲ್ ನಲ್ಲಿ ತಂಗಿದ್ದು ಅಲ್ಲಿ ತೆಗೆಸಿಕೊಂಡ ಅಶ್ಲೀಲ ಫೋಟೋ ಹಾಗೂ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ. ಇವ್ರ ಈ ವರ್ತನೆಗೆ ಮತ್ತೆ ಟ್ರೋಲರ್ಸ್ ತಮ್ಮ ಟ್ರೊಲ್ ಶುರುಮಾಡಿದ್ದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಸೋನು ಸರಿಯಾದ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.