ಶಾಕಿಂಗ್ ವಿಚಾರ ಬಿಚ್ಚಿಟ್ಟ ಸ್ಪಂದನ ಜಿಮ್ ಟ್ರೈನರ್..! ಮೊದಲೇ ಇದನ್ನ ಹೇಳಿದ್ರಂತೆ : ಏನದು ನೋಡಿ

ಶಾಕಿಂಗ್ ವಿಚಾರ ಬಿಚ್ಚಿಟ್ಟ ಸ್ಪಂದನ ಜಿಮ್ ಟ್ರೈನರ್..! ಮೊದಲೇ ಇದನ್ನ ಹೇಳಿದ್ರಂತೆ : ಏನದು ನೋಡಿ

ಕನ್ನಡದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಇದೀಗ ಇಹಲೋಕ ತ್ಯಜಿಸಿದ್ದಾರೆ. ಈ ನೋವಿನ ವಿಚಾರ ಎಲ್ಲರಿಗೂ ನಿನ್ನೆಯೇ ಗೊತ್ತಾಗಿದೆ. ಹೌದು ಕಳೆದ ನಾಲ್ಕು ದಿನಗಳ ಹಿಂದೆ ಪ್ರವಾಸಕ್ಕೆಂದು ತೆರಳಿದ್ದ ವೇಳೆ ಮೊನ್ನೆ ಸಾಯಂಕಾಲ ಎದೆ ನೋವು ಕಾಣಿಸಿಕೊಂಡಿದ್ದು ಮಲಗಿದವರು ಮತ್ತೆ ಏಳಲೇ ಇಲ್ಲ ಎಂಬುದಾಗಿ ಸುದ್ದಿ ವರದಿ ಆಗಿತ್ತು. ಈ ವಿಚಾರ ಕೇಳುತ್ತಿದ್ದಂತೆಯೇ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಇಲ್ಲ ಎನ್ನುವ ಸುದ್ದಿ ಕೇಳುತ್ತಿದ್ದಂತೆ ಎಲ್ಲರಿಗೂ ಶಾಕ್ ಆಗಿದೆ. ತುಂಬಾ ಆದರ್ಶ ದಂಪತಿಗಳು ಇವರು ಆಗಿದ್ದರು. ಇದೀಗ ಸ್ಪಂದನ ಅವರು ಇಲ್ಲದೆ ನಟ ವಿಜಯ್ ರಾಘವೇಂದ್ರ ಅವರು ಆ ನೋವನ್ನು ಹೇಗೆ ತಡೆದುಕೊಳ್ಳುತ್ತಾರೋ ಎಂದು ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ.

ಅವರ ಕುಟುಂಬಸ್ಥರು ಸ್ನೇಹಿತರು ಎಲ್ಲರೂ ಕೂಡ ಸ್ಪಂದನ ಅವರ ಅಗಲಿಕೆಯ ಬೆನ್ನಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಇಂದು ಸ್ಪಂದನ ಅವರ ಮೃತದೇಹ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಇದರೊಟ್ಟಿಗೆ ಸ್ಪಂದನ ಅವರು ೨ ತಿಂಗಳ ಹಿಂದೆಯಷ್ಟೇ ಜಿಮ್ ಗೆ ಸೇರಿದ್ದರಂತೆ..ಅವರ ಪರ್ಸನಲ್ ಜಿಮ್ ಟ್ರೈನರ್ ಆಗಿದ್ದ ನರಸಿಂಹ ಅವರು ಸ್ಪಂದನ ಅವರ ಬಗ್ಗೆ ಕೆಲವೊಂದು ವಿಚಾರಗಳನ್ನು ಈಗ ಖಾಸಗಿ ಮಾಧ್ಯಮ ಒಂದರಲ್ಲಿ ಹಂಚಿಕೊಂಡಿದ್ದಾರೆ. ಹೌದು ಸ್ಪಂದನ ಅವರು ಜಿಮ್ ಗೆ ಜಾಯಿನ್ ಆಗುವ ಮುನ್ನವೇ ಅವರಿಗೆ ಲೋ ಬಿಪಿ ಇತ್ತು ಎಂಬುದಾಗಿ ಸ್ವತಹ ಅವರೇ ಹೇಳಿಕೊಂಡಿದ್ದರಂತೆ. ಹಾಗಾಗಿ ಅವರ ಹೆಲ್ತ್ ಇಶ್ಯೂ ನೋಡಿಕೊಂಡೆ ಟ್ರೈನರ್ ನರಸಿಂಹರವರು ಜಿಮ್ ಹೇಳಿಕೊಡುತ್ತಿದ್ದರೆಂದು ಅವರೇ ಹೇಳಿದರು.   

ಅದನ್ನೇ ಇದೀಗ ಅವರು ಹೇಳಿಕೊಂಡಿದ್ದು ಜಿಮ್ ನಲ್ಲಿ ಸ್ಪಂದನ ಮೇಡಂ ತುಂಬಾ ಲವಲವಿಕೆಯಿಂದ ಇರುತ್ತಿದ್ದರು. ಬಂದು ಹೋದಾಗೆಲ್ಲ ವಿಶ್ ಮಾಡಿ ಹೋಗುತ್ತಿದ್ದರು, ಇದೀಗ ಒಂದು ವಾರದಿಂದ ಪ್ರವಾಸಕ್ಕೆ ಹೋಗಿ ಇಲ್ಲಿಗೆ ಬರದೇ ಇದ್ದವರು ಇದೀಗ ಇಲ್ಲ ಎಂದರೆ ತುಂಬಾ ನೋವಾಗುತ್ತಿದೆ ಮೇಡಂ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ವೇಟ್ ಲಾಸ್ ಬಗ್ಗೆ ಮಾತನಾಡಿದ ನರಸಿಂಹ ಅವರು ಏನೆಲ್ಲಾ ಹೇಳಿದರು,   ಅದೇ ವಿಚಾರವನ್ನು ನರಸಿಂಹ ಅವರು ಹೇಳಿದ್ದು ಇನ್ನೂ ಏನೇನೆಲ್ಲಾ ಹೇಳಿಕೊಂಡರು ಗೊತ್ತಾ, ಈ ವಿಡಿಯೋ ನೋಡಿ.... ( video credit : Dighvijay News  )