ಸಿನಿ ಪ್ರಿಯರ ಹುಬ್ಬೇರಿಸುವಂತೆ ಕಾಣಿಸಿದ ಶಿಲ್ಪಾ ಶೆಟ್ಟಿ ವಿಡಿಯೋ..! ಮಸ್ತ್ ಎಂದ ನೆಟ್ಟಿಗರು

ಸಿನಿ ಪ್ರಿಯರ ಹುಬ್ಬೇರಿಸುವಂತೆ ಕಾಣಿಸಿದ ಶಿಲ್ಪಾ ಶೆಟ್ಟಿ ವಿಡಿಯೋ..! ಮಸ್ತ್ ಎಂದ ನೆಟ್ಟಿಗರು

ಇದೆ ತಿಂಗಳು 22ನೇ ಸೆಪ್ಟೆಂಬರ್ 2023 ರಂದು ಥಿಯೇಟರ್‌ ಗಳಲ್ಲಿ ಇಡೀ ದೇಶದಾದ್ಯಂತ ನಟಿ ಶಿಲ್ಪಾ ಶೆಟ್ಟಿ ಅಭಿನಯ ಮಾಡಿರುವ ಸುಖೀ ಚಿತ್ರ ಭರ್ಜರಿ ಆಗಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ತಾರಾಗಣ ನೋಡುವುದಾದರೆ - ಶಿಲ್ಪಾ ಶೆಟ್ಟಿ, ಅಮಿತ್ ಸಾಧ್, ಕುಶಾ ಕಪಿಲಾ, ಪಾವ್ಲೀನ್ ಗುಜ್ರಾಲ್, ದಿಲ್ನಾಜ್ ಇರಾನಿ, ಚೈತನ್ಯ ಚೌಧರಿ, ಜ್ಯೋತಿ ಕಪೂರ್ ಗುಲ್ಶನ್ ಕುಮಾರ್ ಮತ್ತು ಟಿ-ಸೀರೀಸ್ ಅವರು ಪ್ರಸ್ತುತಪಡಿಸಿದ್ದಾರೆ.. ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ವಿಕ್ರಮ್ ಅವರು ಸಹ ಇದ್ದಾರೆ..

38 ವರ್ಷದ ಪಂಜಾಬಿ ಗೃಹಿಣಿಯಾದ ಸುಖಪ್ರೀತ್ 'ಸುಖೀ' ಕಲ್ರಾಳ ಲಘು ಹೃದಯದ, ಜೀವನದ ಸ್ಲೈಸ್-ಆಫ್-ಲೈಫ್ ಕಥೆ ಇದಾಗಿದೆಯಂತೆ. ಆಕೆಯ ದೈನಂದಿನ, ಪ್ರಾಪಂಚಿಕ ಜೀವನದಿಂದ ಬೇಸತ್ತು, ತನ್ನ ಶಾಲೆಯ ಪುನರ್ಮಿಲನಕ್ಕೆ ಹಾಜರಾಗಲು ದೆಹಲಿಗೆ ಹೋಗುತ್ತಾಳೆ. ಸುಖೀ ತನ್ನ 17-ವರ್ಷ-ವಯಸ್ಸಿನ ಆವೃತ್ತಿಯನ್ನು ಪುನರುಜ್ಜೀವನಗೊಳಿಸುತ್ತಾ, ಕೇವಲ ಏಳು ದಿನಗಳ ಅವಧಿಯಲ್ಲಿ ಅನುಭವಗಳ ಮಹಾ ಪೂರವನ್ನು ಅನುಭವಿಸುತ್ತಾ, ಪುನರುಜ್ಜೀವನಗೊಂಡು, ಮರುಹುಟ್ಟು ಮತ್ತು ತನ್ನ ಜೀವನದಲ್ಲಿ ಅತ್ಯಂತ ಕಷ್ಟಕರವಾದ ಪರಿವರ್ತನೆಯನ್ನು ಮಾಡುತ್ತಾಳೆ. ಹೆಂಡತಿ ಮತ್ತು ತಾಯಿಯಾಗಿ,  ಮತ್ತೆ ಮಹಿಳೆಯಾಗಿ ಈ ಚಿತ್ರ ರೆಡಿಯಾಗಿರಲಿದೆ ಎನ್ನಲಾಗಿದೆ... 

ಶಿಲ್ಪಾ ಶೆಟ್ಟಿ ಅವರು ಅವರದೇ ಆದ ಅಭಿನಯದಿಂದ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರು ಒಂದು ಕೆಲಸದ ನಿಮಿತ್ತ ಒಂದು ಸ್ಥಳಕ್ಕೆ ಅವರ ಆಗಮನ ಆಗುತ್ತಿದೆ ಎಂದರೆ, ತಕ್ಷಣ ಅಭಿಮಾನಿಗಳು ಮತ್ತು ಈ ನ್ಯೂಸ್ ಮೀಡಿಯಾದವರು ತಕ್ಷಣನೇ ಅಲ್ಲಿ ಆ ಸ್ಥಳಕ್ಕೆ ಬಂದು ನಿಲ್ಲುತ್ತಾರೆ. ಅದರಂತೆ ಸುಖಿ ಚಿತ್ರದ ಪ್ರಮೋಷನ್ ಗಾಗಿ ಬಂದಿರುವ ನಟಿ ಶಿಲ್ಪಾ ಶೆಟ್ಟಿ ಅವತಾರವನ್ನು ಕ್ಯಾಮೆರಾ ಮೂಲಕ ಸೆರೆ ಹಿಡಿದಿರುವ ಈ ವಿಡಿಯೋ ಹೆವಿ ವೈರಲ್ ಆಗುತ್ತಿದೆ. ಹೌದು, ಶಿಲ್ಪ ಶೆಟ್ಟಿ ಅವರು ತುಂಬಾ ಮಾದಕದಂತೆ ನಡೆದುಕೊಂಡು ಬರುವ ಈ ದೃಶ್ಯಾವಳಿ ವಿಡಿಯೋ ಕ್ಯಾಮೆರದಲ್ಲಿ ಸೆರಿಯಾಗಿದ್ದು, ಈ ವಿಡಿಯೋ ಇದೀಗ ಎಲ್ಲೆಡೆ ಭರ್ಜರಿ ವೈರಲ್ ಆಗುತ್ತಿದೆ. ನೀವು ಒಮ್ಮೆ ನೋಡಿ, ಮತ್ತು ಶಿಲ್ಪ ಶೆಟ್ಟಿ ಅವರ ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಜೊತೆಗೆ ಇಷ್ಟು ವಯಸ್ಸು ಆದ್ರೂ ಸಹ ನಟಿ ಶಿಲ್ಪಾ ಶೆಟ್ಟಿ ಅವರು ಯಾವ ರೀತಿ ತಮ್ಮ ಸೌಂದರ್ಯವನ್ನು ಹಾಗೆ ಕಾಪಾಡಿಕೊಂಡು ಬಂದಿದ್ದಾರೆ ಎಂಬುದಾಗಿ ನೀವೇ ಒಮ್ಮೆ ನೋಡಿ ತಿಳಿದುಕೊಳ್ಳಿ, ಧನ್ಯವಾದಗಳು...