ಕೋಟಿ ಸಂಭಾವನೆ ಪಡೆಯುತ್ತಿದ್ದ ಶಕೀರಾ ಇಂದಿಗೂ ಇರುವುದು ಬಾಡಿಗೆ ಮನೆಯಲ್ಲಿ! ಇದಕ್ಕೆ ಕಾರಣ ಏನು ಗೊತ್ತಾ ?

ಕೋಟಿ ಸಂಭಾವನೆ ಪಡೆಯುತ್ತಿದ್ದ ಶಕೀರಾ ಇಂದಿಗೂ ಇರುವುದು ಬಾಡಿಗೆ ಮನೆಯಲ್ಲಿ!  ಇದಕ್ಕೆ ಕಾರಣ ಏನು ಗೊತ್ತಾ ?

ತಾರೆಯರ ಬದುಕು ನಾವು ಹೇಳಿಕೊಳ್ಳುವಷ್ಟು ಸುಲಭವಲ್ಲ ಎಂದು ಹೇಳಿದರೆ ತಪ್ಪಾಗಲಾರದು. ನಾವು ತೆರೆಯ ಮೇಲಿನ ಕಲಾವಿದರು ತೆರೆಯಂತೆ 
ಸುಂದರ ಹಾಗೂ ಲಘುರಿ ಆಗಿ ಇರಲಿದೆ ಎಂಬುದು ಅಕ್ಷರ ಸಹ ಸುಳ್ಳು. ಒಂದು ಕಾಲದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲು ಕೋಟಿ ಕೋಟಿ ಸಂಭಾವನೆ ಪಡೆಯುವ ನಟ ನಟಿಯರು ಈಗ ಬಾಡಿಗೆ ಕಟ್ಟಲು ಪರದಾಡುವಂತೆ  ಆಗಿರುವ ಸಾಕಷ್ಟು ಊದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಇದೀಗ ಇಂದಿನ ನಮ್ಮ ಲೇಖನದಲ್ಲಿ ಸ್ಯಾಂಡಲ್ ವುಡ್ ಹಾಗೂ ಪಂಚ ಭಾಷೆಯಲ್ಲಿ ಐಟಂ ಡಾನ್ಸರ್ ಹಾಗೂ ನಾಯಕಿ ನಟಿ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಬಹುದು. 

ತೊಂಬತ್ತರ ದಶಕದಲ್ಲಿ A ಹಾಗೂ B ಸರ್ಟಿಫಿಕೇಟ್ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಈ ನಟಿ ಕೋಟ್ಯಂತರ ರುಪಾಯಿ ಸಂಪಾದನೆ ಮಾಡುತ್ತಿದ್ದರು. ಆದರೆ ಕಾಲಾ ಕಳೆದಂತೆ ಈ ನಟಿಯ ಬೇಡಿಕೆ ಕೊಡ ಕಡಿಮೆಯಾಗಿತ್ತು ಆದ್ರೆ ಅಂದು ಕೋಟಿಗಟ್ಟಲೆ ಸಂಪಾದನೆ ಮಾಡಿರುವ ಈ ನಟಿ ಇಂದಿಗೂ ಕೊಡ ಬಾಡಿಗೆ ಮನೆಯಲ್ಲಿ ಇದ್ದಾರೆ ಎಂದ್ರೆ ಯಾರೊಬ್ಬರಿಗೂ ನಂಬಲು ಸಾಧ್ಯವಿಲ್ಲ. ಆದರೆ ಇದೆ ಸತ್ಯ ತನ್ನ ಮನೆಯವರಿಗೆ ತಾನು ದುಡಿದ ಎಲ್ಲಾ ಹಣವನ್ನು ಕರ್ಚು ಮಾಡಿದ್ದರು ಕೊಡ ಆದರೆ ಮನೆಯಲ್ಲಿ ತನಗೊಂದು ಸ್ಥಾನ ಹಾಗೂ ಗೌರವ ಪಡೆದುಕೊಳ್ಳಲು ಸಾಧ್ಯವಾಗದೆ ಒಬ್ಬಂಟಿಯಾಗಿ ಇದ್ದಾರೆ ಆ ಕಾರಣಕ್ಕೆ ಒಬ್ಬ ತೃತೀಯ ಲಿಂಗದ ಹುಡುಗಿಯನ್ನು ದತ್ತು ತೆಗೆದುಕೊಂಡು ಅವರ ಜೊತೆ ಜೀವನ ನಡೆಸುತ್ತಿದ್ದಾರೆ.   

ಆರು ಮಕ್ಕಳ ಹೆಣ್ಣು ಮಕ್ಕಳಲ್ಲಿ ಶಕೀರಾ ಕೊಡ ಒಬ್ಬರು, ಚಿಕ್ಕವಯಸ್ಸಿನಿಂದಾ ತಾನು ಪೊಲೀಸ್ ಪೇದೆ ಆಗಬೇಕು ಎಂದು ಆಸೆಯಿದ್ದ ಇವರಿಗೆ ಮನೆಯಲ್ಲಿ ಸರಿಯಾದ ಶಿಕ್ಷಣ ಸಿಗುತ್ತಿರಲಿಲ್ಲ. ಮನೆಯಲ್ಲಿದ್ದ ಕಷ್ಟಕ್ಕೆ ಇವರಿಗೆ ಹತ್ತನೇ ತರಗತಿಯಲ್ಲಿ ಫೆಲ್ ಆಗಿದ್ದಕ್ಕೆ ತನ್ನ ತಂದೆಯಿಂದ ರೋಡ್ ಅಲ್ಲಿ ಹೊಡೆಸಿಕೊಂಡಿದ್ದರಂತೆ. ಆಗ ಒದನ್ನು ತೊರೆದ ಇವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲಿಗೆ ನಾಯಕ ನಟಿಯಾಗಿ ಆಯ್ಕೆ ಆದರು ಅವರಿಗೆ ಯಶಸ್ಸು ಕೈ ಹಿಡಿಯಲಿಲ್ಲ.ಆದರೆ ಆ ನಂತರ ಐಟಂ ಡ್ಯಾನ್ಸ್ ಹಾಗೂ ನೀಲಿ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ನಿರ್ಧಾರ ಮಾಡುತ್ತಾರೆ. ಇದರಿಂದ ಸಂಪಾದನೆ ಮಾಡಿದ ಇವರು ಮನೆಯ ಕಷ್ಟಕ್ಕೆ ನೇರವಾಗಿ ನಿಂತರು. ಆಗ ಎಲ್ಲರಲ್ಲಿ ಸುಧಾರಣೆ ಹಾಗೂ ಶಿಕ್ಷಣಕ್ಕೆ ಇವರ ಬಳಿ ಕೈ ಚಾಚುತ್ತಿದ್ದ ಕುಟುಂಬ ಬೆಳೆದ ನಂತರ ಈಕೆಯನ್ನು  ದೂರ ತಳ್ಳುತ್ತಾ ಬಂದರು. ತಮ್ಮ ಕುಟುಂಬದ ವರ್ತನೆಯಿಂದ ಬೇಸತ್ತ ಶಕಿರ ತಾವು ದುಡಿದ ಹಣವನ್ನು ಬಡವರಿಗೆ ಮೀಸಲಿಟ್ಟು ಈಗ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ.

( video credit : KANNADA TECH FOR YOU )