ಇಲ್ಲಿಯ ರೆಡ್ ಲೈಟ್ ಏರಿಯಾಗಳಲ್ಲಿ ಯಾವ ರೀತಿ ಧಂದೆ ನಡೆಯುತ್ತದೆ ನೋಡಿ..!
ಹೌದು ನಮ್ಮ ದೇಶದಲ್ಲಿ ವೇಶ್ಯಾವಾಟಿಕೆ ಈಗ ಕೆಲವು ಕಡೆ ಸಾಕಷ್ಟು ಸದ್ದು ಮಾಡುತ್ತಿದೆ.. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲಿಯೂ ಕೂಡ ಈ ವಿಚಾರ ತುಂಬಾನೇ ಸೂಕ್ಷ್ಮವಾಗಿ ಓಪನ್ ಆಗಿಯೇ ನಡೆಯುತ್ತದೆ. ಜೊತೆಗೆ ಎಗ್ಗಿಲ್ಲದೆ ಯಾರು ಕೂಡ ಊಹೆ ಮಾಡದ ರೀತಿ ಅಪಾರವಾಗಿ ಬೆಳೆದು ನಿಂತಿದೆ ಎಂದು ಹೇಳಬಹುದು. ಇದರ ಅಸಲಿಯತ್ತು ಏನು, ನಮ್ಮ ದೇಶದಲ್ಲಿ ದ್ವೇಷವಾಟಿಕೆ ಯಾವ ರೀತಿ ನಡೆಯುತ್ತದೆ, ಯಾವ ರೀತಿಯ ಹಂತಗಳಲ್ಲಿ ನಡೆಯುತ್ತದೆ ಎಂದು ನೋಡೋಣ ಬನ್ನಿ.
ಹೌದು 2021 ರಲ್ಲಿ ಸುಪ್ರೀಂ ಕೋರ್ಟ್ ಒಂದು ಆದೇಶ ನೀಡಿತ್ತು. ಈ ವೇಶ್ಯಾವಾಟಿಕೆ ನಡೆಸುವ ಮಹಿಳೆಯರಿಗೆ ಗೌರವ ನೀಡಬೇಕು, ಅವರನ್ನು ಕೂಡ ಗೌರವಿಸಬೇಕು, ವೇಶ್ಯಾವಾಟಿಕೆ ಸಹ ಒಂದು ವೃತ್ತಿ ಆಗಿದೆ, ಅವರಿಗೆ ಗೌರವ ನೀಡಿ ಎಂದು ಹೇಳಿತ್ತು. ಹೌದು ಇದರ ಉದ್ದೇಶ ಅವರನ್ನ ಪ್ರೇರೇಪಿಸುವುದು, ಅಥವಾ ಅವರಿಂದ ಇನ್ನೂ ಕೆಲ ಹೆಣ್ಣುಮಕ್ಕಳು ಪ್ರೇರೇಪಿತ ಆಗುವುದು ಅಂದಲ್ಲ, ಬದಲಿಗೆ ಅವರಿಗೂ ಗೌರವ ಸಿಗಬೇಕು ಎನ್ನುವ ಒಂದೇ ಒಂದು ಉದ್ದೇಶ. ಅದಕ್ಕೆ ಕಾರಣ ಅವರು ಎಲ್ಲರೂ ಕೂಡ ಸ್ವಯಂ ಪ್ರೇರೇಪಿತವಾಗಿ ಇಷ್ಟದಿಂದಲೇ ಈ ದಂಧೆಗೆ ಬಂದಿರುವುದಿಲ್ಲ, ಬದಲಿಗೆ ಅನಿವಾರ್ಯತೆ ಇಲ್ಲದೆ, ಕೆಲವರು ಕಷ್ಟಕ್ಕೆ, ಇನ್ನೂ ಕೆಲವರು ಇನ್ಯಾರದ್ದೊ ಒತ್ತಾಯಕ್ಕೆ ದೌರ್ಜನಕ್ಕೆ ಒಳಗಾಗಿ ಬಂದಿರುತ್ತಾರೆ.
ಪ್ರತಿ ಗಂಟೆಗೆ ನಮ್ಮ ದೇಶದಲ್ಲಿ ನಾಲ್ಕು ಮಹಿಳೆಯರು ಈ ದಂದೆಗೆ ಒಳಗಾಗುತ್ತಿದ್ದಾರೆ, ಏಷ್ಯಾದ ಅತಿ ದೊಡ್ಡ ರೆಡ್ಲೈಟ್ ಏರಿಯಾ ಸೋನುಗಾಚಿ ಆಗಿದ್ದು, ಸುಮಾರು 16 ಲಕ್ಷ ಜನರು ಇಲ್ಲಿ ವೇಶ್ಯಾವಾಟಿಕೆಯಲ್ಲಿ ಇಲ್ಲಿ ಭಾಗಿಯಾಗಿದ್ದಾರೆ ಎಂದು ಕೇಳಿ ಬಂದಿದೆ. ಪ್ರತಿ ಗಂಟೆಗೆ ಈ ಮಾಂಸ ದಂಧೆಗೆ ಒಳಗಾಗುವ ೪ ಮಹಿಳೆಯರಲ್ಲಿ ಮೂವರು ದೌರ್ಜನ್ಯದಿಂದಲೇ, ಚಿತ್ರಹಿಂಸೆ ಪಡೆದೆ ಅವರಿಗೆ ಗೊತ್ತಾಗದಂತೆ, ಕೆಳ ವರ್ಗದ ಅಥ್ವಾ ಬಡ ಮಹಿಳೆಯರ ಅಪಹರಿಸಿ ಈ ದಂದೆಗೆ ತಳ್ಳಿರುತ್ತಾರೆ ಎಂದು ಕೇಳಲಾಗಿದೆ. ನಮ್ಮ ದೇಶದಲ್ಲಿ ಸುಮಾರು 1100 ರೆಡ್ ಲೈಟ್ ಏರಿಯಾಗಳು ಇದ್ದಾವೆ ಎಂದರೇ ನಂಬಲೇಬೇಕು.
ಕೇಂದ್ರ ಮಕ್ಕಳ ಹಾಗೂ ಮಹಿಳೆಯರ ಅಭಿವೃದ್ದಿ ಮಂಡಳಿ ಹೇಳಿರುವ ಪ್ರಕಾರ ಸುಮಾರು 30 ಲಕ್ಷ ಮಹಿಳೆಯರು ಈ ದಂಧೆಯಲ್ಲಿ ಇದ್ದಾರಂತೆ. ಹೌದು ಶ್ರೀಲಂಕಾ, ಬಾಂಗ್ಲಾದೇಶ, ಹೀಗೆ ಇನ್ನೂ ಕೆಲವು ಬಡ ದೇಶಗಳಿಂದ ಮಹಿಳೆಯರನ್ನ ಅಪಹರಿಸಿ, ಈ ದಂದೆಗೆ ತಳ್ಳಲಾಗುತ್ತದೆ ಎಂದು ಕೇಳಿ ಬಂದಿದ್ದು, ಮಹಿಳೆಯರು ಈ ದಂದೆಗೆ ಒಳಪಡುತ್ತಾರಂತೆ. ಜೊತೆಗೆ ಇವರನ್ನು ಕೇವಲ 10 ರಿಂದ 20 ಸಾವಿರಕ್ಕೆ ಕೊಂಡುಕೊಂಡು ಅಲ್ಲಿಂದ ಬಂದು, ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾದಲ್ಲಿ ಲಕ್ಷ ಲಕ್ಷ ಹಣ ಪಡೆದು, ವರ್ಜಿನ್ ಕನ್ಯೆಯರಿಗೆ ಅತಿ ಹೆಚ್ಚು ಅಮೌಂಟ್ ಪಡೆದು ಇವರನ್ನ ಮಾರುತ್ತಾರೆ ಎಂದು ಕೇಳಿ ಬಂದಿದೆ.
ಹ್ಯೂಮನ್ ಟ್ರಾಫಿಕಿಂಗ್ ಪ್ರಕಾರ 95 ಪರ್ಸೆಂಟ್ ಹುಡುಗಿಯರು ಟಾರ್ಗೆಟ್ ಮೂಲಕ ಅಥ್ವಾ ಅತಿ ಹೆಚ್ಚು ಚಿತ್ರಹಿಂಸೆ ದೌರ್ಜನ್ಯದ ಮೂಲಕ ಈ ಮಾಂಸ ದಂಧೆಗೆ ಹುಡುಗಿಯರು ಒಳಪಟಟಿರುತ್ತಾರೆ. ಇದರಲಿ ಒಟ್ಟು ಮೂರು ವರ್ಗಗಳು ಇದ್ದು, ಅವುಗಳನ್ನ ವಿಂಗಡಿಸಲು ಯಾವ ರೀತಿ ಮಹಿಳೆಯರ ಪಳಗಿಸುತ್ತಾರೆ ಎಂದು ಈ ವಿಡಿಯೋ ನೋಡಿ ತಿಳಿಯಿರಿ. ಹಾಗೆ ಮೊದಲ ಹಂತದ ಬೇಸಿಕ್ ಹುಡುಗಿಯರು ಇಲ್ಲಿ ಆ ಕೆಲಸಕ್ಕೆ ಒಪ್ಪಲು ಆಗದೆ, ಬಿಡಲು ಆಗದೆ, ಸಾಯಲು ಆಗದೆ ಬದುಕಲು ಆಗದೆ ಹೇಗೆ ಚಿತ್ರ ಹಿಂಸೆ ಅನುಭವಿಸುತ್ತಾರೆ ಎಂದು ವಿಡಿಯೋ ನೋಡಿ ತಿಳಿದುಕೊಳ್ಳಿ. ಎರಡನೇ ಹಂತದ ಮಹಿಳೆಯರು ಅವರ ಅನುಭವದ ಮೇರೆಗೆ ಸ್ಪಾಟ್ ಅಲ್ಲೇ ಬೇಕಾ ಬೇಡ ಎನ್ನುವ ಅಧಿಕಾರವನ್ನು ಹೇಗೆ ಪಡೆದಿರುತ್ತಾರೆ ಎಂದು ನೋಡಿ. ಮೂರನೇ ಹಂತದ ಮಹಿಳೆಯರು ತಮ್ಮಿಷ್ಟದ ಜಾಗಗಳಿಗೆ ಹೋಗಲು ಕೂಡ ಅನುಮತಿ ಪಡೆಯುತ್ತಾರೆ, ಅದು ಹೇಗೆ ಎಂದು ನೋಡಿ. ಇನ್ನು ಕೆಲ ಮಹಿಳೆಯರು ಯಾವ ರೀತಿ ಈ ದಂಧೆ ಮೂಲಕ ಹಣ ಪಡೆಯುತ್ತಾರೆ, ಹೇಗೆ ಈ ಜಾಲ ನಡೆಯುತ್ತದೆ ಎಂದು ಸಂಪೂರ್ಣ ತಿಳಿಯಲು ಈ ವಿಡಿಯೋ ನೋಡಿ, ಮತ್ತು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು... ( video credit : KANNADA TECH FOR YOU )