ಸದಾ ನಗುಮುಖದಲ್ಲಿ ಕಾಣಿಸಿಕೊಳ್ಳುವ ಗಾಯಕಿ ಕೆ.ಎಸ್. ಚಿತ್ರ ಅವರ ವೈಯಕ್ತಿಕ ಜೀವನ ನಿಜಕ್ಕೂ ಕಣ್ಣೀರು ತರೆಸುತ್ತೆ! ಯಾಕೆ ಗೊತ್ತಾ?

ಸದಾ ನಗುಮುಖದಲ್ಲಿ   ಕಾಣಿಸಿಕೊಳ್ಳುವ ಗಾಯಕಿ ಕೆ.ಎಸ್. ಚಿತ್ರ ಅವರ ವೈಯಕ್ತಿಕ  ಜೀವನ ನಿಜಕ್ಕೂ ಕಣ್ಣೀರು ತರೆಸುತ್ತೆ! ಯಾಕೆ ಗೊತ್ತಾ?

ನಮ್ಮ ಖುಷಿ ಹಾಗೂ ದುಃಖದಲ್ಲಿ ಅಥವಾ ಎಂತಹ ಸಮಯದಲ್ಲಿ ಕೊಡ ನಮ್ಮ ಭಾವನೆಗೆ ತಕ್ಕಂತೆ ಇರುವ ಒಂದೇ ಒಂದು ಪರಿಹಾರ ಎಂದ್ರೆ ಅದು ಸಂಗೀತ. ಈ ಹಾಡುಗಳ ಮೂಲಕ ನಮ್ಮ ಮನಸ್ಸನ್ನು ಯಾವ ಹಂತಕ್ಕೆ ಬೇಕಾದರೂ ನಾವು ಕಂಟ್ರೋಲ್ ಮಾಡಬಹುದು ಎಂದ್ರೆ ತಪ್ಪಾಗಲಾರದು. ಇನ್ನೂ ಈಗಂತೂ ವಿಭಿನ್ನ ರೀತಿಯ ಮ್ಯೂಸಿಕ್ ಹಾಗೂ ಗಾಯಕರು ಹುಟ್ಟಿಕೊಂಡಿದ್ದಾರೆ. ಆದ್ರೆ ಹಳೆಯ ಕಾಲದ ಸಂಗೀತ ಗಾಯಕರಲ್ಲಿ ಪ್ರಸಿದ್ದಿ ಪಡೆದಿರುವವರಲ್ಲಿ ಒಬ್ಬರ ವಯಕ್ತಿಕ ಜೀವನದಲ್ಲಿ ಎಷ್ಟೇ ಕಷ್ಟ ಇದ್ದರೂ ಕೊಡ ಅದನ್ನು ತೋರಿಸದೆ ಸದಾ ಖುಷಿಯಾಗಿ ಇರುವ ಒಬ್ಬ ಗಾಯಕಿಯ ಬಗ್ಗೆ ಇಂದಿನ ಲೇಖನದಲ್ಲಿ ಹೊತ್ತು. ತಂದಿದ್ದೇವೆ. ಆ ಗಾಯಕಿ ಬೇರಾರೂ ಅಲ್ಲ ಸಾಕಷ್ಟು ದಾಖಲೆಗಳನ್ನು ಬರೆದು ಪಂಚ ಭಾಷೆಯಲ್ಲಿ ಗಾಯಕಿ ಎಂದು ಗುರುತಿಸಿಕೊಂಡಿರುವ ಕೆ ಎಸ್ ಚಿತ್ರ.

ಇನ್ನೂ ಗಾಯಕಿ ಕೆ.ಎಸ್. ಚಿತ್ರ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಗಾಯಕಿ. 1950ರ ಡಿಸೆಂಬರ್ 10 ರಂದು ಕರ್ನಾಟಕದ ಬೆಂಗಳೂರುದಲ್ಲಿ ಜನಿಸಿದರು.  ಚಿತ್ರ ಅವರ ಸಂಗೀತದ ಆಸಕ್ತಿ ಮಕ್ಕಳಿಂದಲೇ ಆರಂಭವಾಯಿತು. ಅವರ ತಂದೆ ಬಿ.ವಿ. ನರಸಿಂಹಮೂರ್ತಿ ಅವರು ಸಂಗೀತ ಕಲಿಸಲು ಪ್ರಾರಂಭಿಸಿದರು.  ಅವರು ಶಾಸ್ತ್ರೀಯ ಸಂಗೀತದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಲು ಪಂಡಿತ್ ಧೋಂಡುಶಾ ಖಾನಾಲಕರ ಮತ್ತು ಪಂಡಿತ್ ಹೆಲೋಡಿ ಮಹಾಬಲೇಶ್ವರ ಅವರಿಂದ ಸಂಗೀತ ತರಬೇತಿಯನ್ನು ಪಡೆದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಇವರಿಗೆ ಹಲವಾರು ಪ್ರಶಸ್ತಿ ಮತ್ತು ಗೌರವಗಳು ಲಭಿಸಿದ್ದು, ಭಾರತೀಯ ಸಂಗೀತದಲ್ಲಿ ಮಹತ್ವದ ಕೊಡುಗೆ ನೀಡಿರುವುದಕ್ಕಾಗಿ ಪ್ರಸಿದ್ಧರಾಗಿದ್ದಾರೆ.   

ಪಂಚ ಭಾಷೆಯಲ್ಲಿ ಪ್ರಸಿದ್ದಿ ಪಡೆದಿದ್ದ ಈ ಗಾಯಕಿ  ಕೆ.ಎಸ್. ಚಿತ್ರ  ಅವರು 1982ರಲ್ಲಿ ಪತಿ ಬಿ.ಎಸ್. ಅಶೋಕ್ ಎಂಬುವರ ಜೊತೆ ವಿವಾಹವಾಗಿದ್ದಾರೆ. ಇನ್ನೂ 15ವರ್ಷ ಆದ್ರೂ ಕೊಡ ಮಕ್ಕಳ ಭಾಗ್ಯ ಇವರಿಗೆ ಸಿಗಲಿಲ್ಲ. ಆದರೆ 15ವರ್ಷದ ನಂತರ ಇವರಿಗೆ ಒಂದು ಹೆಣ್ಣು ಮಗುವಿನ ಸಂತಾನ ಆಗುತ್ತದೆ. ಆದ್ರೆ ಆ ಮಗು ಮಾನಸಿಕ ಅಸ್ವಸ್ಥ ಆಗಿರುವುದಿಲ್ಲ ಹೀಗಿದ್ದರೂ ಕೊಡ ಆ ಮಗುವನ್ನು ಸಂತೋಷದಿಂದ ಒಪ್ಪಿಕೊಂಡು ಸಾಕುತ್ತ ಇರುತ್ತಾರೆ. ಹೀಗೆ ದುಬೈ ನಲ್ಲಿ ಎ ಆರ್ ರೆಹಮಾನ್ ಅವರ ಜೊತೆ ಸಂಗೀತದ ಸಭೆಗೆ ಬಾಗಿ ಆಗಲು ದುಬೈ ಗೆ ತೆರಳಿರುತ್ತಾರೆ. ಆಗ ಮಗುವನ್ನು ಆಟವಾಡಲು ಬಿಟ್ಟು ಸ್ನಾನಕ್ಕೆ ಹೋಗಿದ್ದಾಗ ಕೇವಲ ಹತ್ತು ನಿಮಿಷದಲ್ಲಿ ಆ ಮಗು ಅಲ್ಲಿಯೇ ಇದ್ದ ಸ್ವಿಮಿಂಗ್ ಫೂಲ್ ಗೆ ಬಿದ್ದು ತನ್ನ ಪ್ರಾಣ ತ್ಯಾಗ ಮಾಡುತ್ತದೆ. ಚಿತ್ರ ಅವರು ತನ್ನ ಮಗಳ ನೆನಪಿನಲ್ಲಿ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಮತ್ತೆ ಕ್ಯಾಮರ ಮುಂದೆ ಕಾಣಿಸಿಕೊಳ್ಳಲು ಈಗ ಶುರುಮಾಡಿದ್ದಾರೆ ಎಂದು ಹೇಳಬಹುದು.  ( video credit : Third Eye )