ವರ್ಗಾವಣೆ ಕೇಳಿದ ಸಬ್ ಇನ್ಸ್ಪೆಕ್ಟರ್ ಗೆ ಮಂಚಕ್ಕೆ ಕರೆದ ಹಿರಿಯ ಅಧಿಕಾರಿ! ಮುಂದೇನಾಯಿತು ಹಾಗೂ ಆ ಅಧಿಕಾರಿ ಯಾರು ಗೊತ್ತಾ?

ವರ್ಗಾವಣೆ ಕೇಳಿದ ಸಬ್ ಇನ್ಸ್ಪೆಕ್ಟರ್ ಗೆ ಮಂಚಕ್ಕೆ ಕರೆದ ಹಿರಿಯ ಅಧಿಕಾರಿ! ಮುಂದೇನಾಯಿತು ಹಾಗೂ ಆ ಅಧಿಕಾರಿ ಯಾರು ಗೊತ್ತಾ?

ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಮುಖ್ಯವಾಗಿ ರಾಜ್ಯ ಸರ್ಕಾರದ ಆಡಳಿತಾತ್ಮಕ ಕ್ರಮದ ಅಡಿಯಲ್ಲಿ ನಡೆಯುತ್ತದೆ. ವರ್ಗಾವಣೆಗಳಿಗೆ ಸಂಬಂಧಿಸಿದಂತೆ, ಸರ್ಕಾರವು ತಾನು ಬೇಕೆಂದಿದ್ದಂತೆ ಅಧಿಕಾರಿಗಳನ್ನು ವರ್ಗಾಯಿಸಬಹುದು ಅಥವಾ ಯಾವುದೇ ನಿರ್ದಿಷ್ಟ ಅವಧಿಯ ಸೇವೆಯಾದ ನಂತರ ವ್ಯವಸ್ಥಿತವಾಗಿ ವರ್ಗಾವಣೆ ಮಾಡಬಹುದು. ಇನ್ನೂ ಈ ಅಧಿಕಾರಿಗಳು ವರ್ಗಾವಣೆ ಪಡೆಯಲು ಸಾಕಷ್ಟು ಕಾರಣಗಳು ಕೊಡ ಇವೆ. ಕೆಲವೊಬ್ಬರಿಗೆ ತಮ್ಮ ಸ್ವಯಂ ನಿರ್ಧಾರದ ಮೇಲೆ ವರ್ಗಾವಣೆ ಆದ್ರೆ ಇನ್ನೂ ಕೆಲವರಿಗೆ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಬರುವ ಕಾರಣಕ್ಕೆ ವರ್ಗಾವಣೆ ಆಗಲಿದೆ. ಆದ್ರೆ ಇಂದು ವರ್ಗಾವಣೆಯ ಹೆಸರಿನಲ್ಲಿ ಒಂದು ಮಾಫಿಯಾ ಮಾಡಿಕೊಳ್ಳುತ್ತಿರುವ ಅಧಿಕಾರಿಗಳ ಕಥೆಯನ್ನು ನಾವು ಇಂದಿನ ನಮ್ಮ ಲೇಖನದಲ್ಲಿ ಹೇಳಲು ಹೊರಟ್ಟಿದೇವೆ.

ತಮಿಳುನಾಡಿನಲ್ಲಿ ಒಂದು ದಂಪತಿಗಳು ಜೀವನ ಸಾಗಿಸುತ್ತಿದ್ದರು. ಹೆಂಡತಿಯು SI ಆಗಬೇಕು ಎನ್ನುವ ಆಸೆಯನ್ನು ಹೂತ್ತಿದ್ದ  ಅವಿನಾಶ್ ತನ್ನ RTO ನಲ್ಲಿ ಕೆಲ್ಸ ಮಾಡುತ್ತಾ ತನ್ನ ಹೆಂಡತಿಗೆ ಈ ಅಧಿಕಾರ ಸಿಗಲು ಬೇಕಾಗುವ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದ್ದ. ಆದ್ರೆ ಇಬ್ಬರಿಗೂ ಬೇರೆ ಬೇರೆಯ ಊರಿನಲ್ಲಿ ಕೆಲ್ಸ ಆಗಿದ್ದ ಕಾರಣ ಇಬ್ಬರು ವಾರಕ್ಕೆ ಅಥವಾ ತಿಂಗಳಿಗೆ ಒಮ್ಮೆ ಭೇಟಿ ಮಾಡುತ್ತಿದ್ದರು. ಇನ್ನೂ ಮಾಲತಿಗೆ ತನ್ನ ಊರಿಗೆ ವರ್ಗಾವಣೆ ಮಾಡಲು ನಿನ್ನ ಅಧಿಕಾರಿಗಳ ಬಳಿ ಮಾತನಾಡು ನಾನು ಬೇಕಾಗುವ ಹಣ ನೀಡುತ್ತೇನೆ ಎಂದು ಹೇಳಿದ್ದ. ಅದಕ್ಕೆ ಈಕೆ ಕೊಡ ಅರ್ಜಿ ಸಲ್ಲಿಸಿದ್ದರು. ಒಂದು ದಿನ ಶೇಖರ್ ಎಂಬ ಅಧಿಕಾರಿ ಇವಳಿಗೆ ಕರೆ ಮಾಡಿ ಟ್ರಾನ್ಸ್ಫರ್ ಗೆ 20ಲಕ್ಷ ಹಣ ಬೇಕಾಗುತ್ತದೆ ಆದರೆ ನೀವು ನನ್ನ ಜೊತೆ ಊಟಿಗೆ 4ದಿನಗಳು ಬರಲು ಸಿದ್ದಾರದ್ರೆ ಅಲ್ಲಿಂದ ಬರುತ್ತಿದ್ದಂತೆ ಟ್ರಾನ್ಸಫರ್ ಆಡರೆ ನಿಮ್ಮ ಕೈ ಸೇರಿಸುತ್ತೇನೆ ಎಂದು ಹೇಳಿ ಕರೆ ಕಟ್ ಮಾಡುತ್ತಾರೆ.   

ಬೇಸರ ಗೊಂಡ ಮಾಲತಿ ತನ್ನ ಸಹ ಉದ್ಯೋಗಿ ಆಗಿದ್ದ ಪಾಂಡೆ ಗೆ ಈ ವಿಷಯ ಹೇಳುತ್ತಾನೆ. ಯಾರಿಗೂ ತಿಳಿಯುವುದಿಲ್ಲ ಮೇಡಂ ಇಲ್ಲಿಯ ಸಾಕಷ್ಟು ಅಧಿಕಾರಿಗಳು ಹೀಗೆ ವರ್ಗಾವಣೆ ಪಡೆದಿದ್ದಾರೆ ಎಂದು ಹೇಳಿದ್ದು ಇನ್ನಷ್ಟು ಬೇಸರ ಮಾಡುತ್ತೆ. ಅಂದೇ ಶಾಸ್ತ್ರಿ ನಗರದಲ್ಲಿ ಅಪಾರ್ಟ್ಮೆಂಟ್ ನಲ್ಲಿ ನಡೆದಿತ್ತಿದ್ದ ವೇಶ್ಯಾವಾಟಿಕೆ ರೆಡ್ ಮಾಡಲು ಮುಂದಾದಾಗ ಈ ಪಾಂಡೆ ತಡೆಯುತ್ತಾನೆ ಬೇಡ ಮೇಡಂ ಇಲ್ಲಿಗೆ ನಾನು ಪರ್ಮನೆಂಟ್ ಕಸ್ಟಮರ್ ನೀವು ಮಾಡಲೇ ಬೇಕಿದ್ದರೆ ಇಲ್ಲಿ ಸರೋಜಾ ಎಂಬುವವನ್ನು ಬಿಟ್ಟುಬಿಡಿ ಎಂದು ಬೇಡಿಕೊಂಡಾಗ ಆತನ ಮೇಲೆ ಮಹಾತಿಗೆ ಬಹಳ ಬೇಸರವಾಗಿತ್ತು. ಎಲ್ಲರನ್ನೂ ಕರೆ ತಂದು ಲಾಕಪ್ ನಲ್ಲಿ ಹಾಕುತ್ತಾರೆ. ಊಟ ಮಾಡಲೆಂದು ಹೊಸ ಮಾಲತಿ ತನ್ನ ಗಂಡನಿಗೆ ಆದ ವಿಷಯ ತಿಳಿಸಿದಾಗ ಯಾವ ಕರ್ಚು ಇಲ್ಲದೆ ಕೆಲ್ಸ ಮುಗ್ಯತ್ತೆ ಹೋಗಿ ಬಾ ಎಂದೆ ಹೇಳುತ್ತಾನೆ. ಆಗ ಮಾಲತಿಯ ಮನಸ್ಸು ಛಿದ್ರ ಛಿದ್ರವಾಗಿ ಬಿಡುತ್ತೆ. ಮುಂದೆ ಏನಾಯಿತು ಎಂದು ತಿಳಿಯಲು ನಾವು ಈ ಲೇಖನಕ್ಕೆ ಹಾಕಿರುವ ಲಿಂಕ್ ಮೂಲಕ ಸಂಪೂರ್ಣ ಕಥೆ ತಿಳಿದುಕೊಳ್ಳಿ.

( video credit : SANDALWOOD REVIEW )