ರೀಲ್ಸ್ ಮಾಡುವುದು ಬಿಟ್ಟು ಬ್ರಾ ವ್ಯಾಪಾರ ಸುರು ಮಾಡಿದ ಶಿಲ್ಪಾ ಗೌಡ ಯಾಕಮ್ಮ ತಾಯಿ ರೀಲ್ಸ್ ಮಾಡುವುದು ಸಾಕಾಯ್ತ ಎಂದ ನೆಟ್ಟಿಗರು ; ವಿಡಿಯೋ ವೈರಲ್
ಇಂದಿನ ಯುಗದಲ್ಲಿ ನಾವೆಲ್ಲ ಆಧುನಿಕತೆಗೆ ಒಗ್ಗಿಕೊಂಡಿದ್ದೇವೆ. ಹೀಗಾಗಿ ತಂತ್ರಜ್ಞಾನಗಳ ಜೊತೆಗೆ ಸೋಶಿಯಲ್ ಮೀಡಿಯಾಗಳ ಹಾವಳಿ ಹೆಚ್ಚಾಗಿದೆ. ಈ ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದೇ ಒಂದು ವಿಡಿಯೋದಿಂದ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡವರು ಇದ್ದಾರೆ. ಸೋಶಿಯಲ್ ಮೀಡಿಯಾಗಳನ್ನು ಬಳಸದೇ ಇರುವವರು ತುಂಬಾನೇ ಕಡಿಮೆ. ಇತ್ತೀಚೆಗಿನ ದಿನಗಳಲ್ಲಿ ತಮ್ಮ ಪ್ರತಿಭೆಗಳನ್ನು ತೋರಿಸಲು ಕಷ್ಟ ಪಡಬೇಕಾಗಿಲ್ಲ ಎನ್ನುವುದು ಗೊತ್ತಿರುವ ವಿಚಾರ.
ಹೌದು ಸೋಶಿಯಲ್ ಮೀಡಿಯಾಗಳು ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶಗಳನ್ನು ಮಾಡಿಕೊಟ್ಟಿದೆ. ತಮ್ಮ ಡ್ಯಾನ್ಸ್ ಹಾಗೂ ಇನ್ನಿತರ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ. ಕೆಲವೊಮ್ಮೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಕೂಡ ಆಗಿದ್ದಾರೆ. ಟಿಕ್ ಟಾಕ್ ಸ್ಟಾರ್ ಆಗಿರುವ ಶಿಲ್ಪಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?
ಟಿಕ್ ಟಾಕ್ ನಿಂದ ರಾತ್ರೋ ರಾತ್ರಿ ಫೇಮಸ್ ಆಗಿ, ಈಗ ಇನ್ಸ್ಟಾಗ್ರಾಂ, ಮೋಜ್, ಜೋಶ್ ಇತರೆ ಆ್ಯಪ್ (App)ಗಳಲ್ಲಿ ಲಕ್ಷ ಲಕ್ಷ ಫಾಲೋವರ್ಸ್ ಹೊಂದಿದ್ದಾರೆ ಶಿಲ್ಪಾಗೌಡ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿರುವ ಶಿಲ್ಪಾ ಸೋಶಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಆಗಿ ಕೆಲವೊಂದು ಬ್ರಾಂಡ್ಗಳನ್ನು ಪ್ರಮೋಟ್ ಮಾಡಿ ಅದರಿಂದ ಹಣ ಸಂಪಾದಿಸುತ್ತಾರೆ. ಒಂದಲ್ಲ ಒಂದು ವಿಡಿಯೋ ಮೂಲಕ ಸುದ್ದಿಯಾಗುತ್ತಾರೆ ಈ ಟಿಕ್ ಟಾಕ್ ಸ್ಟಾರ್, ಇದೀಗ ಮತ್ತೆ ಮುನ್ನಲೆಗೆ ಬಂದಿದ್ದಾರೆ.
ಆದರೆ ಇದೀಗ ಬ್ರಾ ವಿಡಿಯೋ ಮಾಡಿದ್ದು ಬ್ರಾಂಡ್ ಪ್ರಮೋಟ್ ಮಾಡಿದ್ದಾರೆ. ಬ್ರಾ ಹಾಗೂ ಅದರ ಕಂಪೆನಿಯ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ಈ ವಿಡಿಯೋದ ಪ್ರಾರಂಭದಲ್ಲಿಯೇ ನಾನು ಮತ್ತೆ ಈ ವಿಡಿಯೋದ ಮೂಲಕ ವಾಪಾಸ್ ಬಂದಿದ್ದೇನೆ. ಈ ವಿಡಿಯೋ ಹುಡುಗಿಯರಿಗೆ ಮಾತ್ರ, ಆದರೆ ಹುಡುಗರು ಕೂಡ ಈ ವಿಡಿಯೋ ನೋಡ್ತೀರಾ ಎಂದಿದ್ದಾರೆ.
ಕೊನೆಗೆ ಬ್ರಾ ಬಗ್ಗೆ ವಿವರವಾಗಿ ವಿವರಿಸಿದ್ದು, ತಾನು ಖರೀದಿ ಸಿರುವ ಬ್ರಾವನ್ನು ತೋರಿಸಿ ವಿವರಿಸಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಗರಂ ಆಗಿದ್ದು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಟಿಕ್ ಟಾಕ್ ಸ್ಟಾರ್ ಶಿಲ್ಪಾ ಗೌಡರವರ ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.