ಜೂನಿಯರ್ ರೋಹಿಣಿ ಸಿಂಧೂರಿ ಎಂದು ಪ್ರಸಿದ್ದಿ ಪಡೆದ ಅಧಿಕಾರಿ ಈಗ ಮಂಡ್ಯ ಸೊಸೆ! ಆ ಅಧಿಕಾರಿ ಯಾರು ಗೊತ್ತಾ?

ಜೂನಿಯರ್ ರೋಹಿಣಿ ಸಿಂಧೂರಿ ಎಂದು ಪ್ರಸಿದ್ದಿ ಪಡೆದ ಅಧಿಕಾರಿ ಈಗ ಮಂಡ್ಯ ಸೊಸೆ! ಆ ಅಧಿಕಾರಿ ಯಾರು ಗೊತ್ತಾ?

ಈಗ ಕಾಲ ಬದಲಾಗಿದೆ ಮೊದಲೆಲ್ಲಾ ಶಿಕ್ಷಣ ಕೇವಲ ಗಂಡು ಮಕ್ಕಳಿಗೆ ಮೀಸಲಾಗಿ ಮನೆಯ ಜವಾಬ್ದಾರಿ ಗಂಡು ಮಕ್ಕಳು ಹೋರುವಂತ ಕಾಲವನ್ನು ಕೂಡ ನಾವು ನೋಡಿದ್ದೇವೆ. ಆದರೆ ಇದೀಗ ನಮ್ಮ ಹೆಣ್ಣು ಮಕ್ಕಳು ಕೂಡ ಎಲ್ಲಾ ಕ್ಷೇತ್ರದಲ್ಲಿ ಕೊಡ ಅವರದ್ದೇ ಆದ ಗುರುತನ್ನು ಮಾಡಿ ಎಲ್ಲರಿಗೂ ಸೆಡ್ಡು ಹೊಡೆದು ನಿಲ್ಲುವಷ್ಟು ಬೆಳೆದು ನಿಂತಿದ್ದಾರೆ. ಇದೀಗ ನಮ್ಮ ಹೆಣ್ಣು ಮಕ್ಕಳು ಕೂಡ ಎಲ್ಲಾ ಕ್ಷೇತ್ರದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಇನ್ನೂ ಸಾಧನೆಯ ಹಾದಿಯಲ್ಲಿ ಕೂಡ ಗಂಡು ಮಕ್ಕಳ ಸ್ಥಾನಕ್ಕೂ ಮೀರಿದಂತೆ ದಾಖಲೆಗಳನ್ನು ಬರೆಯುತ್ತಾ ಬರುತ್ತಿದ್ದಾರೆ. ಇದೀಗ ಅಂತದ್ದೇ ಸಾಲಿನಲ್ಲಿ 2018 ರಲ್ಲೀ ಎಲ್ಲರ ಉಬ್ಬೇರುಸುವಂತೆ ಸಾಧನೆ ಮಾಡಿದ ಹೆಣ್ಣು ಮಗಳ ಬಗ್ಗೆ ನಾವು ನಿಮಗೆ ತಿಳಿಸಲು ಹೊರಟ್ಟಿದ್ದೇವೆ. ಆ ಹೆಣ್ಣು ಮಗು ಬೆರಾರು ಅಲ್ಲಾ ಅವರೇ "ಸೃಷ್ಟಿ ದೇಶಮುಖ".

ಇನ್ನೂ ಸೃಷ್ಟಿ ದೇಶಮುಖ ಅವರು IAS ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ ಇವರು 2018 ರಲ್ಲಿ UPSC ಪರೀಕ್ಷೆಯಲ್ಲಿ ಅದ್ರಲ್ಲೂ ಮೊದಲ ಪ್ರಯತ್ನದಲ್ಲಿ ಇಡೀ ದೇಶಕ್ಕೆ ಐದನೇ ಸ್ಥಾನದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸುದ್ದಿ ಆಗಿದ್ದರು. ಆ ನಂತರ ಅವರ ಅಧಿಕಾರದ ದಿನದಲ್ಲಿ ಇವರನ್ನು ಜೂನಿಯರ್ "ರೋಹಿಣಿ ಸಿಂಧೂರಿ" ಎಂದು ಸಾಮಾಜಿಕ ಜಾಲತಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಲೇ ಇರುತ್ತಾರೆ. ಇನ್ನೂ ಇವರ ಆಡಳಿತದಲ್ಲಿ ಅದೆಷ್ಟೋ ಕೆಸ್ ಪತ್ತೆಯಾಗಿದ್ದು ಇವರ ಹಿರಿಮೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಇನ್ನೂ ಈ ಇವರ ನಿಷ್ಠೆಯ ಕರ್ತವ್ಯಕ್ಕೆ ಅಧಿಕಾರಿಗಳೇ ಹೆದರುವಂತೆ ಆಗಿದೆ. ಇದೀಗ ಈ ಹೆಣ್ಣು ಮಗು ಮಂಡ್ಯ ಸೋಸೆಯಾದ ಕತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ. ಇನ್ನೂ ಆ ಕಥೆಯನ್ನು ನಾವು ಸಂಪೂರ್ಣವಾಗಿ ತಿಳಿಸಲು ಹೊರಟ್ಟಿದ್ದೇವೆ. ನೀವು ತಿಳಿದುಕೊಳ್ಳಬೇಕು ಎಂದರೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. 

ದಕ್ಷ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ಸೃಷ್ಟಿ ಜಯಂತ್ ದೇಶಮುಖ್ ಅವರು 20 ಆಗಸ್ಟ್  2021 ರಂದು ತಮ್ಮ ಕುಟುಂಬದಲ್ಲಿ ನಿಶ್ಚಯಿಸಿದ ಹುಡುಗನ್ನ ಮದುವೆಯಾದರು. ಇನ್ನೂ ಸೃಷ್ಟಿ  ಅವರ ಪೋಷಕರು ಮತ್ತು ಸಂಬಂಧಿಕರ ಹಾಜರಾತಿಯಲ್ಲಿ "ಅರ್ಜುನ್ ಗೌಡ" ಎಂಬುವರ ಮಂಡ್ಯದ ಹುಡುಗನ್ನ ವಿವಾಹವಾದರು. ಇನ್ನೂ  ಅರ್ಜುನ್ ಕೂಡ ಸೃಷ್ಟಿ ಅವರಂತೆ  IAS ಅಧಿಕಾರಿಯಾಗಿದ್ದಾರೆ. ಹಾಗೂ  ಅರ್ಜುನ್ ಗೌಡ ಅವರ ನಿಜವಾದ ಹೆಸರು "ಡಾ.ನಾಗಾರ್ಜುನ್ ಬಿ ಗೌಡ". ಇನ್ನೂ ಇವರು UPSC ಪರೀಕ್ಷೆಯ ಪ್ರಗತಿಯನ್ನು ಪಡೆದ ಬಳಿಕ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೂಡ ಭಾಗಿಯಾಗಿದ್ದರು. ಇನ್ನೂ ಈ ಚುನಾವಣೆಯಲ್ಲಿ ಸಂಬಂಧಿಸಿದಂತೆ ಅವರು ಹೊಸ ಸಂಪುಟದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಹೀಗೆ ಯಶಸ್ಸನ್ನು ಪಡೆಯುತ್ತೀರುವ ಸೃಷ್ಟಿ ದೇಶಮುಖ್ ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ನಾವೆಲ್ಲರೂ ಆಶಿಸೋಣ. ( video credit : India Reports )