ಸಿಂಹ ರಾಶಿಯ ಜನರು ಈ ರೀತಿ ಮಾಡಿದರೆ 2024ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ಸಿಂಹ ರಾಶಿಯ ಜನರು ಈ ರೀತಿ ಮಾಡಿದರೆ 2024ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ಸಿಂಹ ರಾಶಿ ಭವಿಷ್ಯ 2024:
ಸಿಂಹ ರಾಶಿ ಭವಿಷ್ಯ 2024 ರ ಪ್ರಕಾರ, ಈ ಚಿಹ್ನೆಯ ಸಂಬಂಧಿತ ವ್ಯಕ್ತಿಗಳಿಗೆ 2024ರ ವರ್ಷವು ಬಹಳ ಅನುಕೂಲಕರವಾಗಿ ಇರುತ್ತದೆ. ಇನ್ನೂ ಈ ಅನುಕೂಲಕರ ಫಲಿತಾಂಶಗಳನ್ನು ನಿಮಗೆ ಶುಭವಾಗಿದೆ ಯೆ ಇದೆ ಎಂದರೆ ತಪ್ಪಾಗಲಾರದು.  ಇತ್ತ ಎಲ್ಲರ ಗ್ರಹಗಳ ಉನ್ನತ ಸ್ಥಾನದಲ್ಲಿ ಇರುವ ಶನಿಯು ನಿಮ್ಮ ರಾಶಿಗೆ ಮುಂದಿನ  ವರ್ಷವಿಡೀ ನಿಮ್ಮ ಏಳನೇ ಮನೆಯಲ್ಲಿ ಆಕ್ರಮಿಸಿಕೊಳ್ಳುತ್ತಾನೆ ಆದ್ದರಿಂದ ನಿಮ್ಮ ವೈವಾಹಿಕ ಜೀವನವನ್ನು ಉನ್ನತ ಸ್ಥಾನದಲ್ಲಿ ನೆಲಸಲಿದೆ. ಹಾಗೆಯೇ ಇದಲ್ಲದು ಅಲ್ಲದೆ, ನಿಮ್ಮ ವ್ಯಾಪಾರದ ಕಡೆ ನೋಡುವುದುದಾದರೆ ಉದ್ಯಮಗಳಲ್ಲಿ ಉನ್ನತ ಸ್ಥಾನಕ್ಕೆ ಬೆಳವಣಿಗೆಯ ಸ್ಪಷ್ಟ ಸೂಚನೆಗಳು ಸಿಗುತ್ತದೆ. ಅದ್ರಲ್ಲೂ ನಿಮ್ಮ ವ್ಯಾಪಾರವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ನೀವು ನಿಮ್ಮ ಗ್ರಹಗತಿಗಳು ನಿಮ್ಮ  ಸಾಮರ್ಥ್ಯವನ್ನು ನೀವು ಹೆಚ್ಚಿಸಿಕೊಳ್ಳುವುದು. ಇನ್ನೂ ವರ್ಷವು ದೀರ್ಘ ಪ್ರಯಾಣವನ್ನು ಕೈಗೊಳ್ಳುವ ಹೆಚ್ಚಾಗಲಿದೆ.  ಅದ್ರಲ್ಲೂ  ಅಂತರಾಷ್ಟ್ರೀಯ ಪ್ರಯಾಣದ ಸಾಧ್ಯತೆಯೂ ಹೆಚ್ಚಾಗಿಯೇ ಒದಗಿ ಬರುತ್ತದೆ. 

ಮುಂದಿನ ವರ್ಷದ ಪ್ರಾರಂಭದ ದಿನಗಳಲ್ಲಿ, ನಿಮ್ಮ ಗ್ರಹಗತಿಗಳ ಎಲ್ಲಾ ಗ್ರಹಗಳು ಕೂಡ ಪಥವನ್ನು ಬದಲಾಯಿಸುವ ಕಾರಣದಿಂದ ಹೆಚ್ಚಿನ ಲಾಭವನ್ನು ಉಂಟುಮಾಡುತ್ತದೆ. ಇನ್ನೂ ಗುರುವು ಒಂಬತ್ತನೇ ಮನೆಯನ್ನು ಆಕ್ರಮಣ ಮಾಡಿಕೊಳ್ಳುವುದರಿಂದ ನಿಮ್ಮ ಈಗಿನ ಸ್ಥಿತಿ ಬದಲಾಗಿ ಮುಂದಿನ ವರ್ಷದಿಂದ ನಿಮ್ಮ ಆಲೋಚನೆಗಳನ್ನು ಹಾಗೂ ದಿಕ್ಕನ್ನು ಕೂಡ ಬದಲಾಯಿಸುವುದು, ಇನ್ನೂ ನೀವು ತೆಗೆದುಕೊಳ್ಳುವ ನಿರ್ಧಾರ  ಪ್ರಕ್ರಿಯೆಗಳಲ್ಲಿ ಕೊಂಚ ಯೋಚನೆ ಮಾಡಿ, ಯೋಚನೆ ಮಾಡು ತೆಗೆದುಕೊಂಡ ನಿರ್ಧಾರದಿಂದ ನಿಮ್ಮ ಭವಿಷ್ಯ ಕೂಡ ಅಡಗಿರುತ್ತದೆ.   

ಇತ್ತ ಧಾರ್ಮಿಕ ಮತ್ತು ಆಧ್ಯಾತ್ಮಿಕ ಅನ್ವೇಷಣೆಗಳ ಕಡೆಗೆ ಹೆಚ್ಚಿನ ಅಸ್ತಕ್ತಿ ಉಂಟಾಗುತ್ತದೆ. ಗ್ರಹಗಳ ಘೋಚರದಿಂದ ಮೇ 1 ರ ಸಮಯದಲ್ಲಿ, ಗುರುವು ಹತ್ತನೇ ಮನೆಗೆ ಪಥವನ್ನು ಬದಲಾಯಿಸುತ್ತಾರೆ, ಆಗ ನಿಮ್ಮ ಕುಟುಂಬ ಜೀವನ ಮತ್ತು ವೃತ್ತಿಪರ ಪ್ರಯತ್ನಗಳು ಉತ್ಕೃಷ್ಟಗೊಳಿಸುತ್ತದೆ, ಇನ್ನೂ ಮುಂದಿನ ವರ್ಷ ಪೂರ್ತಿ ಎಂಟನೇ ಮನೆಯಲ್ಲಿ ರಾಹು ಇರುವುದರಿಂದ, ನಿಮ್ಮ ಆರೋಗ್ಯದಲ್ಲಿ ಕೊಂಚ ಏರುಪೇರದರೂ ಕೂಡ ಗುಣಮುಖರಾಗಿ ಬರುತ್ತೀರಾ.

ಸಿಂಹ ರಾಶಿ ಭವಿಷ್ಯ ರಾಶಿಗೆ ವರ್ಷದ ಆರಂಭದ ದಿನದಲ್ಲಿ ನಿಮ್ಮ ಕುಟುಂಬದಲ್ಲಿ ಸವಾಲುಗಳು ಕೂಡ ನೀವು ಎದುರಿಸಬೇಕಾದೀತು. ಕೊಂಚ ಸಂಬಂಧದ ಬಿರುಕಿನ ವಾತಾವರಣವನ್ನು ಕೂಡ ನೀವು ಮುನ್ಸೂಚಿಸುತ್ತದೆ. ಇತ್ತ ಐದನೇ ಮನೆಯಲ್ಲಿ ಸೂರ್ಯ ಮತ್ತು ಮಂಗಳನ ಸ್ಥಾನ ಬದಲಾಗುವ ಸಮಯದಲ್ಲಿ, ನಿಮ್ಮ ಪ್ರೇಮ ಜೀವನದಲ್ಲಿ ಅಡಚಣೆಗಳು ಕೂಡ ಹೆಚ್ಚಾಗಲಿದೆ. ಆದರೆ ಅದೇನೇ ಇದ್ದರೂ, ಒಂಬತ್ತನೇ ಮನೆಯಿಂದ ಗುರುಗ್ರಹದ ಪ್ರಭಾವವು ನಿಮ್ಮ ಸಂಭಂದವು ಸರಿಮಾಡುವುದು. ಇತ್ತ ಈ ರಾಶಿಯ ವ್ಯಕ್ತಿಗಳು ವೃತ್ತಿಜೀವನದ ಮುಂಭಾಗದಲ್ಲಿ ಮುಂದಿನ ವರ್ಷದಲ್ಲಿ ಅತಿ ಹೆಚ್ಚಿನ  ಯಶಸ್ಸು ಪಡೆದುಕೊಳ್ಳುತ್ತಾರೆ ಮತ್ತು ವ್ಯಾಪಾರ ಉದ್ಯಮಗಳಲ್ಲಿ ಮಿಶ್ರ ಫಲವನ್ನು ಪಡೆದುಕೊಳ್ಳುವರು. (  video credit : Be happy Gold )