ಎಂತ ಕಾಲ ಬಂತಪ್ಪ ಖ್ಯಾತ ನಟಿ ವಿಮಾನ ನಿಲ್ದಾಣದಲ್ಲೇ ಯುವಕನೊಂದಿಗೆ ಅಸಭ್ಯ ವರ್ತನೆ; ; ವಿಡಿಯೋ ವೈರಲ್
ಸೋಶಿಯಲ್ ಮಿಡಿಯಾದಲ್ಲಿ ವಿವಿಧ ಪ್ರಕಾರದ ವಿಡಿಯೋ ವೈರಲ್ ಆಗುತ್ತವೆ ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ ಆಶ್ಚರ್ಯ ವಾಗುತ್ತದೆ. ಕೆಲವೊಂದು ವೀಡಿಯೋ ನೋಡಿದಾಗ ನಗಬೇಕೋ ಅಥವಾ ಅಳಬೇಕೋ ಎಂಬುದು ತಿಳಿಯುವದೇ ಇಲ್ಲ. ಇಂಥ ವಿಚಿತ್ರವಾದ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ಹರಿದಾಡುತ್ತವೆ. ಅಂತಹದೇ ಒಂದು ವೀಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ
ಯುವಕರು ಹುಡುಗಿ ಒಂದಿಗೆ ದೌರ್ಜನ್ಯ ಮಾಡುವುದನ್ನು ನೋಡಿದ್ದೇವೆ . ಈಗ ಕಾಲ ತುಂಬಾ ಬದಲಾಗಿದೆ . ಹುಡುಗರು ಬದಲು ಈಗ ಯುವತಿಯರೇ ಅಸಭ್ಯ ವಾಗಿ ನಡೆದು ಕೊಳ್ಳಲು ಸುರು ಮಾಡಿದ್ದಾರೆ . ಏನಿದು ಘಟನೆ ನೋಡಣ ಬನ್ನಿ
ಶೆರ್ಲಿನ್ ಪಾಪರಾಜಿಗಳಿಗೆ ಸಂತೋಷದಿಂದ ಪೋಸ್ ನೀಡುವುದು ಮಾತ್ರವಲ್ಲದೆ ಅವರೊಂದಿಗೆ ಸಂವಹನ ನಡೆಸುತ್ತಾರೆ. ಆದರೆ, ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನೊಂದಿಗೆ ಪಾಪ್‌ಗಳ ಮುಂದೆ ಅಸಭ್ಯವಾಗಿ ವರ್ತಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Hello @MumbaiPolice
— Voice For Men India (@voiceformenind) July 17, 2023
Could you pls advise under what section can @SherlynChopra be booked for sexually harassing this man?
If there is no IPC section, kindly say so explicitly #VoiceForMen @CPMumbaiPolice @AmitShah @AmitShahOffice @HMOIndia @arjunrammeghwal pic.twitter.com/2VuajdBYv7
ಈಗ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಶೆರ್ಲಿನ್ ಒಬ್ಬ ಯುವಕನನ್ನು ಎಳೆದುಕೊಂಡು ತನ್ನ ಸಂವೇದನಾಶೀಲ ನಡೆಗಳಿಂದ ಆತನ ಜೊತೆಯಲ್ಲಿ ಕೀಟಲೆ ಮಾಡುತ್ತಿರುವುದು ಕಂಡುಬರುತ್ತದೆ. ಆತ ನಾಚಿಕೆಪಡುತ್ತಾನೆ ಮತ್ತು ವಿರೋಧಿಸಲು ಪ್ರಯತ್ನಿಸಿದಾಗ, ಶೆರ್ಲಿನ್ ಅವನನ್ನು ತನ್ನ ಹತ್ತಿರಕ್ಕೆ ಎಳೆದಿದ್ದಾರೆ. ಕೆಲವು ಟ್ವಿಟ್ಟರ್ ಬಳಕೆದಾರರಿಗೆ ಈ ವೀಡಿಯೊ ಇಷ್ಟವಾಗಿಲ್ಲ. ಹೀಗಾಗಿ ಶೆರ್ಲಿನ್ ವರ್ತನೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಓರ್ವ ಟ್ವೀಟಿಗ ಶೆರ್ಲಿನ್ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್ ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ಈ ಮಹಿಳೆ ಎಲ್ಲಿರ್ತಾಳೋ ಅಲ್ಲಿ ಅಸಭ್ಯ ವರ್ತನೆ ಇರುತ್ತದೆ. ಇದು ಪುರುಷರ ಮೇಲೆ ನಡೆದ ಲೈಂಗಿಕ ದೌರ್ಜನ್ಯವಲ್ಲದೇ ಇನ್ನೇನು ಎಂದಿದ್ದಾರೆ. ಅಲ್ಲದೇ ಇನ್ನೂ ಕೆಲವರು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.