ಸುಂದರ ಹುಡುಗಿಗೆ ಕುರಿಗಾಹಿ ಮಾಡಿದ ಕೆಲಸಕ್ಕೆ ಇಂದು ಈತ ಕೋಟ್ಯಾಧಿಪತಿ! ಹೇಗೆ ಗೊತ್ತಾ?

ಸುಂದರ ಹುಡುಗಿಗೆ ಕುರಿಗಾಹಿ ಮಾಡಿದ  ಕೆಲಸಕ್ಕೆ ಇಂದು ಈತ ಕೋಟ್ಯಾಧಿಪತಿ! ಹೇಗೆ ಗೊತ್ತಾ?

ಇನ್ನು ಭಾಗವತ್ ಗೀತೆಯಲ್ಲಿ ಕೃಷ್ಣ ಹೇಳಿರುವ ಮಾತು ಎಲ್ಲರೂ ಪಾಲಿಸಿಕೊಂಡು ಬಂದರೆ ಜಗತ್ತಿನಲ್ಲಿ ಯಾವ ಸಂಕಷ್ಟವು ಕೊಡ ಇರುವುದಿಲ್ಲ ಎಂದರೆ ತಪ್ಪಾಗಲಾರದು. ಇನ್ನೂ ಕೃಷ್ಣ ಹೇಳಿರುವುದರ ಪ್ರಾಕಾರ ಯಾರೊಬ್ಬರೂ ಕೊಡ ತಾವು ಮಾಡುವ ಸಹಾಯಕ್ಕೆ ಯಾವ ನಿರೀಕ್ಷೆ ಕೊಡ ಇಲ್ಲದೆ ಮಾಡಿದ ಸಹಾಯವನ್ನು ಮಾತ್ರ ಅದನ್ನು ಸಹಾಯ ಎಂದು ಹೇಳಲು ಸಾಧ್ಯ. ಇನ್ನೂ ಹಾಗೆಯೇ ನಡೆದುಕೊಂಡರೆ ಮಾತ್ರ ಅದಕ್ಕೆ ಬೇಲೆಯು ಹೆಚ್ಚು ಎಂದು ಹೇಳಬಹುದು. ಇದೀಗ ಈ ಕಥೆಗೆ ತಕ್ಕ ನೈಜ ಘಟನೆಯೊಂದನ್ನು ಇಂದು ನಮ್ಮ ಲೇಖನದಲ್ಲಿ ತಿಳಿಸಲಿ ಹೊರಟ್ಟಿದ್ದೆವೆ. ಅದನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ಇನ್ನೂ ಅಸ್ಸಾಮಿನ ಕುರಿ ಕಾಯುವ ಕಡು ಬಡವ. ಈತ ದಿನ ತನ್ನ ಕುರಿಗಳನ್ನು ಕಾಯುತ್ತಾ ತನ್ನ ಜೀವನವನ್ನು ಕಳೆಯುತ್ತಿದ್ದ. ಹಾಗೆಯೇ ತನ್ನ ಕುರಿಗಳನ್ನು ತನ್ನ ಹೆಂಡತಿಯೊಂದಿಗೆ ಸಾಧಾರಣ ಬದುಕನ್ನು ನಡೆಸುತ್ತಾ ಇದ್ದ ಈತ ಇಂದು ಆತನ ವೈಭೋಗದ ಜೀವನ ಪಡೆಯಲು ಅವನ ಸರಳತೆ ಹಾಗೂ ನಿಸ್ವಾರ್ಥ ಇಲ್ಲದ ಭಾವನೆಗಳಿಂದ ಮಾತ್ರ ಸಾದ್ಯ ಎಂದು ಹೇಳಬಹುದು. ಇನ್ನೂ ಅಂದು ಆತ ಮಾಡಿದ ಸಹಾಯಕ್ಕೆ ಬರೋಬ್ಬರಿ 9 ವರ್ಷಗಳು ಕಳೆದ ಬಳಿಕ ಇವರು ನೆಮ್ಮದಿಯ ಹಾಗೂ ಐಷಾರಾಮಿ ಜೀವನವನ್ನು ಪಡೆಯಲು ಸಾಧ್ಯವಾಗಿದ್ದು. ಅಷ್ಟಕ್ಕೂ ಈತ ಮಾಡಿದ ಕೆಲ್ಸ ಏನು ಎಂದು ತಿಳಿಯಲು ಮುಂದೆ ಓದಿ.  

ಒಂದು ದಿನ ಹೀಗೆ ಅಸ್ಸಾಂ ನ ಒಂದು ಪುಟ್ಟ ಹಳ್ಳಿಯಲ್ಲಿ ಕುರೀ ಕಾಯುವ ಈತ ತನ್ನ ಕುರಿಗಳನ್ನು ಮೇವಿಗಾಗಿ ಕಾಡಿನತ್ತ ಕರೆದುಕೊಂಡು ಹೋಗುತ್ತಿರುತ್ತಾನೆ. ಆ ವೇಳೆಯಲ್ಲಿ ಒಂದು ಕುರೀ ಕಾಡಿನ ಒಳಗೆ ಓಡಿ ಹೋಗುತ್ತವೆ. ಆಗ ಕುರಿ ಕಾಯುವ ಹೈದ ಅದನ್ನು ಹಿಂಬಾಲಿಸಿ ಹೊರಟಾಗ ಅಲ್ಲಿ ಒಂದು ಬಾಲಕಿ ರೋದಿಸುತ್ತಿದ್ದದ್ದು ಕಂಡು ಬಂತು ಆಗ ಆ ಹೆಣ್ಣು ಮಗುವನ್ನು ಸಂತೈಸಿ ಅವಳ ಮನೆಯ ಬಗ್ಗೆ ತಿಳಿದುಕೊಂಡು ಆತ ಕಷ್ಟ ಇದ್ದರೂ ಕೊಡ ಬೇರೊಂದು ಊರಿಗೆ ಹೋಗಿ ಅವಳನ್ನು ತನ್ನ ಮನೆಗೆ ಬಿಟ್ಟು ಬರುತ್ತಾನೆ. ಹೀಗೆ ಒಂಬತ್ತು ವರ್ಷಗಳು ಕಳೆದ ಬಳಿಕ ಆಕೆ ಸರ್ಕಾರಿ ಅಧಿಕಾರಿಯಾಗಿ ಕಾರಿನಲ್ಲಿ ಅವನ ಮನೆ ಮುಂದೆ ಬಂದು ನಿಲ್ಲುತ್ತಾಳೆ. ಆಗ ಅವಳು ಆತ ಹಿಂದೆ  ಮಾಡಿದ ಸಹಾಯವನ್ನು ನೆನೆದು ಇಂದು ನಾನು ಈ ರೀತಿ ಜೀವನ ಕಟ್ಟಿಕೊಳ್ಳಲ್ಲು ಸಾದ್ಯವಾಯಿತು ಎಂದು ಈಕೆ ಹೇಳಿ ಆತನನ್ನು ಹಾಗೂ ಆತನ ಕುಟುಂಬವನ್ನು ತನ್ನ ಐಷಾರಾಮಿ ಮನೆಗೆ ಕರೆದುಕೊಂಡು ಈಗ ಒಟ್ಟಾಗಿ ಜೀವಿಸುತ್ತಿದ್ದಾರೆ.

( video credit :karnataka You tube channel )