ಯುವತಿಗೆ ನಿನ್ನ ಶರ್ಟ್ ಬಿಚ್ಚಿ ತೋರಿಸು ನಿನಗೆ ಒಂದು ಕೋಟಿ ಕೊಡುತ್ತಾನೆ ಎಂದ ಯುವಕ ; ಯುವತಿ ಮಾಡಿದ್ದೇನು ನೋಡಿ ; ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ ವಿಡಿಯೋಗಳುಮಾಡುವ ಹಿನ್ನೆಲೆ ಅವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ.
ಹೆಣ್ಣು ಮಕ್ಕಳಿಗೆ ನಮ್ಮ ಭಾರತದಲ್ಲಿ ದೇವತೆಯ ಸ್ಥಾನ ಕೊಟ್ಟಿದ್ದೇವೆ. ಆಕೆಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವವರು ಸಹ ಇದ್ದಾರೆ. ಮೊದಲ ನಾ ಹೆಣ್ಣು ಮಕ್ಕಳು ಬಹಳ ತಗ್ಗಿ ಬಗ್ಗೆ ತಮ್ಮ ಮನೆಯ ದೊಡ್ಡವರಿಗೆ ಗೌರವ ಕೊಡುತ್ತ ಮನೆಯವರು ಹೇಳಿದ ರೀತಿ ನಡೆದುಕೊಂಡು, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸುತ್ತಾ ಬಾಳುತ್ತಿದ್ದರು.
ಇಲ್ಲೊಬ್ಬ ಯುವತಿ ಒಂದು ಇಂಟರ್ವ್ಯೂ ಅಟೆಂಡ್ ಮಾಡಲು ಒಂದು ಆಫೀಸಿಗೆ ಬರುತ್ತಾಳೆ ಇಂಟರ್ವ್ಯೂ ನಡೆಸುವ ಅಲ್ಲಿನ ಬಾಸ್ ಈ ಯುವತಿಯ ಸೌಂದರ್ಯಕ್ಕೆ ಮರುಳಾಗಿ ಆಕೆಗೆ ನಿನ್ನ ಶರ್ಟ್ ಬಿಚ್ಚಿ ತೋರಿಸು ನಿನಗೆ ಒಂದು ಕೋಟಿ ಕೊಡುತ್ತಾನೆ ಎಂದ . ಆದರೆ ಆ ಯುವತಿ ಭಾರತೀಯ ಸಂಸ್ಕೃತಿ ಉಳ್ಳ ನಾರಿಯಾಗಿದ್ದಾಳೆ . ಆ ಯುವಕನಿಗೆ ನೀನು ಒಂದು ಒಂದು ಕೋಟಿ ಅಲ್ಲ ಹತ್ತು ಕೋಟಿ ಕೊಟ್ಟರು ಸಹ ನಾನು ಶರ್ಟ್ ಬಿಚ್ಚುವುದಿಲ್ಲ . ನಿನ್ನ ದುಡ್ಡು ನೀನೇ ಮಡಗಿ ಕೋ ನಿನ್ನ ದುಡ್ಡಿಗೆ ನಾನು ಮರಳಾಗುವುದಿಲ್ಲಎಂದು ಅವನ ಮುಖಕ್ಕೆ ಹೊಡೆದ ಹಾಗೆ ಹೇಳಿ ಅಲ್ಲಿಂದ ಹೊರಟು ಹೋಗುತ್ತಾಳೆ. ಈ ಯುವತಿಯ ನಡೆಗೆ ನಿಮ್ಮ ಒಂದು ಲೈಕ್ ಕೊಡಿ .
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು. ( video credit ;Pyari Varsha )