ರೀಲ್ಸ್ ಮಾಡುವ ಯುವತಿಯರೇ ವಿಡಿಯೋ ನೋಡಿ..! ಸಂಸಾರ ಬಂಡಿ ಹಳಿ ತಪ್ಪಿದರೆ ಏನಾಗುತ್ತೆ ನೋಡಿ
ಬದುಕಿನ ಭವಣೆಯಲ್ಲಿ ಜೀವನ ಒಂದು ಎತ್ತಿನ ಬಂಡಿ ಇದ್ದಂತೆ. ಹೌದು ಎತ್ತಿನ ಬಂಡಿಗೆ ಹೇಗೆ ಎರಡು ಎತ್ತುಗಳು, ಎರಡು ಗಾಲಿಗಳು ಮುಖ್ಯವೋ. ಅದೇ ರೀತಿ ಜೀವನದ ಪ್ರತಿಯೊಬ್ಬರ ಸಂಸಾರದಲ್ಲೂ ಕೂಡ ಗಂಡ ಹೆಂಡತಿ ತುಂಬಾನೇ ಮುಖ್ಯ..ಗಂಡ ಹೆಂಡತಿ ಇಬ್ಬರಲ್ಲಿ ಒಬ್ಬರು ಅಳಿತಪ್ಪಿದರೂ ಅವರ ಇಡೀ ಜೀವನ ನರಕ ಆಗುವುದು ಖಚಿತ.. ಜೊತೆಗೆ ಭೂಮಿ ಮೇಲು ಇರಲು ಸಹ ಅರ್ಹತೆ ಇಲ್ಲದೆ ತಮ್ಮ ಜೀವನದ ಜೊತೆ ಜೀವವನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ.
ಅಥ್ವಾ ಇನ್ಯಾರದೋ ಕೋಪಕ್ಕೆ ಜೀವವನ್ನ ಅವರಿಂದ ತೆಗೆಸಿಕೊಳ್ಳಬೇಕಾಗುತ್ತದೆ. ಅಂತಹ ಘಟನೆಗಳು ಇದೀಗ ನಮ್ಮ ಕಣ್ಣ ಮುಂದೆ ಹೆಚ್ಚು ನಡೆಯುತ್ತಿವೆ ಗೆಳೆಯರೇ. ಹೌದು 2020 ಫೆಬ್ರವರಿಯಲ್ಲಿ ತಮಿಳುನಾಡಿನ ಕಾದಂಪುಳಿಯೂರ್ ನ ಅನ್ವರ್ಷ ನಗರದ ಹಳ್ಳಿ ಒಂದರಲ್ಲಿ ಒಂದು ಮಧ್ಯಮ ವರ್ಗದ ಕುಟುಂಬವಿತ್ತು. ಆ ಕುಟುಂಬದಲ್ಲಿ ಮನೆಯ ಯಜಮಾನನಾಗಿ 22 ವರ್ಷದ ಕುಮಾರ್ ವೆಲ್ ಇದ್ದ. ತನ್ನ 22 ವರ್ಷದ ಹೆಂಡತಿ ರಾಜೇಶ್ವರಿ ಜೊತೆಗೆ ಸಂಸಾರ ಮಾಡುತ್ತಿದ್ದ. ಈ ಜೋಡಿಗೆ ಏಳು ವರ್ಷದ ಮಗಳು, ನಾಲ್ಕು ವರ್ಷದ ಮಗ ಕೂಡ ಇದ್ದನು.
ಹೌದು ಇವರಿಬ್ಬರದು ಲವ್ ಸ್ಟೋರಿ ತುಂಬಾ ರೋಚಕ. ಮದುವೆ ಸಂದರ್ಭದಲ್ಲಿ ಇಷ್ಟಪಟ್ಟ ಹುಡುಗಿಯನ್ನು ಬಿಡಲಾಗದೆ ಮನೆಯವರ ವಿರೋಧದ ನಡುವೆ ಇಬ್ಬರು ಓಡಿ ಹೋಗಿ ಮದುವೆ ಆಗುತ್ತಾರೆ. ಆನಂತರ ಜೀವನ ಒಂದು ಕಡೆ ನಡೆಯುತ್ತಿರುತ್ತದೆ. ಕುಮಾರ್ ವೇಲ್ ಬರು ಬರುತ್ತಾ ಹೆಚ್ಚು ಯಾವ ಕೆಲಸಗಳನ್ನು ಮಾಡುತ್ತಿರಲಿಲ್ಲ. ಮತ್ತು ಈತನ ಹೆಂಡತಿ ರಾಜೇಶ್ವರಿ ಹೆಚ್ಚು ಟಿಕ್ ಟಾಕ್ ಮಾಡುತ್ತಲೇ ಸಮಯ ಕಳೆಯುತ್ತಿದ್ದಳು, ಹೀಗಿರುವಾಗ ರಾಜೇಶ್ವರಿ ಮೇಲೆ ಈತನಿಗೆ ಅನುಮಾನ ಬರುತ್ತದೆ. ಸಿಕ್ಕ ಸಿಕ್ಕವರ ಜೊತೆ ವಿಡಿಯೋ ಮಾಡುತ್ತಾ ಸಿಕ್ಕ ಸಿಕ್ಕ ಪುರುಷರ ಜೊತೆ ಅ+ಕ್ರಮ ಸಂಬಂಧ ಹೊಂದಿದ್ದಾಳೆ ಎನ್ನುವ ಅನುಮಾನ ಬರುತ್ತದೆ.
ಆನಂತರ ತಾನು ತನ್ನ ಹಳ್ಳಿಯ ತಂದೆ ತಾಯಿ ಮನೆಗೆ ಕುಮಾರ್ ವೆಲ್ ವಾಪಸು ಬರುತ್ತಾನೆ..ಅಲ್ಲಿ ಒಬ್ಬ ಹೆಂಗಸಿನ ಜೊತೆಗೆ ಇದೆ ಕುಮಾರ್ ವೆಲ್ ಸಹ ಅಕ್ರಮ ಸಂಬಂಧ ಹೊಂದುತ್ತಾನೆ. ನಂತರ ತನ್ನ ಹೆಂಡತಿಗೆ ಈ ವಿಷಯ ತಿಳಿದು ಆಗಿದ್ದೇನು ಎಲ್ಲವನ್ನು ಕೂಡ ಈ ವಿಡಿಯೋದಲ್ಲಿ ನೋಡಿ..ಅಸಲಿಗೆ 2020 ಫೆಬ್ರವರಿ ತಿಂಗಳಿನಲ್ಲಿ ರಾಜೇಶ್ವರಿ ರಾತ್ರಿ ವೇಳೆ ಮನೆಯಲಿ ರಕ್ತದ ಮಡುವಿನಲ್ಲಿ ಬಿದ್ದದ್ದು ಯಾಕೆ, ಪೊಲೀಸರ ಎದುರು ಹೆಂಡತಿ ಮಾಡಿದ ಯಾವ ತಪ್ಪನ್ನು ಕುಮಾರ್ ವಿವರಿಸಿದ್ದ ಗೊತ್ತಾ,
ಅದೊಂದು ದಿನ ಬೆಳಿಗ್ಗೆ ಯಾವುದೋ ಒಂದು ಕೆಲಸದ ನಿಮಿತ್ತ ಹೊರ ಹೋಗಿದ್ದ ಕುಮಾರ್, ರಾತ್ರಿ ಬೇಗ ಬಂದರೂ ಹೆಂಡತಿ ಸಹ ಬೆಳಿಗ್ಗೆನೆ ಮನೆಯಿಂದ ಹೊರ ಹೊದಾಕೆ ರಾತ್ರಿ ಕುಮಾರ್ ಬಂದ ಮೇಲೆ ಮನೆಗೆ ಬಂದಿದ್ದಳು ಅದಾದನಂತರ ಆಗಿದ್ದೇನು, ಪ್ರಾಣ ತೆಗೆಯುವ ಹಂತಕ್ಕೆ ಕುಮಾರ್ ಯಾಕೆ ಹೋದ ಎಲ್ಲವನ್ನು ಸಹ ಈ ವಿಡಿಯೋದಲ್ಲಿ ನೋಡಿ. ಹಾಗೆ ಈ ಮಾಹಿತಿ ಕುರಿತು ನಿಮ್ಮ ಪ್ರತಿಕ್ರಿಯೆ ನೀಡಿ.
( video credit : KANNADA TECH FOR YOU )...